Sri Laxmi Narasimha Swamy Temple Doddapalya

Sri Laxmi Narasimha Swamy Temple Doddapalya The sri lakshmi narasimha swamy temple in srirangapatna in the Mandya district of Karnataka state India is dedicated to the Hindu god lakshmi narasimha

20/09/2024

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ 🙏🙇🪷

30/04/2024
ಶ್ರಾವಣ ಮಾಸದ ಅಂಗವಾಗಿ ನರಸಿಂಹಸ್ವಾಮಿಗೆ ಕಮಲ ನಯನ ಮನೋಹರವಾದ ಅಲಂಕಾರ ಮಾಡಲಾಗಿತ್ತು 🙏🌼🙇
31/07/2022

ಶ್ರಾವಣ ಮಾಸದ ಅಂಗವಾಗಿ ನರಸಿಂಹಸ್ವಾಮಿಗೆ ಕಮಲ ನಯನ ಮನೋಹರವಾದ ಅಲಂಕಾರ ಮಾಡಲಾಗಿತ್ತು 🙏🌼🙇

2022ರ ವರ್ಷದ ಮೊದಲನೇಯ ಶ್ರಾವಣ ಮಾಸದ  ಅಂಗವಾಗಿಶ್ರೀ ಲಕ್ಷ್ಮಿ ನಾರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 30,07,2022 ಶನಿವಾರದಿನದಂದುಬೆಳಿಗ್ಗ...
26/07/2022

2022ರ ವರ್ಷದ ಮೊದಲನೇಯ ಶ್ರಾವಣ ಮಾಸದ ಅಂಗವಾಗಿ
ಶ್ರೀ ಲಕ್ಷ್ಮಿ ನಾರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 30,07,2022 ಶನಿವಾರದಿನದಂದು

ಬೆಳಿಗ್ಗೆ 7:30ಕ್ಕೆ
1)ನರಸಿಂಹಸ್ವಾಮಿಯ ಹೋಮ ಹಾಗೂ ಅಭಿಷೇಕ

ಬೆಳಿಗ್ಗೆ 10:30ಕ್ಕೆ
2)ಶ್ರೀ ಕ್ಷೇತ್ರ ಕವಣಪುರ ಬಸವೇಶ್ವರ ಸ್ವಾಮಿಯ ಆಗಮನ

ಮಧ್ಯಾಹ್ನ 12:30ಕ್ಕೆ
3)ವಿಶೇಷ ಅಲಂಕಾರದೂಂದಿಗೆ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ

ಮಧ್ಯಾಹ್ನ 01:30ಕ್ಕೆ
4)ಅನ್ನಸಂತರ್ಪಣೆ ಏರ್ಪಡಿಸಲಾಗಿದೆ

ಭಕ್ತಾಧಿಗಳು ಆಗಮಿಸಿ ಭಗವಂತನ ವಿಶೇಷ ಅನುಗ್ರಹ ಪಡೆದುಕೊಳ್ಳತಕ್ಕದು.. 🙏

ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ದೊಡ್ಡ ಪಾಳ್ಯ
Sri Lakshmi Narasimha Swamy Temple - ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ
https://maps.app.goo.gl/QLw7hEp411drDWDL7

ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನ್ರೀಸಿಂಹಂ ಭಿಷಣಂ ಭಧ್ರಂ ಮೃತ್ಯೋಮೃತ್ಯುಂ ನಮಾಮ್ಯಹಂ.
ನರಸಿಂಹಾಯ ನಮೋಸ್ತುತೆ.🙇🙏

"ಸರ್ವೇಜನೋ ಸುಖಿನೋಭವಂತು"
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಕೃಪಾಕಠಾಕ್ಷಮ್ ಸಿದ್ಧಿರಸ್ತು.🌼🙏

★★★★★ · Hindu temple

21/06/2022
31/05/2022

Narasimha swamy🙏🙇

*(ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ)* ಯುಗಾದಿ ಹಬ್ಬದ ದಿನ 🙏🙇ತೊಮಲಾ  ಸೇವಾ
03/04/2022

*(ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ)* ಯುಗಾದಿ ಹಬ್ಬದ ದಿನ 🙏🙇ತೊಮಲಾ ಸೇವಾ

ಓಂ ಸ್ವಾಮಿಯೆ ಶರಣ್ಂ ಅಯ್ಯಪ್ಪ 🙏🚩🙇
15/01/2022

ಓಂ ಸ್ವಾಮಿಯೆ ಶರಣ್ಂ ಅಯ್ಯಪ್ಪ 🙏🚩🙇

 #ಹದಿನಾಲ್ಕು_ಲೋಕಗಳುಭಗವಂತನಿಗೆ ಹದಿನಾಲ್ಕು ಲೋಕಗಳ ತಂದೆ ಅಂತ ಅನ್ನುತ್ತೇವೆ ಆ ಹದಿನಾಲ್ಕು ಲೋಕಗಳು ಯಾವುವು ಅಂದರೆಸಂಪುಟಾಕಾರವಾಗಿರ ತಕ್ಕಂತಹ ಐ...
28/10/2021

#ಹದಿನಾಲ್ಕು_ಲೋಕಗಳು
ಭಗವಂತನಿಗೆ ಹದಿನಾಲ್ಕು ಲೋಕಗಳ ತಂದೆ ಅಂತ ಅನ್ನುತ್ತೇವೆ ಆ ಹದಿನಾಲ್ಕು ಲೋಕಗಳು ಯಾವುವು ಅಂದರೆ
ಸಂಪುಟಾಕಾರವಾಗಿರ ತಕ್ಕಂತಹ ಐವತ್ತು ಕೋಟಿ ಯೋಜನ ವಿಸ್ತೀರ್ಣದ ಇಡೀ ಬ್ರಹ್ಮಾಂಡದಲ್ಲಿ ಪರಮಾತ್ಮನು ವ್ಯಾಪಿಸಿದ್ದಾನೆ..

ಅವನ ಪಾದದ ಬುಡದಲ್ಲಿ
(1)ಪಾತಾಳವು,
2)ಅಗ್ರಭಾಗಗಳಲ್ಲಿ ರಸಾತಲವು,
3)ಕಾಲಿನ ಗಂಟಿನಲ್ಲಿ ಮಹಾತಲವೂ,
4),ಕಣ ಕಾಲಿನಲ್ಲಿ ತಲಾತಲವು,
5)ಮೊಣಕಾಲಿನಲ್ಲಿ ಸುತಲವು,
6)ತೊಡೆಗಳಲ್ಲಿ ವಿತಲವು,
7)ಅತಲವು,
8)ಕಟಿಪ್ರದೇಶದಲ್ಲಿ ಭೂಲೋಕವು,
9)ನಾಭಿಯಲ್ಲಿ ಅಂತರಿಕ್ಷ ಲೋಕವು,
10)ಎದೆ ಯಲ್ಲಿ ಜ್ಯೋತಿ ಲೋಕವು,
11)ಕುತ್ತಿಗೆ ಯಲ್ಲಿ ಮಹರ್ಲೋಕವು,
12)ಮುಖದಲ್ಲಿ ಜನಲೋಕವು,
13)ಹಣೆಯಲ್ಲಿ ತಪೋಲೋಕವು
14)ಶಿರಸ್ಸಿನಲ್ಲಿ ಸತ್ಯಲೋಕವು.

ಹೀಗೆ ಪಾದ ಮೂಲದಿಂದ ಹಿಡಿದು ತಲೆಯ ತನಕ ಎಲ್ಲಾ ಹದಿನಾಲ್ಕು ಲೋಕಗಳು ಭಗವಂತನ ಅವಯವದಲ್ಲಿ ಆಶ್ರಯಿಸಿ ಕೊಂಡಿದೆ.ಇದೇ ಪರಮಾತ್ಮನ ವಿರಾಡ್ರೂಪ.

ಇದು ಎಲ್ಲಾ ದೇವತೆಗಳಿಗೆ,ಸಪ್ತ ದ್ವೀಪ, ಸಮುದ್ರ, ನದಿ,ಮತ್ತು ಹದಿನಾಲ್ಕು ಲೋಕಗಳಿಗೆ ಆಶ್ರಯ ಸ್ಥಾನ ವಾಗಿದೆ.

Address

Near Siddapaji Temple, Dodda Palya Mundagadore
Mandya
571807

Opening Hours

Wednesday 8am - 10pm
Saturday 9:45am - 10:15pm

Telephone

+917996116501

Alerts

Be the first to know and let us send you an email when Sri Laxmi Narasimha Swamy Temple Doddapalya posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Laxmi Narasimha Swamy Temple Doddapalya:

Share

Category