Sri Adichunchanagiri Mahasamsthana Math

Sri Adichunchanagiri Mahasamsthana Math Sri Adichunchanagiri Mahasamsthana Math, situated in the state of Karnataka, India, is a Socio-Spiri
(286)

ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಭವ್ಯವಾದ 'ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು ಭ...
12/04/2026

ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಭವ್ಯವಾದ 'ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು ಭಕ್ತಿ ನಮನಗಳನ್ನು ಸಮರ್ಪಿಸೋಣ ಬನ್ನಿ.

Jai Sri Gurudevಲೋಕಾರ್ಪಣೆ ಕಾರ್ಯಕ್ರಮ by   Narendra Modi ji
12/04/2026

Jai Sri Gurudev

ಲೋಕಾರ್ಪಣೆ ಕಾರ್ಯಕ್ರಮ by Narendra Modi ji

||ಜೈ ಶ್ರೀ ಗುರುದೇವ್||ದಿನಾಂಕ 27.01.2026ನೇ ಸೋಮವಾರ Moscow ನಗರದಲ್ಲಿ ನಡೆದ INTERFAITH dialogue Conclave ನ ಕೊನೆಯ ಸಭೆಯಲ್ಲಿ Russia...
27/01/2026

||ಜೈ ಶ್ರೀ ಗುರುದೇವ್||
ದಿನಾಂಕ 27.01.2026ನೇ ಸೋಮವಾರ Moscow ನಗರದಲ್ಲಿ ನಡೆದ INTERFAITH dialogue Conclave ನ ಕೊನೆಯ ಸಭೆಯಲ್ಲಿ Russia ವಿದೇಶಾಂಗ ಸಚಿವಾಲಯ ಮತ್ತು ಹಿರಿಯ ಅಧಿಕಾರಿಗಳು, ಚಿಂತಕರು, Russian orthodox Church ನ ಧರ್ಮಗುರುಗಳು, philosophers ಮತ್ತು ಹಲವಾರು ಕ್ಷೇತ್ರದ ಸಾಧಕರೊಂದಿಗೆ *ಪರಮಪೂಜ್ಯ ಮಹಾಸ್ವಾಮೀಜಿಯವರು* ಮತ್ತು ಜೊತೆಯಲ್ಲಿ ಶ್ರೀ ಪರಮಾತ್ಮನಂದ ಸರಸ್ವತಿ ಸ್ವಾಮೀಜಿ ಹಾಗೂ ಭಾರತದ ಪ್ರತಿನಿಧಿಗಳು ಉಪಸ್ಥಿತರಿದ್ದರು.

||ಜೈ ಶ್ರೀ ಗುರುದೇವ್||ದಿನಾಂಕ 25.01.2026ನೇ ಭಾನುವಾರ ಮಧ್ಯಾಹ್ನ 2:00 ಗಂಟೆಗೆ *ರಷ್ಯಾ ದೇಶದ ರಾಜಧಾನಿ ಮಾಸ್ಕೋ ನಗರದಲ್ಲಿ* ನಡೆಯುತ್ತಿರುವ I...
25/01/2026

||ಜೈ ಶ್ರೀ ಗುರುದೇವ್||
ದಿನಾಂಕ 25.01.2026ನೇ ಭಾನುವಾರ ಮಧ್ಯಾಹ್ನ 2:00 ಗಂಟೆಗೆ *ರಷ್ಯಾ ದೇಶದ ರಾಜಧಾನಿ ಮಾಸ್ಕೋ ನಗರದಲ್ಲಿ* ನಡೆಯುತ್ತಿರುವ INFERFAITH DIALOGUE ಸಭೆಯಲ್ಲಿ ಮೊದಲಅವಧಿಯಲ್ಲಿ
ORYHODOX CHURCH ನ ಮುಖ್ಯಸ್ಥ BISHOP ಅವರೊಂದಿಗೆ *ಪರಮಪೂಜ್ಯ ಮಹಾಸ್ವಾಮೀಜಿಯವರ* ಜೊತೆಯಲ್ಲಿ
ಶ್ರೀ ಪರಮಾತ್ಮನಂದ ಸರಸ್ವತಿ ಸ್ವಾಮೀಜಿ ಮತ್ತು ಭಾರತದ ಪ್ರತಿನಿಧಿಗಳು ಉಪಸ್ಥಿತರಿದ್ದರು.

07/10/2025

29/04/2024
ನಡೆದಾಡುವ ದೇವರು ನಮ್ಮ ಆರಾಧ್ಯ ದೈವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ
11/12/2020

ನಡೆದಾಡುವ ದೇವರು ನಮ್ಮ ಆರಾಧ್ಯ ದೈವ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ

ಜೈ ಶ್ರೀ ಗುರುದೇವ್ನಮ್ಮ ಆರಾಧ್ಯದೈವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ನಮ್ಮೆಲ್ಲರ ಪ್ರೀತಿಯ ಗುರುಗಳು ಪೂಜ್ಯ ಶ್ರೀ ಶ್ರೀ...
08/12/2020

ಜೈ ಶ್ರೀ ಗುರುದೇವ್
ನಮ್ಮ ಆರಾಧ್ಯದೈವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ನಮ್ಮೆಲ್ಲರ ಪ್ರೀತಿಯ ಗುರುಗಳು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮಿಜಿಗಳವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಅಭಿನಂದನೆಗಳು
07/11/2020

ಅಭಿನಂದನೆಗಳು

Address

Sri Adichunchanagiri Kshetra
Mandya (B G Nagar)
571811

Alerts

Be the first to know and let us send you an email when Sri Adichunchanagiri Mahasamsthana Math posts news and promotions. Your email address will not be used for any other purpose, and you can unsubscribe at any time.

Share

Category