Acharya Parampara Sevabhivardhini Sabha

Acharya Parampara Sevabhivardhini Sabha This is a organisation which serve needy people and it also conducts religious functions.

ಯಡತೋರೆಯ ಸ್ವಾಮಿಗಳನ್ನು ಹಾಗು ಸೋಸಲೆ ವ್ಯಾಸರಾಜ ಮಠದ ಸ್ವಾಮಿಗಳನ್ನು ಮಹೋತ್ಸವಕ್ಕೆ ಆಹ್ವಾನಿಸಲಾಯಿತು.
12/05/2025

ಯಡತೋರೆಯ ಸ್ವಾಮಿಗಳನ್ನು ಹಾಗು ಸೋಸಲೆ ವ್ಯಾಸರಾಜ ಮಠದ ಸ್ವಾಮಿಗಳನ್ನು ಮಹೋತ್ಸವಕ್ಕೆ ಆಹ್ವಾನಿಸಲಾಯಿತು.

ಸಾಲಿಗ್ರಾಮದಲ್ಲಿ ಭಗವದ್ರಾಮಾನುಜರ ಪಾದ ಸೇವೆಯಲ್ಲಿ ನಿರತರಾಗಿರುವ ಶ್ರೀಮದ್ ಧನುರ್ದಾಸ ರಾಮಾನುಜ ಜೀಯರ್ ಸ್ವಾಮಿಗಳನ್ನು ಮಹೋತ್ಸವಕ್ಕೆ ಆಹ್ವಾನಿಸಲ...
12/05/2025

ಸಾಲಿಗ್ರಾಮದಲ್ಲಿ ಭಗವದ್ರಾಮಾನುಜರ ಪಾದ ಸೇವೆಯಲ್ಲಿ ನಿರತರಾಗಿರುವ ಶ್ರೀಮದ್ ಧನುರ್ದಾಸ ರಾಮಾನುಜ ಜೀಯರ್ ಸ್ವಾಮಿಗಳನ್ನು ಮಹೋತ್ಸವಕ್ಕೆ ಆಹ್ವಾನಿಸಲಾಯಿತು.

ಮೈಸೂರಿನ ಪರಕಾಲ ಮಠದ ಸ್ವಾಮಿಗಳನ್ನು ಭೇಟಿ ಮಾಡಿ ಮಹೋತ್ಸವದ ಆಹ್ವಾನ ಪತ್ರಿಕೆ ನೀಡಲಾಯಿತು.. ಸ್ವಾಮಿಗಳು ಮಹೋತ್ಸವಕ್ಕೆ ಬರುವುದಾಗಿ ತಿಳಿಸಿದ್ದಾರ...
12/05/2025

ಮೈಸೂರಿನ ಪರಕಾಲ ಮಠದ ಸ್ವಾಮಿಗಳನ್ನು ಭೇಟಿ ಮಾಡಿ ಮಹೋತ್ಸವದ ಆಹ್ವಾನ ಪತ್ರಿಕೆ ನೀಡಲಾಯಿತು.. ಸ್ವಾಮಿಗಳು ಮಹೋತ್ಸವಕ್ಕೆ ಬರುವುದಾಗಿ ತಿಳಿಸಿದ್ದಾರೆ

ಶ್ರೀ ಪೆರಂಬುದೂರ್ ಎಂಬಾರ್ ಜೀಯರ್ ಸ್ವಾಮಿಗಳನ್ನು ನಮ್ಮ ಮಹಾಯಜ್ಞಕ್ಕೆ ಶ್ರೀಮುಖ ವನ್ನು ಕೊಟ್ಟು ಆಹ್ವಾನಿಸಲಾಯಿತು.. ಸ್ವಾಮಿಗಳು ಮಹೋತ್ಸವಕ್ಕೆ ಬ...
12/05/2025

ಶ್ರೀ ಪೆರಂಬುದೂರ್ ಎಂಬಾರ್ ಜೀಯರ್ ಸ್ವಾಮಿಗಳನ್ನು ನಮ್ಮ ಮಹಾಯಜ್ಞಕ್ಕೆ ಶ್ರೀಮುಖ ವನ್ನು ಕೊಟ್ಟು ಆಹ್ವಾನಿಸಲಾಯಿತು.. ಸ್ವಾಮಿಗಳು ಮಹೋತ್ಸವಕ್ಕೆ ಬರುವುದಾಗಿ ತಿಳಿಸಿದ್ದಾರೆ ಮತ್ತು ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲಿ ಎಂದು ಮಂಗಳ ಶಾಸನ ಮಾಡಿದರು.

ಕಾಂಚೀಪುರಂ ಪೆರಿಯ ಕೋವಿಲ್ ವಾದಿಕೇಸರಿ ಅಳಗೀಯ ಮಣವಾಳ ಜೀಯರ್ ಸ್ವಾಮಿಗಳನ್ನು ವಿಶ್ವಸಂರಕ್ಷಣಾ ಮಹಾಯಜ್ಞಕ್ಕೆ ಆಹ್ವಾನಿಸಲಾಯಿತು. ಜೀಯರ್ ಸ್ವಾಮಿಗಳ...
12/05/2025

ಕಾಂಚೀಪುರಂ ಪೆರಿಯ ಕೋವಿಲ್ ವಾದಿಕೇಸರಿ ಅಳಗೀಯ ಮಣವಾಳ ಜೀಯರ್ ಸ್ವಾಮಿಗಳನ್ನು ವಿಶ್ವಸಂರಕ್ಷಣಾ ಮಹಾಯಜ್ಞಕ್ಕೆ ಆಹ್ವಾನಿಸಲಾಯಿತು. ಜೀಯರ್ ಸ್ವಾಮಿಗಳು ಮಹೋತ್ಸವಕ್ಕೆ ಬರುವುದಾಗಿ ತಿಳಿಸಿದ್ದಾರೆ.

ತಿರುಮಲ ತಿರುಪತಿಯ ಪೆದ್ದ ಜೀಯರ್ ಹಾಗು ಚಿನ್ನ ಜೀಯರ್ ಸ್ವಾಮಿಗಳನ್ನು ವಿಶ್ವಾಸಂರಕ್ಷಣಾ ಮಹಾ ಯಜ್ಞಕ್ಕೆ ಶ್ರೀ ಮುಖವನ್ನು ಕೊಟ್ಟು ಆಹ್ವಾನಿಸಲಾಯಿತ...
12/05/2025

ತಿರುಮಲ ತಿರುಪತಿಯ ಪೆದ್ದ ಜೀಯರ್ ಹಾಗು ಚಿನ್ನ ಜೀಯರ್ ಸ್ವಾಮಿಗಳನ್ನು ವಿಶ್ವಾಸಂರಕ್ಷಣಾ ಮಹಾ ಯಜ್ಞಕ್ಕೆ ಶ್ರೀ ಮುಖವನ್ನು ಕೊಟ್ಟು ಆಹ್ವಾನಿಸಲಾಯಿತು.. ಶ್ರೀಗಳಿಬ್ಬರು ಬರಲು ಒಪ್ಪಿಗೆ ಸೂಚಿಸಿದ್ದು, ಮಹೋತ್ಸವವು ನಿರ್ವಿಘ್ನವಾಗಿ ವಿಜೃಂಭಣೆಯಿಂದ ನೆರವೇರಲಿ ಎಂದು ಆಶೀರ್ವದಿಸಿ ಮಂಗಳಶಾಸನ ಮಾಡಿದರು.

04/05/2025
ಸರ್ವರಿಗೂ ಶ್ರೀ ರಾಮನವಮಿಯ ಶುಭಾಶಯಗಳು
06/04/2025

ಸರ್ವರಿಗೂ ಶ್ರೀ ರಾಮನವಮಿಯ ಶುಭಾಶಯಗಳು

🙏Acharya anugraham ,Vishwasamrakshana maha yajna -2025,Shri kshetra kengal
08/12/2024

🙏Acharya anugraham ,
Vishwasamrakshana maha yajna -2025,
Shri kshetra kengal

Address

Acharya Bhavana, Devanga Street, Tirumali
Magadi
562120

Website

Alerts

Be the first to know and let us send you an email when Acharya Parampara Sevabhivardhini Sabha posts news and promotions. Your email address will not be used for any other purpose, and you can unsubscribe at any time.

Share