Sri Magadi Chamundeshwari

Sri Magadi Chamundeshwari MAGADI CHAMUNDI

26/08/2026

ಇಂದು ಮಾಗಡಿ ವಿದ್ಯಾ ನಗರದಲ್ಲಿ ಅಮ್ಮನವರನ್ನು ಉತ್ಸವದ ಮೂಲಕ ಗೃಹ ಪ್ರವೇಶಕ್ಕೆ ತರಲಾಯಿತು

24/08/2026

ಶ್ರೀ ಚಾಮುಂಡೇಶ್ವರಿ ದೇವಾಲಯ ನೇತೇನಹಳ್ಳಿ ಮಾಗಡಿ

ದೇವಾಲಯದಲ್ಲಿ ಈ ಉತ್ತರಾಯಣದ ಪೂಜೆ ಮುಗಿಯುವ ಕಾಲ
ಶಿವನನ್ನು ಕಳುಹಿಸಿಕೊಡುವ ಸಮಯ .
ಕಲಶ ಸ್ಥಾಪನೆಯ ಮಂಡಲ ಪೂಜೆ ದಿನಾಂಕ 6/9/2026 ಭಾನುವಾರ ಮುಗಿಯುತ್ತದೆ.

ಅಂದಿನ ದಿನ ಸ್ವಯಂವರ ಪಾರ್ವತಿ ಹೋಮ ಮತ್ತು ಗಿರಿಜಾ ಕಲ್ಯಾಣವನ್ನು ನಡೆಸಲಾಗುತ್ತಿದೆ.

ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವತಿಯ ಕೃಪೆಗೆ ಪಾತ್ರರಾಗಬೇಕು.

21/08/2026

ವರಮಹಾಲಕ್ಷ್ಮಿ ವ್ರತವು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಆಚರಿಸುವ ಪ್ರಮುಖ ಹಿಂದೂ ಹಬ್ಬ. ಈ ದಿನ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಗೆ ಸಂಪತ್ತು, ಆರೋಗ್ಯ ಮತ್ತು ಸುಖ-ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

20/08/2026

ಅಮ್ಮನವರಿಗೆ ಹರಕೆ ಮತ್ತು ಸೇವಾರ್ಥದಿಂದ ಬಂದ ಕುಂಕುಮವನ್ನು ಅಮ್ಮನವರ ಉತ್ಸವ ಮೂರ್ತಿಗೆ ತುಲಾಭಾರ
ಮಾಡಿ ಭಕ್ತರಿಗೆ ಪ್ರಸಾಧ ವಾಗಿ ನೀಡಲಾಯಿತು

19/08/2026

ಅಮ್ಮನವರ ವರ್ಧಂತಿ ದಿನದ ವಾದ್ಯ ಮೇಳ ಸೇವೆ

19/08/2026

ಸುಗ್ಗಿ ಉತ್ಸವ 2026 ರ ಸಂಧರ್ಭ
ಒಂದು ಅವಿಸ್ಮರಣೀಯ ಘಟನೆ ಎಂದು ಹೇಳಬಹುದು,. ಈ ದಿನವನ್ನು ದೇವಾಲಯದಲ್ಲಿ ಶಿವ ಬರುವ ದಿನವೆಂದು ಆಚರಿಸಲಾಗುತ್ತದೆ.
ವಿಶೇಷವಾಗಿ ದೇವಾಲಯದಲ್ಲಿ ಉತ್ತರಾಯಣ ಪುಣ್ಯ ಕಾಲದಲ್ಲಿ ಶಿವ ಪೂಜೆ ಮುಖ್ಯವಾಗಿರುತ್ತದೆ.

17/08/2026

17/08/2026

ಪ್ರತಿ ಮೂರು ತಿಂಗಳಿಗೊಮ್ಮೆ
ಪರಿಹಾರ್ಥವಾಗಿ ಸಾಮೂಹಿಕವಾಗಿ ನಡೆದ ಗುರುತ್ತಿ ಪೂಜೆ

08/08/2026

ದೇವಿಯು ಎಲ್ಲೆಲ್ಲೂ ಮತ್ತು ಎಲ್ಲ ಸಮಯದಲ್ಲೂ ಹೇಗೆ ಇರುತ್ತಾಳೆ ಎಂಬುದನ್ನು … ಅದೇ ಸಮಯದಲ್ಲಿ ಹೊಸದು. ವಸ್ತುಗಳು ಹಳೆಯವು ಅಥವಾ ಹೊಸದು, ನ್ನು ಒಟ್ಟಿಗೆ ಕಾಣಬಹುದು. ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ

Address

NETHENAHALLI, KASABHA HOBLI, MANGAL Road, MAGADI TALLUK, RAMANAGARA DISTRICT
Magadi
562120

Opening Hours

Monday 7am - 1pm
4:30pm - 7:30pm
Tuesday 7am - 1pm
4:30pm - 7:30pm
Wednesday 7am - 1pm
4pm - 7:30pm
Thursday 7am - 1pm
4:30pm - 7:30pm
Friday 7am - 1pm
4pm - 7:30pm
Saturday 7am - 1pm
4:30pm - 7:30pm
Sunday 7am - 1pm
4pm - 7:30pm

Website

Alerts

Be the first to know and let us send you an email when Sri Magadi Chamundeshwari posts news and promotions. Your email address will not be used for any other purpose, and you can unsubscribe at any time.

Shortcuts

Share

Category