Shanthinikethana Youth Club, Madikeri

Shanthinikethana Youth Club, Madikeri We are Celebrating 🚩48th Year Grand Shri Ganeshothsava 2026 on sep 14th..

🙏 ಸರ್ವರಿಗೂ ಸುಸ್ವಾಗತ 🙏

18/08/2026
06/08/2026

ಗಣಪತಿ ಗೆ ನಾಟ್ಯ ಗಣಪತಿ ಎಂಬ ಹೆಸರು ಹೇಗೆ ಬಂತು ಗೊತ್ತಿದೀಯಾ

30ನೇ ಬಾರಿ ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಮ್ಮ ನೆಚ್ಚಿನ ಅಧ್ಯಕ್ಷರಾದ ಚೇತನ ಅವರಿಗೆ ಅಭಿನಂದನೆಗಳು... ಅತ್ಯುತ್ತಮ ನಾಯಕತ್...
19/07/2026

30ನೇ ಬಾರಿ ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಮ್ಮ ನೆಚ್ಚಿನ ಅಧ್ಯಕ್ಷರಾದ ಚೇತನ ಅವರಿಗೆ ಅಭಿನಂದನೆಗಳು...
ಅತ್ಯುತ್ತಮ ನಾಯಕತ್ವದೊಂದಿಗೆ ಜನರನ್ನು ಪ್ರೇರೇಪಿಸಿ ಸರಿಯಾದ ದಿಕ್ಕಿನಲ್ಲಿ ಎಲ್ಲರನ್ನ ಮುನ್ನಡೆಸುತ್ತಾ ಎಲ್ಲರನ್ನೂ ಒಟ್ಟುಗೂಡಿಸಿ ತನ್ನ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸುತ್ತಿರುವ ಶ್ರೇಷ್ಠ ನಾಯಕ, ತನ್ನ ಪ್ರಾಮಾಣಿಕತೆ, ಜವಾಬ್ದಾರಿತನ,ಸಹನಭೂತಿ ಸ್ಪಷ್ಟ ದೃಷ್ಟಿಕೋನ,ಉತ್ತಮ ಸಂವಹನ, ಕೌಶಲ್ಯ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇವರಲ್ಲಿದೆ. ನಾನು ಎನ್ನುವುದಕ್ಕಿಂತ ನಾವು ಎಂಬ ಮನೋಭಾವದಿಂದ ಕಾರ್ಯನಿರ್ವಹಿಸಿ ತಂಡದ ಪ್ರತಿಯೊಬ್ಬ ಸದಸ್ಯರನ್ನು ಗೌರವಿಸಿ ಅವರ ಬೆಳವಣಿಗೆಗೆ ಉತ್ತೇಜನ ನೀಡುತ್ತಾ ಸದಸ್ಯರ ಪರಿಸ್ಥಿತಿ ಕಷ್ಟ ಸುಖ ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಗುಣ ಇರುವ ನಾಯಕ,ಅಧಿಕಾರ ವಿದ್ದರೂ ಅದನ್ನು ಚಲಾಯಿಸುವ ಬದಲು ಸಹೋದ್ಯೋಗಿ ಗಳಿಗೆ ಬೆಂಬಲವಾಗಿ ನಿಂತುಕೊಂಡಿದ್ದಾರೆ ತನ್ನ ಆಲೋಚನೆಗಳು ಯೋಜನೆಗಳು ಮತ್ತು ನಿರೀಕ್ಷೆಗಳನ್ನು ತಂಡದೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ನಾಯಕ,ಕೇವಲ ಮಾತನಾಡುವುದು ಮಾತ್ರವಲ್ಲ ಇತರರ ಅಹವಾಲು ಮತ್ತು ಸಲಹೆಗಳನ್ನು ತಾಳ್ಮೆಯಿಂದ ಆಲಿಸುವರಾಗಿದ್ದಾರೆ ,ಈ ಎಲ್ಲಾ ಉತ್ತಮ ಗುಣಗಳನ್ನು ಹೊಂದಿರುವ ನಮ್ಮ ನೆಚ್ಚಿನ ನಾಯಕ.
ನಿಮ್ಮ ಸಮರ್ಥ ನಾಯಕತ್ವ ನಿಸ್ವಾರ್ಥ ಸೇವೆ, ಪ್ರಾಮಾಣಿಕತೆ ಮತ್ತು ಸಂಘದ ಅಭಿವೃದ್ಧಿಗಾಗಿ ನಿಮ್ಮ ನಿರಂತರ ಶ್ರಮ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ, ನಿಮ್ಮ ನೇತೃತ್ವದಲ್ಲಿ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇವೆ. ಗಣೇಶನ ಕೃಪೆಯಿಂದ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಉತ್ತಮ ಆರೋಗ್ಯ ದೀರ್ಘಾಯುಷ ಸುಖ ಸಮೃದ್ಧಿ ಮತ್ತು ಯಶಸ್ಸು ಸದಾ ದೊರೆಯಲಿ🙏🏼🙏🏼🙏🏼

Address

Near K. S. R. T. C Depot, Shanthinikethana Colony/Shanthinikethan Junction
Madikeri
571201

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+919945280979

Website

Alerts

Be the first to know and let us send you an email when Shanthinikethana Youth Club, Madikeri posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shanthinikethana Youth Club, Madikeri:

Shortcuts

Share