Byraveshwara Temple, Shivapura Maddur

Byraveshwara Temple, Shivapura Maddur MOST POWERFULL GOD # Shri Byraveshwara Temple Shivapura Maddur ���

21/03/2025

ಶ್ರೀ ಮಾರಮ್ಮ ತಾಯಿ ಹಾಗೂ ಶ್ರೀ ಭೈರವೇಶ್ವರ ಸ್ವಾಮಿ ಅವರ ಕೊಂಡ ಅದ್ದೂರಿಯಾಗಿ ನೆರವೇರಿತು🙏

ಶ್ರೀ ಭೈರವೇಶ್ವರ  ಸ್ವಾಮಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ🙏
21/03/2025

ಶ್ರೀ ಭೈರವೇಶ್ವರ ಸ್ವಾಮಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ🙏

19/03/2025
19/03/2025

ಜೈ ಭೈರವೇಶ್ವರ ಸ್ವಾಮಿ 🙏

18/03/2025

ಶ್ರೀ ಭೈರವೇಶ್ವರ ಸ್ವಾಮಿಯ ಕೊಂಡೋತ್ಸವದ ಅಂಗವಾಗಿ ಮೊದಲನೇ ದಿನದ ಮಾರಮ್ಮ ದೇವಿಯ ಕಂಬೋತ್ಸವ ಯಶಸ್ವಿಯಾಗಿ ನೆರವೇರಿತು🙏

ಇಂದು ಸಂಜೆ 4:30ಕ್ಕೆ ಸರಿಯಾಗಿ ಶ್ರೀ ಮಾರಮ್ಮ ದೇವಿಯ ಕಂಬ ತರುವಿಕೆಯನ್ನು ಶಿಂಷ  ನದಿಯ ದಡದಲ್ಲಿ ಹಮ್ಮಿಕೊಳ್ಳಲಾಗಿದ್ದು.ಶ್ರೀ ಮಾರಮ್ಮ ದೇವಿಯ ಮತ...
18/03/2025

ಇಂದು ಸಂಜೆ 4:30ಕ್ಕೆ ಸರಿಯಾಗಿ ಶ್ರೀ ಮಾರಮ್ಮ ದೇವಿಯ ಕಂಬ ತರುವಿಕೆಯನ್ನು ಶಿಂಷ ನದಿಯ ದಡದಲ್ಲಿ ಹಮ್ಮಿಕೊಳ್ಳಲಾಗಿದ್ದು.
ಶ್ರೀ ಮಾರಮ್ಮ ದೇವಿಯ ಮತ್ತು ಶ್ರೀ ಭೈರವೇಶ್ವರ ಸ್ವಾಮಿಯ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ🙏
ಶ್ರೀ ಭೈರವೇಶ್ವರ ಸೇವಾ ಸಮಿತಿ ಶಿವಪುರ ಹಾಗೂ ಶಿವಪುರ ಗ್ರಾಮಸ್ಥರು

ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀ ಭೈರವೇಶ್ವರ ಸ್ವಾಮಿಯ ಉತ್ಸವ ಹಾಗೂ ಪೂಜಾ ಕುಣಿತ  ಅದ್ದೂರಿಯಾಗಿ ನೆರವೇರಿತು 🙏
12/12/2023

ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀ ಭೈರವೇಶ್ವರ ಸ್ವಾಮಿಯ ಉತ್ಸವ ಹಾಗೂ ಪೂಜಾ ಕುಣಿತ ಅದ್ದೂರಿಯಾಗಿ ನೆರವೇರಿತು 🙏

Address

Maddur
571429

Telephone

+918660145216

Website

Alerts

Be the first to know and let us send you an email when Byraveshwara Temple, Shivapura Maddur posts news and promotions. Your email address will not be used for any other purpose, and you can unsubscribe at any time.

Share

Category