08/01/2025
ಅಗಳಿ🌹"ಶ್ರೀಏರಿರಂಗನಾಥ"🌹ಸ್ವಾಮಿ,ವೈಕುಂಠ ಏಕಾದಶಿ ಪ್ರಯುಕ್ತ 10-01-2025ನೇ ಶುಕ್ರವಾರ ಬೆಳಗ್ಗೆ 5,ಗಂಟೆ ಇಂದ 6,ಗಂಟೆಯ ಒಳಗೆ ಸ್ವಾಮಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ ಪೂಜೆ ಇರುತ್ತದೆ ಮತ್ತು 7,ಗಂಟೆಗೆ ಮಹಾ ಮಂಗಳ ಆರತಿ ಮತ್ತು ಸ್ವಾಮಿಯ ವೈಕುಂಠ ದ್ವಾರ ಮತ್ತು ಪ್ರಸಾದ ವಿನಿಯೋಗ ವಿರುತ್ತದೆ, ಅಗಳಿ ಶ್ರೀ ರಂಗನಾಥ ಸ್ವಾಮಿಯ ಗುಡಿಕಟ್ಟಿನ ಅಣ್ಣ ತಮ್ಮಂದಿರು ಹಾಗೂ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಬಂಧು ಮಿತ್ರರಿಗೆ🙏 ಸರ್ವರಿಗೂ ಆದರದ ಸುಸ್ವಾಗತ 🙏
🚩ಶ್ರೀ ಸ್ವಾಮಿಯ ವೈಕುಂಠ ದ್ವಾರ ಸಂಜೆ 7ಗಂಟೆಯ ವರೆಗೂ ಇರುತ್ತದೆ 🚩
ದೇವರ ಕಾರ್ಯಕ್ರಮಕ್ಕೆ ಭಾಗವಯಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ 🪷🙏