22/05/2024
ಮಂತ್ರಾಣಾಂ ಪರಮಂ ಮಂತ್ರಂ
ಗುಹ್ಯಾನಾಂ ಗುಹ್ಯಮೇವ ಚ |
ಬ್ರೂಹಿ ಮೇ ನಾರಸಿಂಹಸ್ಯ
ತತ್ತ್ವಂ ಮಂತ್ರಸ್ಯ ದುರ್ಲಭಂ ||
ಉಗ್ರಂ ವೀರಂ ಮಹಾವಿಷ್ಣುಂ
ಜ್ವಲಂತಮ್ ಸರ್ವತೋಮುಖಂ |
ನೃಸಿಂಹಂ ಭೀಷಣಂ ಭದ್ರಂ
ಮೃತ್ಯೋರ್ಮೃತ್ಯುಂ ನಮಾಮ್ಯಹಂ ||
ವೃತ್ತೋತ್ಫುಲ್ಲ ವಿಶಾಲಾಕ್ಷಂ
ವಿಪಕ್ಷ ಕ್ಷಯ ದೀಕ್ಷಿತಂ |
ನಿನಾದ ತ್ರಸ್ತ ವಿಶ್ವಾಂಡಂ
ವಿಷ್ಣುಂ ಉಗ್ರಮ್ ನಮಾಮ್ಯಹಂ ||
🙏 ಸಮಸ್ತ ಭಕ್ತಾದಿಗಳಿಗೆ ಶ್ರೀ ನೃಸಿಂಹ ಜಯಂತಿಯ ಹಾರ್ದಿಕ ಶುಭಾಶಯಗಳು, ಭಕ್ತಾಧಿಗಳಿಗೆ ಶ್ರೀ ದೇವರ ಆಶೀರ್ವಾದವಿರಲಿ🙏