26/05/2026
26/05/2026 ರಾಯರ ಇಂದಿನ ಬೃಂದಾವನ ದರ್ಶನ ಮತ್ತು ಶ್ರೀವಾದೀಂದ್ರ ತೀರ್ಥರ ಬೃಂದಾವನ ದರ್ಶನ....🙏🙏
ಶ್ರೀ ರಾಘವೇಂದ್ರತೀರ್ಥಾಖ್ಯೋ ಅವತೀರ್ಯ ಯತಿರೂಪತಃ |
ವಿವೃತ್ಯಾ ಮಧ್ವ ಶಾಸ್ತ್ರಸ್ಯ ಲೋಕೋಪಕೃತಿಮಾತನೋತ್ ||
ಶ್ರೀಮತೋ ರಾಘವೇಂದ್ರಸ್ಯ ನಮಾಮಿ ಪದಪಂಕಜೇ |
ಕಾಮಿತಾಶೇಷಕಲ್ಯಾಣಕಲನಾಕಲ್ಪಪಾದಪೌ ||
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||
ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ ||
ವಂದಾರುಜನಸಂದೋಹಮಂದಾರತರುಸನ್ನಿಭಂ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಂ ||
वंदारुजनसंदोहमंदारतरुसन्निभं |
वृंदारकगुरुप्रख्यं वंदे वादींद्रदेशिकं ||