Yedeyur ಎಡೆಯೂರು

Yedeyur ಎಡೆಯೂರು ಶ್ರೀ ಶ್ರೀ ಶ್ರೀ ತೋಂಟದ ಸಿದ್ದಲಿಂಗೇಶ್ವರ ಯತೀಶ್ವರ, ಎಡೆಯೂರು ಕ್ಷೇತ್ರ. Shiva swarupi Siddalingeshwara Nija Aikya Kshetra

Yedeyur ಸಿದ್ದಲಿಂಗೇಶ್ವರ ಕ್ಷೇತ್ರ, ಎಡೆಯೂರು
ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರ ಎಡೆಯೂರು - ಪ್ರಥಮ ವಿರಕ್ತ ಗಣಾಧಿಶ್ವರ.
ಶ್ರೀ ಮನ್ ನಿರಂಜನ ಪ್ರಣವ ಸ್ವರೂಪಿ ತೋಂಟದಾರ್ಯ ಸಿದ್ದಲಿಂಗೇಶ್ವರ

ವೀರಶೈವರ ಜಾಗೃತ ಕ್ಷೇತ್ರ.

ದಿನಾಲೂ ವಿಶೇಷ ಪೂಜೆಗಳು ಬೆಳಿಗ್ಗೆ ನಾಲ್ಕು ಘಂಟೆಯಿಂದ ಶುರುವಾಗಿ ಸಾಯಂಕಾಲ ೯ ಘಂಟೆವರೆಗೂ ನಡೆಯುವವು,

ವಿಶೇಷ ದಿನಗಳಲ್ಲಿ ಕಾಲ ಪಟ್ಟಿ ಅಲ್ಲಿ ಬದಲಾವಣೆ ಇರುವುದು.

ಜಾತ್ರಾ ದಿನ ಲಕ್ಷ ದೀಪೋತ್ಸವ ಹೀಗೆ ಹಲವಾರು ದಿನಗಳಲ್ಲಿ ಏಕಾದಶ ರುದ್ರಾಭಿಷೇಕ ಇರುವುದಿಲ್ಲ.
24 hours booking facility for puja/seva & rooms availble at the counter. People are always welcomed with happy face @ the Counter Located left side of the Temple.

ಶ್ರೀಮದ್ ವಿಮಲ ವೀರಶೈವ ಶಿವಯೋಗಮಂದಿರದ ಉಪಾಧ್ಯಕ್ಷರು  #ಹಾವೇರಿ  #ಹುಕ್ಕೇರಿಮಠ ದ ಪೂಜ್ಯರು  #ಯೆಡೆಯೂರು ಎಡೆಯೂರು ಶ್ರೀ ಜಗದ್ಗುರು ತೋಂಟದ ಸಿದ್...
07/08/2026

ಶ್ರೀಮದ್ ವಿಮಲ ವೀರಶೈವ ಶಿವಯೋಗಮಂದಿರದ ಉಪಾಧ್ಯಕ್ಷರು #ಹಾವೇರಿ #ಹುಕ್ಕೇರಿಮಠ ದ ಪೂಜ್ಯರು #ಯೆಡೆಯೂರು ಎಡೆಯೂರು ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರರ ದರ್ಶನ ಪಡೆದ ಪರಮಪೂಜ್ಯರು

 #ಗುರುಪೂರ್ಣಿಮೆಯ ಶುಭಾಶಯಗಳು #ಯೆಡೆಯೂರು
29/07/2026

#ಗುರುಪೂರ್ಣಿಮೆಯ ಶುಭಾಶಯಗಳು
#ಯೆಡೆಯೂರು

24/05/2026

ಸಕಲಕ್ಕೆಲ್ಲವೂ ನೀನೆ
#ನಿಜಗುಣ #ಶಿವಯೋಗಿಗಳು

#ಸಕಲಕ್ಕೆಲಕ್ಕೆ ನೀನೆ
ಅಕಳಂಕ ಗುರುವೆಂದು
ನಿಖಿಳ ಶಾಸ್ತ್ರಗಳು
ಪೇಳುತಿರ ಲರಿದರಿದೆನು

ಯರಂಗಳಬಿಯ ಸಿದ್ದ

ಅವರವರ ದರ್ಶನಕ್ಕೆ
ಅವರವರ ವೇಷದಲಿ
ಅವರವರಿಗೆಲ್ಲ #ಗುರು
ನೀನೊಬ್ಬನೇ

ಅವರವರ ಭಾವಕ್ಕೆ
ಅವರವರ ಪೂಜೆಗೆಲ್ಲ
ಅವರವರಿಗೆಲ್ಲ ದೇವ
ನೀನೊಬ್ಬನೇ

ಹೋರಾಟ ವೀಕ್ಷಿಸಲು
ಬೇರಾದೆ ಅಲ್ಲದೇ
ಬೇರುಂಟೇ ಜಗದೊಳಗೆ
ಏಲೆ ದೇವನೇ

ಯಾರು ಅರಿಯರು ನೀನು
ಬೇರಾದ ಪರಿಯನು
ಮಾರಾರಿ #ಶಿವಷಡಕ್ಷರಿ
ಲಿಂಗವೇ

ಮುಜರಾಯಿ ಇಲಾಖೆ ವತಿಯಿಂದ ಪ್ರಾಧಿಕಾರ ರಚನೆಗೆ  ಯೋಚನೆ  #ಯೆಡೆಯೂರು  #ಅಭಿವೃದ್ದಿ  #ಪ್ರಾಧಿಕಾರ
12/04/2026

ಮುಜರಾಯಿ ಇಲಾಖೆ ವತಿಯಿಂದ ಪ್ರಾಧಿಕಾರ ರಚನೆಗೆ ಯೋಚನೆ #ಯೆಡೆಯೂರು #ಅಭಿವೃದ್ದಿ #ಪ್ರಾಧಿಕಾರ

25/03/2026

ವಿಜ್ರಂಭಣೆಯಿಂದ ನಡೆದ #ಶ್ರಿಮನ್ #ನಿರಂಜನ #ಚಕ್ರವರ್ತಿ #ಯೆಡೆಯೂರ #ಸಿದ್ದಲಿಂಗೇಶ್ವರರ #ರಥೋತ್ಸವ
25-03-26

Address

Yedeyur Siddalengeshara Temple, Yedeyur
Kunigal
572142

Alerts

Be the first to know and let us send you an email when Yedeyur ಎಡೆಯೂರು posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Yedeyur ಎಡೆಯೂರು:

Shortcuts

Share

Category