Sri bettada Ranganatha swamy Kunigal

{“”ಆರಿತು ಅರಿಯದೆ ಮಾಡಿರುವ ತಪ್ಪುಗಳು ತಮಗೆ ತಿಳಿದಿದ್ದು}, ||| ನಮ್ಮನ್ನು ಮನ್ನಿಸಿ ಕೈಹಿಡಿದು ನಡೆಸುವ ಭಗವಂತ.”
21/07/2026

{“”ಆರಿತು ಅರಿಯದೆ ಮಾಡಿರುವ ತಪ್ಪುಗಳು ತಮಗೆ ತಿಳಿದಿದ್ದು}, ||| ನಮ್ಮನ್ನು ಮನ್ನಿಸಿ ಕೈಹಿಡಿದು ನಡೆಸುವ ಭಗವಂತ.”

ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ, ನನ್ನ ಮೊದಲ ಮೆಟ್ಟಿಲು ನೀವೇ. ❤️
20/07/2026

ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ, ನನ್ನ ಮೊದಲ ಮೆಟ್ಟಿಲು ನೀವೇ. ❤️

ನಿನ್ನೊಳಗಿನ ಅಹಂಕಾರ ಕಡಿಮೆಯಾದಷ್ಟೂ ದೇವರು ಹತ್ತಿರವಾಗುತ್ತಾನೆ.
17/07/2026

ನಿನ್ನೊಳಗಿನ ಅಹಂಕಾರ ಕಡಿಮೆಯಾದಷ್ಟೂ ದೇವರು ಹತ್ತಿರವಾಗುತ್ತಾನೆ.

ನಿನ್ನ ಪ್ರಯತ್ನ ನಿನ್ನ ಕೈಯಲ್ಲಿ, ಫಲ ರಂಗಪ್ಪನ ಕೈಯಲ್ಲಿ. ಆದ್ದರಿಂದ ನಿನ್ನ ಕರ್ತವ್ಯವನ್ನು ಮಾಡು, ಉಳಿದದ್ದನ್ನು ರಂಗಪ್ಪ ನೋಡಿಕೊಳ್ಳುತ್ತಾರೆ. ...
11/07/2026

ನಿನ್ನ ಪ್ರಯತ್ನ ನಿನ್ನ ಕೈಯಲ್ಲಿ, ಫಲ ರಂಗಪ್ಪನ ಕೈಯಲ್ಲಿ. ಆದ್ದರಿಂದ ನಿನ್ನ ಕರ್ತವ್ಯವನ್ನು ಮಾಡು, ಉಳಿದದ್ದನ್ನು ರಂಗಪ್ಪ ನೋಡಿಕೊಳ್ಳುತ್ತಾರೆ. ಶ್ರೀ ಬೆಟ್ಟದ ರಂಗನಾಥಸ್ವಾಮಿ

ಕೊಟ್ಟು ಪರೀಕ್ಷಿಸುತ್ತಾರೆ, ಕಸಿದುಕೊಂಡು ಪರೀಕ್ಷಿಸುತ್ತಾರೆ; ಆದರೆ ಮಧ್ಯದಲ್ಲಿ ನಿನ್ನ ವರ್ತನೆಯನ್ನೇ ನೋಡುತ್ತಾರೆ. — ಶ್ರೀ ಬೆಟ್ಟದ ರಂಗನಾಥ ಸ್...
10/07/2026

ಕೊಟ್ಟು ಪರೀಕ್ಷಿಸುತ್ತಾರೆ, ಕಸಿದುಕೊಂಡು ಪರೀಕ್ಷಿಸುತ್ತಾರೆ; ಆದರೆ ಮಧ್ಯದಲ್ಲಿ ನಿನ್ನ ವರ್ತನೆಯನ್ನೇ ನೋಡುತ್ತಾರೆ. — ಶ್ರೀ ಬೆಟ್ಟದ ರಂಗನಾಥ ಸ್ವಾಮಿ

“ಕ್ಷಮೆ”ತಿಳಿಯದೆ ಆದ ತಪ್ಪಿಗೆ ಹೊರತು,ತಿಳಿದು ಮಾಡುವ ಮೋಸಕ್ಕಲ್ಲ.
10/07/2026

“ಕ್ಷಮೆ”
ತಿಳಿಯದೆ ಆದ ತಪ್ಪಿಗೆ ಹೊರತು,
ತಿಳಿದು ಮಾಡುವ ಮೋಸಕ್ಕಲ್ಲ.

24/06/2026

ದೇವರಿಗೆ ಗೊತ್ತು ಯಾರನ್ನು ಎಲ್ಲಿಗೆ ಸೇರಿಸಬೇಕು ಅಂತ.
ನಮ್ಮದೆಲ್ಲಾ ಬರೀ ಆಸೆ ಅಷ್ಟೇ. 🔥❤️🤙🤙😍😍😘😘

ಒಂದು ಮಾತು ನೆನಪಿಟ್ಟುಕೋ, ನಾವು ಮರೆತರೂ ದೈವ ಮರೆಯಲ್ಲ.  bettada Ranga
23/06/2026

ಒಂದು ಮಾತು ನೆನಪಿಟ್ಟುಕೋ, ನಾವು ಮರೆತರೂ ದೈವ ಮರೆಯಲ್ಲ. bettada Ranga

Address

Sri Bettada Ranganatha Swamy Kunigal
Kunigal
572130

Alerts

Be the first to know and let us send you an email when Sri bettada Ranganatha swamy Kunigal posts news and promotions. Your email address will not be used for any other purpose, and you can unsubscribe at any time.

Shortcuts

Share

Category