ಶ್ರೀ ಉರಿಲಿಂಗೇಶ್ವರಸ್ವಾಮಿಯ ದೇವಸ್ಥಾನ

  • Home
  • India
  • Kunigal
  • ಶ್ರೀ ಉರಿಲಿಂಗೇಶ್ವರಸ್ವಾಮಿಯ ದೇವಸ್ಥಾನ

ಶ್ರೀ ಉರಿಲಿಂಗೇಶ್ವರಸ್ವಾಮಿಯ ದೇವಸ್ಥಾನ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದಂತಹ ಕ್ಷೇತ್ರನಾಥ ಶ್ರೀ ಉರಿಲಿಂಗೇಶ್ವರಸ್ವಾಮಿಯ ದೇವಸ್ಥಾನ

07/01/2025

ಗುರುಭ್ಯೋ ನಮಃ

ಪರಮಪೂಜ್ಯ ಶ್ರೀಶ್ರೀಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು.
05/01/2025

ಪರಮಪೂಜ್ಯ ಶ್ರೀಶ್ರೀಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು.

02/01/2025

ಇದೇ ಭಾನುವಾರ ಜನವರಿ 05 ರಂದು ಬೆಟ್ಟಹಳ್ಳಿ ಮಠದಲ್ಲಿ 'ಶ್ರೀ ಉರಿಲಿಂಗ ಶ್ರೀ' ಪ್ರಶಸ್ತಿ ಪ್ರದಾನ ಮತ್ತು ಶ್ರೀ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ವಾರ್ಷಿಕ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗುರುಗಳ ಕೃಪೆಗೆ ಪಾತ್ರಗಬೇಕಾಗಿ ಕೋರಲಾಗಿದೆ.

31/12/2024

ಓಂ ನಮಃ ಶಿವಾಯ 🙏

02/11/2024
ಇಂದು ಶ್ರೀ ಕ್ಷೇತ್ರ ಬೆಟ್ಟಳ್ಳಿ ಮಠದಲ್ಲಿ ಶ್ರೀಮಠದ ಅಭಿಮಾನಿಗಳು ರಾಮನಗರದ ಬಸವೇಶ್ವರ ದೇವಸ್ಥಾನದ ಆಗಮಿಕರು ಆದಂತಹ ಶ್ರೀಯುತ ಬಸವರಾಜ್ ಶ್ರೀಮತಿ ...
19/09/2024

ಇಂದು ಶ್ರೀ ಕ್ಷೇತ್ರ ಬೆಟ್ಟಳ್ಳಿ ಮಠದಲ್ಲಿ ಶ್ರೀಮಠದ ಅಭಿಮಾನಿಗಳು ರಾಮನಗರದ ಬಸವೇಶ್ವರ ದೇವಸ್ಥಾನದ ಆಗಮಿಕರು ಆದಂತಹ ಶ್ರೀಯುತ ಬಸವರಾಜ್ ಶ್ರೀಮತಿ ದ್ರಾಕ್ಷಾಯಿಣಿ ಅವರ ಪುತ್ರಿ ಭಾರ್ಗವಿ N B 6ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹಾಗೂ ಭಕ್ತಾದಿಗಳಿಗೆ ಸಿಹಿ ಪ್ರಸಾದದ ವ್ಯವಸ್ಥೆಯನ್ನು ಮಾಡಿರುತ್ತಾರೆ ದಯಾಮಯನಾದ ಶ್ರೀ ಉರಿಲಿಂಗೇಶ್ವರ ಸ್ವಾಮಿ ಶ್ರೀಯುತರ ಕುಟುಂಬಕ್ಕೆ ಹಾಗೂ ಭಾರ್ಗವಿಗೆ ಆರೋಗ್ಯ ಶಿಕ್ಷಣ ಸಮೃದ್ಧಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ

ಪರಮಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಲಂಕಾ ದೇಶದ ಕೊಲಂಬೋ ನಲ್ಲಿ ನಡೆದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ದಶಮಾನೋತ್ಸವ ಸಮಾರಂಭದಲ್...
30/08/2024

ಪರಮಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಲಂಕಾ ದೇಶದ ಕೊಲಂಬೋ ನಲ್ಲಿ ನಡೆದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನವನ್ನು ನೀಡಿದರು

Address

ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಹೋಬಳಿ
Kunigal
572126

Website

Alerts

Be the first to know and let us send you an email when ಶ್ರೀ ಉರಿಲಿಂಗೇಶ್ವರಸ್ವಾಮಿಯ ದೇವಸ್ಥಾನ posts news and promotions. Your email address will not be used for any other purpose, and you can unsubscribe at any time.

Shortcuts

Share

Category