ಶ್ರೀ ಕಬ್ಬಾಳಮ್ಮ ಯುವಕರ ಸಂಘ ಕೋಡಿಹಳ್ಳಿ -ರಿ.

  • Home
  • India
  • Kunigal
  • ಶ್ರೀ ಕಬ್ಬಾಳಮ್ಮ ಯುವಕರ ಸಂಘ ಕೋಡಿಹಳ್ಳಿ -ರಿ.

ಶ್ರೀ  ಕಬ್ಬಾಳಮ್ಮ ಯುವಕರ ಸಂಘ ಕೋಡಿಹಳ್ಳಿ -ರಿ. Contact information, map and directions, contact form, opening hours, services, ratings, photos, videos and announcements from ಶ್ರೀ ಕಬ್ಬಾಳಮ್ಮ ಯುವಕರ ಸಂಘ ಕೋಡಿಹಳ್ಳಿ -ರಿ., Assemblies of God, Kunigal.

ವಿಜ್ಞಾನಕ್ಕೆ ಹೊಸ ಆಯಾಮ ನೀಡಿದ ಸರ್‌ ಸಿ.ವಿ.ರಾಮನ್‌ ದೇಶ ಕಂಡ ಒಬ್ಬ ಅದ್ಭುತ ವಿಜ್ಞಾನಿ. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಚಿರಸ್ಥಾಯಿ...
07/11/2024

ವಿಜ್ಞಾನಕ್ಕೆ ಹೊಸ ಆಯಾಮ ನೀಡಿದ ಸರ್‌ ಸಿ.ವಿ.ರಾಮನ್‌ ದೇಶ ಕಂಡ ಒಬ್ಬ ಅದ್ಭುತ ವಿಜ್ಞಾನಿ. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಚಿರಸ್ಥಾಯಿಯಾಗುವಲ್ಲಿ ಅವರ ಪಾತ್ರ ಮಹತ್ವದ್ದು. ಭೌತವಿಜ್ಞಾನದಲ್ಲಿ ಮಾಡಿದ ಸಾಧನೆಗೆ ನೊಬೆಲ್‌ ಪ್ರಶಸ್ತಿ ಪಡೆದ ಮೊದಲ ಭಾರತೀಯ ಸರ್‌ ಸಿ.ವಿ ರಾಮನ್‌ ಅವರ ಜನ್ಮದಿನದಂದು ಗೌರವ ನಮನಗಳು.
CVRaman
KBR BROTHERS INDIA 🇮🇳🌎 KUNIGAL

🌺✨ ಶುಭ ಮಂಗಳವಾರದ ✨(05/11/24)✨             ದಿವ್ಯ ಅಲಂಕಾರದಲ್ಲಿ ಸುಂದರವಾಗಿ         ಕಂಗೊಳಿಸುತ್ತಿರುವ ಜಗನ್ಮಾತೆ ಆದಿಶಕ್ತಿ       ಓಂ ...
05/11/2024

🌺✨ ಶುಭ ಮಂಗಳವಾರದ ✨(05/11/24)✨
ದಿವ್ಯ ಅಲಂಕಾರದಲ್ಲಿ ಸುಂದರವಾಗಿ
ಕಂಗೊಳಿಸುತ್ತಿರುವ ಜಗನ್ಮಾತೆ ಆದಿಶಕ್ತಿ
ಓಂ ಶ್ರೀ ಕಬ್ಬಾಳಮ್ಮದೇವಿ Kodihalli KUNIGAL

ರೈತ ಬಾಂಧವರಲ್ಲಿ ವಿನಂತಿ ತುಮಕೂರು ಹಾಲು ಒಕ್ಕೂಟ ಕುಣಿಗಲ್ ತಾಲೂಕು ಸಹಕಾರ ಸಂಘ ಹಾಲು ಒಕ್ಕೂಟ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥ...
05/11/2024

ರೈತ ಬಾಂಧವರಲ್ಲಿ ವಿನಂತಿ ತುಮಕೂರು ಹಾಲು ಒಕ್ಕೂಟ ಕುಣಿಗಲ್ ತಾಲೂಕು ಸಹಕಾರ ಸಂಘ ಹಾಲು ಒಕ್ಕೂಟ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ
ಮಾಸ್ತಿ ಕರಿಗೌಡ ರವರಿಗೆ
ತಮ್ಮೆಲ್ಲರ ಅತ್ಯಮೂಲ್ಯವಾದ ಮತಗಳನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ
KBR BROTHERS INDIA 🇮🇳🌎🤝 KUNIGAL

ತುಮಕೂರು ಹಾಲು ಒಕ್ಕೂಟ ಆಡಳಿತ ಮಂಡಳಿ ಚುನಾವಣೆ 2024 - 2029 ರ "ಕುಣಿಗಲ್ ತಾಲ್ಲೂಕು ನಿರ್ದೇಶಕರ ಸ್ಥಾನಕ್ಕೆ" ಕುಣಿಗಲ್ ಜನಪ್ರಿಯ ಶಾಸಕರಾದ ಡಾ!...
04/11/2024

ತುಮಕೂರು ಹಾಲು ಒಕ್ಕೂಟ ಆಡಳಿತ ಮಂಡಳಿ ಚುನಾವಣೆ 2024 - 2029 ರ "ಕುಣಿಗಲ್ ತಾಲ್ಲೂಕು ನಿರ್ದೇಶಕರ ಸ್ಥಾನಕ್ಕೆ" ಕುಣಿಗಲ್ ಜನಪ್ರಿಯ ಶಾಸಕರಾದ ಡಾ!! ರಂಗನಾಥ್ ಅಣ್ಣ ರವರ ಆದೇಶದ ಮೇರೆಗೆ ಸ್ಪರ್ಧಿಸಿರುವ ಕೆ.ಎಂ. ಮಾಸ್ತಿಕರಿಗೌಡ ರವರಿಗೆ ತಮ್ಮ ಅತ್ಯಅಮೂಲ್ಯ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ...🙏💐💐

ಇಂತಿ.
ಕೆ ಎಂ ಮಾಸ್ತಿಕರಿಗೌಡ ಅಭಿಮಾನಿ ಬಳಗ
KBR BROTHERS INDIA 🇮🇳🌎🤝 KUNIGAL

ಕುಣಿಗಲ್ ತಾಲೂಕು ಹಾಲು ಒಕ್ಕೂಟದ ಚುನಾವಣೆಗೆ ಮಾಸ್ತಿ ಕರಿಗೌಡರವರು  ತಮ್ಮ ಬೆಂಬಲಿಗರೊಡನೆ ತುಮಕೂರು ಹಾಲು ಒಕ್ಕೂಟ ಕೇಂದ್ರದಲ್ಲಿ ನಾಮಪತ್ರ ಸಲ್ಲಿ...
03/11/2024

ಕುಣಿಗಲ್ ತಾಲೂಕು ಹಾಲು ಒಕ್ಕೂಟದ
ಚುನಾವಣೆಗೆ ಮಾಸ್ತಿ ಕರಿಗೌಡರವರು
ತಮ್ಮ ಬೆಂಬಲಿಗರೊಡನೆ ತುಮಕೂರು ಹಾಲು ಒಕ್ಕೂಟ ಕೇಂದ್ರದಲ್ಲಿ ನಾಮಪತ್ರ ಸಲ್ಲಿಸುತ್ತಿರುವುದು
ಶುಭವಾಗಲಿ
KBR BROTHERS INDIA 🇮🇳🌎🤝 KUNIGAL

ಮನುಷ್ಯ ಎಷ್ಟು ಹೆಚ್ಚಿನ ಮಟ್ಟದಲ್ಲಿ ಪ್ರಶಾಂತತೆಯನ್ನು ಅಳವಡಿಸಿಕೊಂಡರೆ ಆತನ ಯಶಸ್ಸು, ಆತನ ಪ್ರಭಾವ, ಆತನ ಸಾಮರ್ಥ್ಯ, ಶಕ್ತಿ ಅಷ್ಟು ಹೆಚ್ಚಾಗಿರು...
03/11/2024

ಮನುಷ್ಯ ಎಷ್ಟು ಹೆಚ್ಚಿನ ಮಟ್ಟದಲ್ಲಿ ಪ್ರಶಾಂತತೆಯನ್ನು ಅಳವಡಿಸಿಕೊಂಡರೆ ಆತನ ಯಶಸ್ಸು, ಆತನ ಪ್ರಭಾವ, ಆತನ ಸಾಮರ್ಥ್ಯ, ಶಕ್ತಿ ಅಷ್ಟು ಹೆಚ್ಚಾಗಿರುತ್ತವೆ.

ದೃಢ, ಪ್ರಶಾಂತ ಚಿತ್ರವುಳ್ಳ ವ್ಯಕ್ತಿಗೆ ಸದಾ ಪ್ರೀತಿ, ಗೌರವ ದೊರಕುತ್ತದೆ. ಆತ ದಣಿವಾರಿಸುವ ವಿಶಾಲ ಕಲ್ಪವೃಕ್ಷದಂಥವನು, ಬಿರುಗಾಳಿಯಲ್ಲಿ ಆಶ್ರಯ ನೀಡುವ ಮಹಾಶಿಲೆಯಂಥವನು.
KBR BROTHERS INDIA 🇮🇳🌎🤝 KUNIGAL

ಜೀವನದಲ್ಲಿ ಬಲಿಷ್ಠರಾಗಬೇಕು ಎಂದು ಬಯಸಿದರೆ ಏಕಾಂಗಿಯಾಗಿ ಹೋರಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಜತೆಗೆ ಸೇನೆ ಕಟ್ಟಿಕೊಂಡು ಹೋರಾಡುವುದ...
03/11/2024

ಜೀವನದಲ್ಲಿ ಬಲಿಷ್ಠರಾಗಬೇಕು ಎಂದು ಬಯಸಿದರೆ ಏಕಾಂಗಿಯಾಗಿ ಹೋರಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಜತೆಗೆ ಸೇನೆ ಕಟ್ಟಿಕೊಂಡು ಹೋರಾಡುವುದು ದೊಡ್ಡ ಸಂಗತಿಯೇನಲ್ಲ. ಆದರೆ ಒಬ್ಬರೇ ಸೆಣಸುವುದು ನಮ್ಮನ್ನು ಗಟ್ಟಿಯಾಗಿ ಮಾಡುತ್ತದೆ. ಅದು ಬದುಕಿನಲ್ಲಿ ಎಂಥ ಸವಾಲನ್ನಾದರೂ ಎದುರಿಸುವ ಬಲವನ್ನು ಕೊಡುತ್ತದೆ.
KBR BROTHERS INDIA 🇮🇳🌎🤝 KUNIGAL

ಸೃಜನಶೀಲ ನಿರ್ದೇಶಕರು ಹಾಗೂ ಕನಕಪುರ ಮೂಲದವರೇ ಆದ ಶ್ರೀ ಗುರುಪ್ರಸಾದ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಗಿದೆ. ಬೆಳ್ಳಿತೆ...
03/11/2024

ಸೃಜನಶೀಲ ನಿರ್ದೇಶಕರು ಹಾಗೂ ಕನಕಪುರ ಮೂಲದವರೇ ಆದ ಶ್ರೀ ಗುರುಪ್ರಸಾದ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಗಿದೆ. ಬೆಳ್ಳಿತೆರೆ ಹಾಗೂ ಕಿರುತೆರೆಗೆ ತಮ್ಮದೇ ಶೈಲಿಯ ಕೊಡುಗೆ ನೀಡಿದ ಗುರುಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರು ಹಾಗೂ ಆತ್ಮೀಯರ ನೋವಿನಲ್ಲಿ ನಾನೂ ಕೂಡ ಭಾಗಿ.

ಓಂ ಶಾಂತಿ 🙏

ದೀಪ ಹಚ್ಚುವುದಕ್ಕಿಂತಲೂ,ಅದನ್ನು ಆರಿಸುವುದು,  ಬಹಳ ಸುಲಭ.ಅದೇ ರೀತಿ,ಸಮಾಜಕ್ಕೆ ಒಳ್ಳೆಯ ಕೆಲಸ ಕಾರ್ಯಗಳನ್ನು,ಮಾಡುವುದು ಕಷ್ಟ.ಆದರೆ ಮಾಡುವವರನ್ನ...
03/11/2024

ದೀಪ ಹಚ್ಚುವುದಕ್ಕಿಂತಲೂ,ಅದನ್ನು ಆರಿಸುವುದು,
ಬಹಳ ಸುಲಭ.
ಅದೇ ರೀತಿ,ಸಮಾಜಕ್ಕೆ ಒಳ್ಳೆಯ ಕೆಲಸ ಕಾರ್ಯಗಳನ್ನು,
ಮಾಡುವುದು ಕಷ್ಟ.
ಆದರೆ ಮಾಡುವವರನ್ನು ಟೀಕಿಸುವುದು,ಬಹಳ ಸುಲಭ.

ಏನೇ ಆದರೂ,ನಮ್ಮ ಮನಸ್ಸಾಕ್ಷಿಗೆ ಸರಿ ಅನಿಸಿದ್ದನ್ನು,ಮಾಡಬೇಕಷ್ಟೆ.

KBR BROTHERS INDIA 🇮🇳🌎🤝 KUNIGAL

Happy Saturday ✨(02/11/24)✨Beautiful in divine decorationJaganmata Adishakti Om Sri Kabbalamma Devi Kodihallie KUNIGAL ✨...
02/11/2024

Happy Saturday ✨(02/11/24)✨
Beautiful in divine decoration
Jaganmata Adishakti
Om Sri Kabbalamma Devi Kodihallie KUNIGAL
✨🌺💐💐💐💐💐
KBR BROTHERS INDIA 🇮🇳🌎🤝 KUNIGAL

Address

Kunigal
572130

Website

Alerts

Be the first to know and let us send you an email when ಶ್ರೀ ಕಬ್ಬಾಳಮ್ಮ ಯುವಕರ ಸಂಘ ಕೋಡಿಹಳ್ಳಿ -ರಿ. posts news and promotions. Your email address will not be used for any other purpose, and you can unsubscribe at any time.

Shortcuts

Share