16/04/2026
॥ॐ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಕರೆಯೋಲೆ ॥
ದಿನಾಂಕ 28, 29 ಮತ್ತು 30,ಏಪ್ರಿಲ್ 2026, ಮೂರು ದಿನಗಳ ಕಾಲ ಬಹಳ ವಿಜ್ರಂಭಣೆಯಿಂದ ಶ್ರೀ ಭದ್ರಕಾಳಿ ಸಮೇತ , ಶ್ರೀ ಮಹಾಲಕ್ಷ್ಮಿ ಪೂಜಾ,ಮತ್ತು ಶ್ರೀ ವೀರಭದ್ರ ದೇವರ ರಥೋತ್ಸವ ಹಾಗೂ ಅಗ್ನಿ ಕುಂಡ ಹಾಯಿವುದು ಇರುತ್ತದೆ ಎಲ್ಲಾ ಭಕ್ತರು ಬಂದು ಶ್ರೀ ವೀರಭದ್ರೇಶ್ವರ ಸ್ವಾಮಿ ಕೃಪಾಶೀರ್ವಾದ ಪಡೆದುಕೊಳ್ಳ ಬೇಕೆಂದು ತಮ್ಮಲ್ಲಿ ವಿನಂತಿ.
॥ Om Sri Veerabhadreshwara Jatra Mahotsava Call ॥
On 28th, 29th and 30th April 2026, there will be a three-day grand festival with Sri Bhadrakali & Sri Mahalakshmi Puja, Sri Veerabhadra Swami, Rathotsava and Agni K***a passing. All the devotees are requested to come and seek the blessings of Shree Lord Veerabhadreshwara swami.