28/01/2025
*ಶ್ರೀ ಯಕ್ಷೇಶ್ವರೀ, ಚಂಡಿಕಾಪರಮೇಶ್ವರೀ* *ಅಮ್ಮನವರ* ದೇವಸ್ಥಾನ, ಕಟ್ಗೇರಿ ,ಉಪ್ಪುಂದ ಬೈಂದೂರು ತಾಲೂಕು ಉಡುಪಿ ಜಿಲ್ಲೆ , ವರ್ಷಂಪ್ರತಿ ನೆಡೆಯುವ ಹಬ್ಬ, ಎಡೆ ಪೂಜೆ, ರಂಗ ಪೂಜೆ, ಗೆಂಡಸೇವೆ ಹಾಗೂ *ಶತ ಚಂಡಿಕಾಯಾಗವು* ದಿನಾಂಕ 29.01.2025 ರಿಂದ 31.01.2025ರ ವರೆಗೆ ನಡೆಯಲಿದೆ.
31-01-2025ನೇ ಶುಕ್ರವಾರ ನಡೆಯುವ *ಶತ* *ಚಂಡಿಕಾಯಾಗದ ಜೊತೆಗೆ ಮಹಾ ಅನ್ನಸಂತರ್ಪಣ* ಕಾರ್ಯಕ್ರಮ ಕೂಡ ನಡೆಯಲಿದೆ.
ಈ ದೇವತಾ ಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ಅಪೇಕ್ಷಿಸುತ್ತೇವೆ.💐💐💐💐💐