22/03/2026
Shri Durgaparameshwari ammanavara Temple
Sowkooru(Official Page)
Kundapura,Udupi(D) 576283 PHONE-08254 271202
Sowkooru Sri Durgaparameshwari Temple
Kundapura
576283
| Monday | 6:30am - 8:30pm |
| Tuesday | 6:30am - 8:30pm |
| Wednesday | 6:30am - 8:30pm |
| Thursday | 6:30am - 8:30pm |
| Friday | 6:30am - 8:30pm |
| Saturday | 6:30am - 8:30pm |
| Sunday | 6:30am - 8:30pm |
Be the first to know and let us send you an email when Sowkooru Sri Durgaparameshwari Temple posts news and promotions. Your email address will not be used for any other purpose, and you can unsubscribe at any time.
Send a message to Sowkooru Sri Durgaparameshwari Temple:
ಪುರಾಣಾ ಪ್ರಾಚೀನವಾದ ಶ್ರೀಕ್ಷೇತ್ರ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ ಜಿಲ್ಲೆಯ ಶಕ್ತಿಯುತ ಕಾರಣೀಕ ಶಕ್ತಿ ಕೇಂದ್ರಗಳಲ್ಲಿ ಒಂದು. ಈ ಮಹಾತಾಯಿಯ ಪವಾಡ ಅಪಾರವಾದದು. ಮಹಾಕಾಳಿ ಸ್ವರೂಪಿಯಾದ ಈ ತಾಯಿಯು “ಕೊಲ್ಲೂರು ಮೂಕಾ೦ಬಿಕೆ ಹಾಗೂ ಕಮಲೆಶಿಲೆಯ ಬ್ರಾಹ್ಮೀ ದುರ್ಗೆಗೆ ಅಕ್ಕನೆಂದು ಎ೦ದು ಜನರು ಅನಾದಿ ಕಾಲದಿ೦ದಲು ನ೦ಬಿಕೊ೦ಡುಬ೦ದಿರುತ್ತಾರೆ. ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭಕ್ತಾದಿಗಳ ಪ್ರಶ್ನೆ, ಬಯಕೆ, ನೆಂಟಸ್ತಿಕೆಗಳ ಬಗ್ಗೆ ಹೂವಿನ ಪ್ರಸಾದ ನೋಡುವಲ್ಲಿ ಖ್ಯಾತಿಯ ಕ್ಷೇತ್ರವಾಗಿದೆ. ಸೌಕೂರು ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ ಹರಿವಾಣನೈವೇದ್ಯ, ಯಕ್ಷಗಾನ ಸೇವೆಯು(ಬೆಳಕಿನ ಸೇವೆ) ಬಲುಪ್ರೀಯವಾದ ಸೇವೆ. ಕುಬ್ಜಾ ಹಾಗೂ ವಾರಾಹಿ ನದಿಗಳ ಸಂಗಮದ ಅಪ್ಪಟ ಗ್ರಾಮೀಣ ವಾತಾವರಣದ ಶುದ್ದ ತ೦ಗಾಳಿ, ತಾಯಿಯ ಮಹಿಮೆಯನ್ನು ತಿಳಿಯಲು ಒಮ್ಮೆ ಶ್ರೀಕ್ಷೇತ್ರಕ್ಕೆ ಬೇಟಿನೀಡಿ, ವಿಳಾಸ : - ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಸೌಕೂರು, ಕುಂದಾಪುರ ತಾಲೂಕು. PHONE-08254 271202