Shree Kundeshwara Temple, Kundapura

Shree Kundeshwara Temple, Kundapura The Official FB Handle of Shree Kundeshwara Temple

ಶತಚಂಡಿಕಾಯಾಗದ ಆಮಂತ್ರಣ 🙏🏻Apr 6 2023 to Apr 7 2023
05/04/2023

ಶತಚಂಡಿಕಾಯಾಗದ ಆಮಂತ್ರಣ 🙏🏻
Apr 6 2023 to Apr 7 2023

ಕುಂದೇಶ್ವರ ದೇವಸ್ಥಾನದ ಪಾರ್ವತಿ ಅಮ್ಮನವರ ಮತ್ತು ಗಣಪತಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ 🙏🏻--June 7 to June 9, 2022--ಸರ್ವರಿಗೂ ಆದರದ ಆ...
06/06/2022

ಕುಂದೇಶ್ವರ ದೇವಸ್ಥಾನದ ಪಾರ್ವತಿ ಅಮ್ಮನವರ ಮತ್ತು ಗಣಪತಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ 🙏🏻
--
June 7 to June 9, 2022
--
ಸರ್ವರಿಗೂ ಆದರದ ಆಮಂತ್ರಣ 🙏🏻

ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ - ಮಹಾರುದ್ರಯಾಗ.ದಿನಾಂಕ 29-04-2022 ರಿಂದ 02-05-2022 ವರೆಗೆ.ತಮ್ಮೆಲ್ಲರಿಗೆ ಆದರದ ಸ್ವಾಗತ 🙏🏻--ಹೆಚ...
24/04/2022

ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ - ಮಹಾರುದ್ರಯಾಗ.
ದಿನಾಂಕ 29-04-2022 ರಿಂದ 02-05-2022 ವರೆಗೆ.
ತಮ್ಮೆಲ್ಲರಿಗೆ ಆದರದ ಸ್ವಾಗತ 🙏🏻
--
ಹೆಚ್ಚಿನ ಮಾಹಿತಿಗಾಗಿ
☎️ ಮೊಬೈಲ್: 8762578956
📧 ಇಮೇಲ್: [email protected]
--

19/04/2022

ದಿನಾಂಕ 29-04-22 ರಿಂದ 02-05-22 ರವರೆಗೆ ನಡೆಯಲಿರುವ "ಮಹಾರುದ್ರಯಾಗ" ಮತ್ತು ಮಹಾಅನ್ನಸಂತರ್ಪಣೆ ಪ್ರಯುಕ್ತ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ: ಪುತ್ತೂರು ಜಗದೀಶ್ ಅಚಾರ್ಯ ಮತ್ತು ಬಳಗದಿಂದ: "ಶಿವಗಾನಾಮೃತ" - ಭಕ್ತಿಗೀತೆ ಭಾವಗೀತೆ, ಜನಪದ ಗೀತೆ, ದಾಸರ ಪದಗಳ ಸಂಗೀತ ಕಾರ್ಯಕ್ರಮ.
--
> ದಿನಾಂಕ: 02-05-22ನೇ ಸೋಮವಾರ.
> ಸಮಯ: ಸಂಜೆ ಗಂಟೆ 7:೦೦ ರಿಂದ.
> ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿ ಮಠದ ಹತ್ತಿರ.
--
ಭಕ್ತಾಭಿಮಾನಿಗಳೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ 🙏🏻
--
--
ಹೆಚ್ಚಿನ ಮಾಹಿತಿಗಾಗಿ
☎️ ಮೊಬೈಲ್: 8762578956
📧 ಇಮೇಲ್: [email protected]
--

ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ - ಮಹಾರುದ್ರಯಾಗದ ಆಹ್ವಾನ ಪತ್ರಿಕೆ.ದಿನಾಂಕ 29-04-2022 ರಿಂದ 02-05-2022 ವರೆಗೆ.ತಮ್ಮೆಲ್ಲರಿಗೆ ಆದರ...
16/04/2022

ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ - ಮಹಾರುದ್ರಯಾಗದ ಆಹ್ವಾನ ಪತ್ರಿಕೆ.
ದಿನಾಂಕ 29-04-2022 ರಿಂದ 02-05-2022 ವರೆಗೆ.
ತಮ್ಮೆಲ್ಲರಿಗೆ ಆದರದ ಸ್ವಾಗತ 🙏🏻
--
ಹೆಚ್ಚಿನ ಮಾಹಿತಿಗಾಗಿ
☎️ ಮೊಬೈಲ್: 8762578956
📧 ಇಮೇಲ್: [email protected]
--

Lord Shree Kundeshwara, Kundapura 🙏🏻--
16/04/2022

Lord Shree Kundeshwara, Kundapura 🙏🏻
--

Address

Shree Kundeshwara Temple
Kundapur
576201

Website

Alerts

Be the first to know and let us send you an email when Shree Kundeshwara Temple, Kundapura posts news and promotions. Your email address will not be used for any other purpose, and you can unsubscribe at any time.

Share

Category