Sri Gavi Ranganatha Swamy Jatra Mahotsava-2016

Sri Gavi Ranganatha Swamy Jatra Mahotsava-2016 Hindu Tempal

06/12/2025
06/12/2025
20/01/2024
20/01/2024

ಕೆ ಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಶ್ರೀ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ನಡೆಯಲಿರುವ 15.1.2024 ರಿಂದ 19.1.2024 ವರೆಗೆ ನಡೆಯುವ ಶ್ರೀ ಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವವನು ಮತ್ತು ಜಾತ್ರಾ ಮಹೋತ್ಸವವನ್ನು 16.1.2024 ಕೆ ಮಧ್ಯಾಹ್ನ 3.00.ಗಂಟೆಗೆ ರಥೋತ್ಸವವನ್ನು ಏರ್ಪಡಿಸಲಾಗಿದೆ ಶ್ರೀ ಗವಿರಂಗನಾಥ ಸ್ವಾಮಿ ದೇವಾಲಯ ಗ್ರಾಮೀಣದ ಪಾಲಿನ ಪ್ರಮುಖ ಯಾತ್ರಾ ಸ್ಥಳವಾಗಿದೆ ಇಲ್ಲಿ ಪ್ರತಿ ವರ್ಷವೂ ಸಂಕ್ರಾಂತಿಯ ಸಮಯದಲ್ಲಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರು ರೈತ ಬಾಂಧವರು ಜಾನುವಾರುಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ನೆರವೇರುತ್ತದೆ ,ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಜಾತ್ರಾ ಮಹೋತ್ಸವಕ್ಕೆ ಭಾಗವಹಿಸಬೇಕೆಂದು ಮನವಿ

ಕೆ ಆರ್ ಪೇಟೆ ತಾಲೂಕಿನ  ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ  ಶ್ರೀ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ನಡೆಯಲಿರುವ 14.1.2023 ರಿಂ...
07/01/2023

ಕೆ ಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಶ್ರೀ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ನಡೆಯಲಿರುವ 14.1.2023 ರಿಂದ 20.1.2023 ವರೆಗೆ ನಡೆಯುವ ಶ್ರೀ ಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವವನು ಮತ್ತು ಜಾತ್ರಾ ಮಹೋತ್ಸವವನ್ನು 16.1.2023 ಕೆ ಮಧ್ಯಾಹ್ನ 3.00.ಗಂಟೆಗೆ ರಥೋತ್ಸವವನ್ನು ಏರ್ಪಡಿಸಲಾಗಿದೆ ಶ್ರೀ ಗವಿರಂಗನಾಥ ಸ್ವಾಮಿ ದೇವಾಲಯ ಗ್ರಾಮೀಣದ ಪಾಲಿನ ಪ್ರಮುಖ ಯಾತ್ರಾ ಸ್ಥಳವಾಗಿದೆ ಇಲ್ಲಿ ಪ್ರತಿ ವರ್ಷವೂ ಸಂಕ್ರಾಂತಿಯ ಸಮಯದಲ್ಲಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರು ರೈತ ಬಾಂಧವರು ಜಾನುವಾರುಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ನೆರವೇರುತ್ತದೆ ಪ್ರಸಿದ್ಧ ಪುರಾತನ ಶ್ರೀಕ್ಷೇತ್ರಕ್ಕೆ ಪ್ರತಿ ದಿನ ರಾಜ್ಯದಿಂದ ಹಲವಾರು ಜಿಲ್ಲೆಗಳಿಂದ ಸಾವಿರಾರು ಭಕ್ತರು ಬರುತ್ತಾರೆ ರೈತರು ತಮ್ಮ ರಾಸುಗಳಿಗೆ ಯಾವುದೇ ತೊಂದರೆಯಾಗದಂತೆ ಅವುಗಳ ಪೀಳಿಗೆ ಹೆಚ್ಚಿಸುವಂತೆ ಕೋರಿ ಹರಕೆ ಒಪ್ಪಿಸುತ್ತಾರೆ ಜನ ಜಾನುವಾರುಗಳ ರಕ್ಷಣೆಗೆ ಇಲ್ಲಿ ಗುಂಡಾದ ಮೇಲಿರುವ ಗವಿರಂಗನಾಥ ಸ್ವಾಮಿ ಸಿದ್ಧ ಹಸ್ತ ಎಂಬುದು ಜನರ ನಂಬಿಕೆ ಪುಟ್ಟ ಮಕ್ಕಳಿಗೆ ಕಿವಿ ಚುಚ್ಚುವುದು ಹರಕೆಯನ್ನು ಹೊತ್ತವರು ಮಾಂಸಹಾರದ ಪರಹಗಳನ್ನು ಮಾಡುವುದು ಇಲ್ಲಿನ ವಿಶೇಷ ವಿಶೇಷವೋ ಖುಷಿಯೋ ರೂಪದಲ್ಲಿ ಇಲ್ಲಿ ಒಮ್ಮೆ ತಪಸ್ಸು ಮಾಡಿದ ಎಂಬ ಸ್ಥಳದ ಕಥೆ ಇದೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಜಾತ್ರಾ ಮಹೋತ್ಸವಕ್ಕೆ ಭಾಗವಹಿಸಬೇಕೆಂದು ಮನವಿ

ಕೆ ಆರ್ ಪೇಟೆ ತಾಲೂಕಿನ  ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ  ಶ್ರೀ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ನಡೆಯಲಿರುವ 14.1.2021 ರಿಂ...
12/01/2021

ಕೆ ಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಶ್ರೀ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ನಡೆಯಲಿರುವ 14.1.2021 ರಿಂದ 16.1.2021 ವರೆಗೆ ನಡೆಯುವ ಶ್ರೀ ಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವವನು ಮತ್ತು ಜಾತ್ರಾ ಮಹೋತ್ಸವವನ್ನು 15.1.2021 ಕೆ ಬೆಳಗ್ಗೆ 10.00.ಗಂಟೆಗೆ ರಥೋತ್ಸವವನ್ನು ಏರ್ಪಡಿಸಲಾಗಿದೆ ಶ್ರೀ ಗವಿರಂಗನಾಥ ಸ್ವಾಮಿ ದೇವಾಲಯ ಗ್ರಾಮೀಣದ ಪಾಲಿನ ಪ್ರಮುಖ ಯಾತ್ರಾ ಸ್ಥಳವಾಗಿದೆ ಇಲ್ಲಿ ಪ್ರತಿ ವರ್ಷವೂ ಸಂಕ್ರಾಂತಿಯ ಸಮಯದಲ್ಲಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರು ರೈತ ಬಾಂಧವರು ಜಾನುವಾರುಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ನೆರವೇರುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಜಾತ್ರಾ ಮಹೋತ್ಸವಕ್ಕೆ ಭಾಗವಹಿಸಬೇಕೆಂದು ಮನವಿ

ಕೆಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಶ್ರೀ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ನಡೆಯಲಿರುವ 15.1.2020 ರಿಂದ 20.1.2020 ವರೆಗ...
16/01/2020

ಕೆಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಶ್ರೀ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರೆ ಮಹೋತ್ಸವ ನಡೆಯಲಿರುವ 15.1.2020 ರಿಂದ 20.1.2020 ವರೆಗೆ ನಡೆಯುವ ಶ್ರೀ ಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವವನು ಮತ್ತು ಜಾತ್ರಾ ಮಹೋತ್ಸವವನ್ನು ಏರ್ಪಡಿಸಲಾಗಿದೆ 16.1.2020 ಕೆ ಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಬಳಿಯಿರುವ ಶ್ರೀ ಗವಿರಂಗನಾಥ ಸ್ವಾಮಿ ದೇವಾಲಯ ಗ್ರಾಮೀಣದ ಪಾಲಿನ ಪ್ರಮುಖ ಯಾತ್ರಾ ಸ್ಥಳವಾಗಿದೆ ಇಲ್ಲಿ ಪ್ರತಿ ವರ್ಷವೂ ಸಂಕ್ರಾಂತಿಯ ಸಮಯದಲ್ಲಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರು ರೈತ ಬಾಂಧವರು ಜಾನುವಾರುಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ನೆರವೇರುತ್ತದೆ,

Address

Billena Halli
Krishnarajapet
577133

Telephone

+918951600700

Website

Alerts

Be the first to know and let us send you an email when Sri Gavi Ranganatha Swamy Jatra Mahotsava-2016 posts news and promotions. Your email address will not be used for any other purpose, and you can unsubscribe at any time.

Share

Category