09/05/2025
ಶ್ರೀ ಮಂಟೇಸ್ವಾಮಿ ಮಠ ಮಳವಳ್ಳಿ,ಆದಿಹೊನ್ನಾಯಕನಹಳ್ಳಿ ಮತ್ತು ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳಾದ,
ಶ್ರೀ ಶ್ರೀ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮಹಾಸ್ವಾಮಿಗಳು,ಕೊಳ್ಳೆಗಾಲ,ಚಾಮರಾಜನಗರ, ಗುಂಡಲಪೇಟೆ ಈ ಭಾಗಗಳ ಕೆಲವು ಹಳ್ಳಿಗಳಿಗೆ ಭೇಟಿನೀಡಿ "ನೀಲಗಾರರನ್ನು ಭೇಟಿಮಾಡಿ,ಅವರ ಜೀವನ ಶೈಲಿ,
ಶೈಕ್ಷಣಿಗೆ ವ್ಯವಸ್ಥೆ,ಧಾರ್ಮಿಕ ಆಚರಣೆ,ನೀಲಗಾರರ ಬೌದ್ಧಿಕ ಬೆಳವಣಿಗೆಗೆ ಬೇಕಿರುವ ಅನುಕೂಲಗಳಬಗ್ಗೆ ತಿಳಯುತ್ತ ಸಂಘಟನೆಯ ಸಂಬಂಧಿಸಿದಂತೆ ಚೆರ್ಚಿಸಿದ ಸಂದರ್ಭ.