Sri Nandikeshwar Temple, Devas,Manur

Sri Nandikeshwar Temple, Devas,Manur Official Page of S.N.T.D.M

in the National Highway 66, Manur and Thekkatte. Contact us : 8970630780

🙏🙏🙏
08/01/2023

🙏🙏🙏

ಶ್ರೀ ಮಳಲು ತಾಯಿ ಅಮ್ಮನವರ ನಿಧಿ ಕುಂಭ ಕ್ಕೆ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಮೊಕ್ತೇಸರರು ಗಣೇಶ್ ಭಟ್ ಮತ್ತು ಹಂದೆ ಮನೆತನದ ಹಿರಿಯರಾದ ...
10/02/2022

ಶ್ರೀ ಮಳಲು ತಾಯಿ ಅಮ್ಮನವರ ನಿಧಿ ಕುಂಭ ಕ್ಕೆ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಮೊಕ್ತೇಸರರು ಗಣೇಶ್ ಭಟ್ ಮತ್ತು ಹಂದೆ ಮನೆತನದ ಹಿರಿಯರಾದ ಧರ್ಮ ಹಂದೆಯವರಿಂದ ಚಾಲನೆ ನೀಡಲಾಯಿತು.


ಲೇಟ್ ಆದ್ರೂ ಲೇಟೆಸ್ಟ್ ಆಗಿ ಹಬ್ಬವನ್ನು ಮುಗಿಸಿ ಕೊಟ್ಟ ಎಲ್ಲರಿಗೂ ಧನ್ಯವಾದಗಳು
14/01/2022

ಲೇಟ್ ಆದ್ರೂ ಲೇಟೆಸ್ಟ್ ಆಗಿ ಹಬ್ಬವನ್ನು ಮುಗಿಸಿ ಕೊಟ್ಟ ಎಲ್ಲರಿಗೂ ಧನ್ಯವಾದಗಳು

🙏🙏🙏🙏
13/01/2022

🙏🙏🙏🙏

13/01/2022
ಕೋಟ ಶ್ರೀ ಅಮೃತೇಶ್ವರಿ ಅಮ್ಮನವರ ಹಬ್ಬಕ್ಕೆ ಸರ್ವರಿಗೂ ಆದರದ ಸ್ವಾಗತ ಛಾಯಾಚಿತ್ರದಲ್ಲಿ ಸೆರೆಯಾದ ಹೂವಿನಲಂಕರದ ಸುಂದರಮಯ ಕ್ಷಣ
10/01/2022

ಕೋಟ ಶ್ರೀ ಅಮೃತೇಶ್ವರಿ ಅಮ್ಮನವರ ಹಬ್ಬಕ್ಕೆ ಸರ್ವರಿಗೂ ಆದರದ ಸ್ವಾಗತ ಛಾಯಾಚಿತ್ರದಲ್ಲಿ ಸೆರೆಯಾದ ಹೂವಿನಲಂಕರದ ಸುಂದರಮಯ ಕ್ಷಣ


ಹಬ್ಬವನ್ನು ಕಾರಣಾಂತರದಿಂದ ಮುಂದೂಡಲ್ಪಪಟ್ಟಿದ್ದುಭಕ್ತಾಭಿಮಾನಿಗಳು ಸಹಕರಿಸಬೇಕಾಗಿ ವಿನಂತಿ 🙏
05/01/2022

ಹಬ್ಬವನ್ನು ಕಾರಣಾಂತರದಿಂದ ಮುಂದೂಡಲ್ಪಪಟ್ಟಿದ್ದು
ಭಕ್ತಾಭಿಮಾನಿಗಳು ಸಹಕರಿಸಬೇಕಾಗಿ ವಿನಂತಿ 🙏

ಒಡಗಿನ ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಸ್ಥಾನದ ಹಾಲು ಹಬ್ಬ ಮತ್ತು ಗೆಂಡಸೇವೆಯ ಆಮಂತ್ರಣ ದಿನಾಂಕ 08/01/2022 ರಿಂದ 09/01/2022 ಶನಿವಾರ ...
02/12/2021

ಒಡಗಿನ ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಸ್ಥಾನದ ಹಾಲು ಹಬ್ಬ ಮತ್ತು ಗೆಂಡಸೇವೆಯ ಆಮಂತ್ರಣ ದಿನಾಂಕ 08/01/2022 ರಿಂದ 09/01/2022 ಶನಿವಾರ ಮತ್ತು ಭಾನುವಾರದವರೆಗೆ ನಡೆಯಲಿದೆ.

ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಬ್ಬ ಆಚರಿಸಬೇಕಾಗಿ ವಿನಂತಿ.

ಅನುವಂಶಿಕ ಆಡಳಿತ ಮಂಡಳಿ
ದೇವಸ ದೊಡ್ಮನೆ ಮಣೂರು ಹಾಗೂ ಊರಿನ ಹತ್ತು ಕುಟುಂಬಿಕರು

ಬ್ರಹ್ಮಕಲಶೋತ್ಸವ
11/03/2021

ಬ್ರಹ್ಮಕಲಶೋತ್ಸವ

Address

Sri Nandikeshwar Temple, Devas, Manur-576221, Udupi Dist&Tq
Kota
576221

Opening Hours

Monday 9:15am - 5:30pm
Tuesday 9:15am - 5:30pm
Wednesday 9:15am - 5:30pm
Thursday 9:15am - 5:30pm
Friday 9:15am - 5:30pm
Saturday 9:15am - 5:30pm
Sunday 9:15am - 5:30pm

Website

Alerts

Be the first to know and let us send you an email when Sri Nandikeshwar Temple, Devas,Manur posts news and promotions. Your email address will not be used for any other purpose, and you can unsubscribe at any time.

Share

Category