Madhwatapovana Koppal info and activities

Madhwatapovana Koppal info and activities ಮಧ್ವಾಚಾರ್ಯರ ಏಕಶಿಲಾ ಮೂರ್ತಿ

ಶ್ರೀಮನ್ ಮಧ್ವ ನವಮಿ ಉತ್ಸವ-2024ಮಾಘಶುಕ್ಲ ದ್ವಿತೀಯಾ ದಿನಾಂಕ: 11-02-2024 ರವಿವಾರಸ್ಥಳ : ಶ್ರೀ ಮಧ್ವ ತಪೋವನ, ಕೊಪ್ಪಳತಮ್ಮೆಲ್ಲರಿಗೂ ಆದರದ ಸ...
08/02/2024

ಶ್ರೀಮನ್ ಮಧ್ವ ನವಮಿ ಉತ್ಸವ-2024
ಮಾಘಶುಕ್ಲ ದ್ವಿತೀಯಾ ದಿನಾಂಕ: 11-02-2024 ರವಿವಾರ
ಸ್ಥಳ : ಶ್ರೀ ಮಧ್ವ ತಪೋವನ, ಕೊಪ್ಪಳ

ತಮ್ಮೆಲ್ಲರಿಗೂ ಆದರದ ಸ್ವಾಗತ

20/12/2023

ಶ್ರೀ ಸೋದೆ ವಾದಿರಾಜ ಮಠಾಧೀಶರು (20/12/2023) @ ಶ್ರೀ ಮಧ್ವವಿಜಯ ಮಂದಿರ ವೀಕ್ಷಣೆ

ಶ್ರೀ ಸೋದೆ ವಾದಿರಾಜ ಮಠಾಧೀಶರು (20/12/2023)
20/12/2023

ಶ್ರೀ ಸೋದೆ ವಾದಿರಾಜ ಮಠಾಧೀಶರು (20/12/2023)

I have reached 2.5K followers! Thank you for your continued support. I could not have done it without each of you. 🙏🤗🎉
09/12/2023

I have reached 2.5K followers! Thank you for your continued support. I could not have done it without each of you. 🙏🤗🎉

ಸದ್ಭಕ್ತರಲ್ಲಿ ವಿಜ್ಞಾಪನೆ,  ಅಧಿಕ ಮಾಸದ ಪ್ರಯುಕ್ತ ಗೋದಾನ, ಗೋಗ್ರಾಸ ಸೇವೆ ಸಲ್ಲಿಸಲು ಅಪೇಕ್ಷಿತರು ಮಧ್ವ ತಪೋವನ ಖಾತೆಗೆ ಅಥವಾ QR ಕೋಡ್ ಗೆ ಸೇ...
18/07/2023

ಸದ್ಭಕ್ತರಲ್ಲಿ ವಿಜ್ಞಾಪನೆ, ಅಧಿಕ ಮಾಸದ ಪ್ರಯುಕ್ತ ಗೋದಾನ, ಗೋಗ್ರಾಸ ಸೇವೆ ಸಲ್ಲಿಸಲು ಅಪೇಕ್ಷಿತರು ಮಧ್ವ ತಪೋವನ ಖಾತೆಗೆ ಅಥವಾ QR ಕೋಡ್ ಗೆ ಸೇವೆ ಸಲ್ಲಿಸಿ ತಮ್ಮ ಹೆಸರು, ಗೋತ್ರ, ನಕ್ಷತ್ರ ತಿಳಿಸಿದಲ್ಲಿ ಸಂಕಲ್ಪವನ್ನು ಮಾಡಲಾಗುವುದು. ಧನ್ಯವಾದಗಳು.

17/07/2023

********* ಅಧಿಕ ಮಾಸ ( ಪುರುಷೋತ್ತಮ ಮಾಸ ) ********
ನಾಳೆ ದಿನಾಂಕ ೧೮-೭-೨೦೨೩ ಮಂಗಳವಾರದಿಂದ ಅಧಿಕ ಮಾಸ ಪ್ರಾರಂಭ
ಅಧಿಕ ಮಾಸದ ಬಗ್ಗೆ ಶ್ರೀಮದ್ವತಪೋವನದ ಸಂಸ್ಥಾಪಕರಾದ ಹಾಗೂ ಕೊಪ್ಪಳದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪ್ರಧಾನ ಅರ್ಚಕರು ಪಂಡಿತ್. ಶ್ರೀ ರಘುಪ್ರೇಮಾಚಾರ್ಯರಿಂದ ಈ ಮಾಸದಲ್ಲಿ ಆಚರಿಸ ಬೇಕಾದ
ಧಾರ್ಮಿಕ ಕಾರ್ಯಗಳು ಅವುಗಳಿಂದ ಬರುವ ಅಧಿಕ ಫಲಗಳ ಬಗ್ಗೆ ವಿವರಣೆ ಕೇಳಿ ಇತರರಿಗೂ ಈ ಮಾಸದಲ್ಲಿ ಅಧಿಕ ಫಲ ಪುಣ್ಯ ಸಂಪಾದಿಸಲು ಈ ವಿಡಿಯೋ ಇತರರಿಗೂ ಶೇರ್ ಮಾಡಿ

*ಶ್ರೀ ಲಕ್ಷ್ಮಿ ಟಾಕೀಸ್.ಕೊಪ್ಪಳ.*"ಶ್ರೀ ಪ್ರಸನ್ನ ವೆಂಕಟದಾಸರು" ಮೊದಲನೆ ವಾರ ಯಶಸ್ವಿ ಪ್ರದರ್ಶನಗೊಂಡು 2ನೇ ವಾರಕ್ಕೆ ಮುನ್ನಡೆದಿದೆ.2ನೇ ವಾರ ದ...
13/07/2023

*ಶ್ರೀ ಲಕ್ಷ್ಮಿ ಟಾಕೀಸ್.ಕೊಪ್ಪಳ.*

"ಶ್ರೀ ಪ್ರಸನ್ನ ವೆಂಕಟದಾಸರು" ಮೊದಲನೆ ವಾರ ಯಶಸ್ವಿ ಪ್ರದರ್ಶನಗೊಂಡು 2ನೇ ವಾರಕ್ಕೆ ಮುನ್ನಡೆದಿದೆ.

2ನೇ ವಾರ ದಿನಾಂಕ. 14-07-2023ಶುಕ್ರವಾರದಿಂದ‌ ರಿಂದ‌ 20-07-2023 ಗುರುವಾರದ ವರೆಗೆ ಪ್ರತಿದಿನ ಎರಡು 2 ಶೋ ಗಳು ಸಂಜೆ 6:00 , ರಾತ್ರಿ 9ಕ್ಕೆ ಇರುತ್ತವೆ.‌ ಸಿನಿಮಾ ನೊಡದೆ ಇರುವವರು ಹಾಗೂ ಇನ್ನೊಮ್ಮೆ ನೋಡುವ ಆಪೇಕ್ಷೆ ಇದ್ದವರಿಗೆ ಇದು ಸಂತಸದ ವಿಷಯ.

ಶ್ರೀ ಮಧ್ವವಿಜಯ ಮಂದಿರ ಲೋಕಾರ್ಪಣೆ ಛಾಯಾಚಿತ್ರಗಳು.Photo courtesy : Krishna Soratur, Koppal.
09/05/2023

ಶ್ರೀ ಮಧ್ವವಿಜಯ ಮಂದಿರ ಲೋಕಾರ್ಪಣೆ ಛಾಯಾಚಿತ್ರಗಳು.
Photo courtesy : Krishna Soratur, Koppal.

09/05/2023

ಶ್ರೀ ಮಧ್ವವಿಜಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಭಕ್ತಾದಿಗಳಿಗೆ ಆಚಾರ್ಯರಿಂದ ಅಭಿನಂದನಾ ನುಡಿಗಳು.

05/05/2023

ಚತುರ್ಯುಗ ಮೂರ್ತಿ ಚತುರ್ಮುಖ ಬ್ರಹ್ಮ ಕರಾರ್ಚಿತ ಶ್ರೀ ಮನ್ಮೂಲ ರಾಮಚಂದ್ರ ದೇವರು

05/05/2023

ಚತುರ್ಯುಗ ಮೂರ್ತಿ ಚತುರ್ಮುಖ ಬ್ರಹ್ಮ ಕರಾರ್ಚಿತ ಮೂಲ ಸೀತಾದೇವಿಯರು

Address

C43G+X3C, Koppal 583238
Koppal
583231

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+919481551115

Website

Alerts

Be the first to know and let us send you an email when Madhwatapovana Koppal info and activities posts news and promotions. Your email address will not be used for any other purpose, and you can unsubscribe at any time.

Share