ದೇವಾಲಯಗಳ ಚಕ್ರವರ್ತಿ Emperor among Temples. # ಇಟಗಿ Itagi.

  • Home
  • India
  • Koppal
  • ದೇವಾಲಯಗಳ ಚಕ್ರವರ್ತಿ Emperor among Temples. # ಇಟಗಿ Itagi.

ದೇವಾಲಯಗಳ ಚಕ್ರವರ್ತಿ   Emperor among Temples. # ಇಟಗಿ Itagi. Mahadeva Temple Itagi (Emperor among Temples" ದೇವಾಲಯಗಳ ಚಕ್ರವರ್ತಿ). Itagi is in Kukanoor Taluk, Koppal District, Karnataka, India. It is about 7 km from Kuknur.

Itagi is in Kukanoor Taluk, Koppal District, in North Karnataka, Karnataka, India. It is near to Lakkundi about 20 km. also near to 'Hampi' about 64 km.The Mahadeva Temple at Itagi was built circa 1112 CE by Mahadeva, a commander (dandanayaka) in the army of the Western Chalukya King Vikramaditya VI. Itagi is about 22 miles (35 km) east of Gadag and 40 miles (64 km) west of Hampi. The temple is de

dicated to Hindu God Shiva. The well-executed sculptures, finely crafted carvings on walls, pillars and the tower make it a good example of complete Western Chalukyan art which speaks volumes about the taste of the Chalukyan artisans. An inscription dated 1112 CE in the temple calls it "Emperor among Temples" (Devalaya Chakravarti). Art historian Henry Cousens called this monument the "finest in Kannada country after Halebidu".These Western Chalukya monuments, regional variants of existing dravida (South Indian) temples, defined the Karnata dravida tradition. The Mahadeva temple is officially protected as a national monument by the Archaeological Survey of India.

Sri Mahadeva Temple Itagi, now in Instagram account. Please scan QR Code and follow Instagram account. Or click below li...
12/04/2024

Sri Mahadeva Temple Itagi, now in Instagram account. Please scan QR Code and follow Instagram account. Or click below link and visit Instagram profile follow and share.
ಶ್ರೀ ಮಹಾದೇವ ದೇವಸ್ಥಾನ ಇಟಗಿ, ಈಗ instagram ಖಾತೆಯಲ್ಲಿ. ದಯವಿಟ್ಟು QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು Instagram ಖಾತೆಯನ್ನು ಅನುಸರಿಸಿ. ಅಥವಾ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು Instagram ಪ್ರೊಫೈಲ್‌ಗೆ ಭೇಟಿ ನೀಡಿ ಅನುಸರಿಸಿ ಮತ್ತು ಹಂಚಿಕೊಳ್ಳಿ.
https://www.instagram.com/srimahadevatemple_itagi?igsh=MWltcm90NWVmcGg1cA==

Happy Ugadi. Happy New Year 🎊.
09/04/2024

Happy Ugadi. Happy New Year 🎊.

ಶುಭೋದಯ ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ,ಸಮೃದ್ಧಿ ಮತ್ತು ಸಂತೋಷವನ್ನು ತರಲಿಯುಗಾದಿ ಹಬ್ಬದ ಶುಭಾಶಯಗಳು!ಹೊಸ ವರ್ಷದ ಹಾರ್ಧಿಕ ಶುಭ...
09/04/2024

ಶುಭೋದಯ
ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ,
ಸಮೃದ್ಧಿ ಮತ್ತು ಸಂತೋಷವನ್ನು ತರಲಿ
ಯುಗಾದಿ ಹಬ್ಬದ ಶುಭಾಶಯಗಳು!
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. 💐

Shri Gavisiddeshwara jatra mahotsava 2024January 27, 28, 29.
27/01/2024

Shri Gavisiddeshwara jatra mahotsava 2024
January 27, 28, 29.

25/01/2024

ರಾಷ್ಟ್ರೀಯ ಪ್ರವಾಸೋದ್ಯಮ ದಿನ, National Tourism Day.

ಮಹಾದೇವ ದೇವಾಲಯ ಇಟಗಿ
Mahadeva Temple Itagi, Koppal Dist

# karnataktourism

15/01/2024
ಮಹಾದೇವ ದೇವಾಲಯ ಜಾತ್ರಾ ಮಹೋತ್ಸವ 2024
09/01/2024

ಮಹಾದೇವ ದೇವಾಲಯ ಜಾತ್ರಾ ಮಹೋತ್ಸವ 2024

ಎಲ್ಲಾದರು ಇರು; ಎಂತಾದರು ಇರು;ಎಂದೆಂದಿಗು ನೀ ಕನ್ನಡವಾಗಿರು.ಕನ್ನಡ ಗೋವಿನ ಓ ಮುದ್ದಿನ  ಕರು,ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!ನೀ ಮೆಟ್...
01/11/2023

ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು.
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!

ನೀ ಮೆಟ್ಟುವ ನೆಲ – ಅದೆ ಕರ್ನಾಟಕ;
ನೀನೇರುವ ಮಲೆ – ಸಹ್ಯಾದ್ರಿ.
ನೀ ಮುಟ್ಟುವ ಮರ – ಶ್ರೀಗಂಧದ ಮರ;
ನೀ ಕುಡಿಯುವ ನೀರ್ – ಕಾವೇರಿ.

ಪಂಪನನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ.
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ.
ಹರಿಹರ ರಾಘವರಿಗೆ ಎರಗುವ ಮನ,
ಹಾಳಾಗಿಹ ಹಂಪೆಗೆ ಕೊರಗುವ ಮನ,
ಪೆಂಪಿನ ಬನವಾಸಿಗೆ ಕರಗುವ ಮನ;
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ,
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಳಿವೋಗುವ ಮನ;
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!

ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ,
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ,
ಮಾವಿನ ಹೊಂಗೆಯ ತಳಿರಿನ ತಂಪಿಗೆ,
ರಸರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!
ಅನ್ಯವನೆಲದೆ ಮಿಥ್ಯಾ!
✍️-- ಕುವೆಂಪು
ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಹಾರ್ದಿಕ ಶುಭಾಶಯಗಳು.
"ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ."

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಇಟಗಿಯ ಮಹಾದೇವ ದೇವಾಲಯ 910 ವರ್ಷ ಇತಿಹಾಸವಿರುವ (1112 CE) ಕಲ್ಯಾಣ ಚಾಲುಕ್ಯರ ಕಾಲದಲ್ಲಿ, 6ನೇ ವಿಕ್ರಮಾದಿ...
02/08/2022

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಇಟಗಿಯ ಮಹಾದೇವ ದೇವಾಲಯ 910 ವರ್ಷ ಇತಿಹಾಸವಿರುವ (1112 CE) ಕಲ್ಯಾಣ ಚಾಲುಕ್ಯರ ಕಾಲದಲ್ಲಿ, 6ನೇ ವಿಕ್ರಮಾದಿತ್ಯನ ಅಳ್ವಿಕೆಯಲ್ಲಿ ಮಹಾದೇವ ದಂಡನಾಯಕ ಕಟ್ಟಿಸಿದ್ದ `ದೇವಾಲಯಗಳ ಚಕ್ರವರ್ತಿ' ಯೆಂದೇ ಪ್ರಸಿದ್ಧಿ ಪಡೆದ ದೇವಾಲಯಕ್ಕೆ ಮತ ಚಲಾಯಿಸಿ ಮತ್ತು ಕರ್ನಾಟಕವನ್ನು ಹೆಮ್ಮೆ ಪಡುವಂತೆ ಮಾಡಿ.
#ಇಟಗಿಮಹಾದೇವದೇಗುಲ

ನಾನು ಮತ ಹಾಕಿದ್ದೇನೆ. ನೀವು ಮತ ಹಾಕಿದ್ದೀರಾ? ಈಗಲೇ ಮತ ಚಲಾಯಿಸಿ ಮತ್ತು ಕರ್ನಾಟಕವನ್ನು ಹೆಮ್ಮೆ ಪಡುವಂತೆ ಮಾಡಿ.

Address

Koppal

Alerts

Be the first to know and let us send you an email when ದೇವಾಲಯಗಳ ಚಕ್ರವರ್ತಿ Emperor among Temples. # ಇಟಗಿ Itagi. posts news and promotions. Your email address will not be used for any other purpose, and you can unsubscribe at any time.

Share