ಶ್ರೀ ಗವಿಮಠ ಕೊಪ್ಪಳ ಭಕ್ತವೃಂದ.

  • Home
  • India
  • Koppal
  • ಶ್ರೀ ಗವಿಮಠ ಕೊಪ್ಪಳ ಭಕ್ತವೃಂದ.

ಶ್ರೀ ಗವಿಮಠ ಕೊಪ್ಪಳ ಭಕ್ತವೃಂದ. ಶ್ರೀ ಗವಿಮಠ ಕೊಪ್ಪಳ ದಕ್ಷೀಣ ಭಾರತದ ಕುಂಭಮೇಳ. WORK IS WORSHIP

ಸಿಂಧನೂರು ತಾಲ್ಲೂಕಿನ ಸಂಸ್ಥಾನ ಹಿರೇಮಠ ರೌಡಕುಂದದ ಷಟಸ್ಥಲಬ್ರಹ್ಮ ಶ್ರೀ ಮರಿಸಿದ್ದಲಿಂಗ ಶಿವಾಚಾರ್ಯರು 24-07-2020 ರಂದು  ಲಿಂಗೈಕ್ಯರಾಗಿದ್ದಾರ...
26/07/2020

ಸಿಂಧನೂರು ತಾಲ್ಲೂಕಿನ ಸಂಸ್ಥಾನ ಹಿರೇಮಠ ರೌಡಕುಂದದ ಷಟಸ್ಥಲಬ್ರಹ್ಮ ಶ್ರೀ ಮರಿಸಿದ್ದಲಿಂಗ ಶಿವಾಚಾರ್ಯರು 24-07-2020 ರಂದು ಲಿಂಗೈಕ್ಯರಾಗಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ ಇವರು ಮಾಡಿರುವ ಧರ್ಮಕಾರ್ಯಕ್ರಮಗಳು ಅಮೂಲ್ಯವಾಗಿವೆ.
ಕರ್ನಾಟಕ ನೆರೆಯ ಆಂಧ್ರಪ್ರದೇಶದಲ್ಲಿಯೂ ಅಪಾರ ಭಕ್ತಸಮೂಹವನ್ನು ಹೊಂದಿದ್ದ ಶ್ರೀಗಳ ಆಗಲಿಕೆ ಲಕ್ಷಾಂತರ ಭಕ್ತರಲ್ಲಿ ಆಘಾತವನ್ನು ಉಂಟುಮಾಡಿದೆ.
ಶ್ರೀಗಳು ಭಕ್ತರಿಗೆ ದು;ಖವನ್ನು ಭರಿಸುವ ಶಕ್ತಿಯನ್ನು ನೀಡಲಿ.

ಶುಭ ಶ್ರಾವಣ....
25/07/2020

ಶುಭ ಶ್ರಾವಣ....

25/07/2020

ಶ್ರೀ ಗವಿಸಿದ್ದೇಶ್ವರ..... ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ

ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ 28 ನೆಯ ವರ್ಧಂತಿಯ ಈ ಶುಭ ಸಂಧರ್ಭದಲ್ಲಿ ಜಗದ್ಗುರು ಮಹಾಸ್ವಾಮಿಗಳ ಚರಣ ಕಮಲಗಳಿಗೆ  ಭ...
25/07/2020

ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ 28 ನೆಯ ವರ್ಧಂತಿಯ ಈ ಶುಭ ಸಂಧರ್ಭದಲ್ಲಿ ಜಗದ್ಗುರು ಮಹಾಸ್ವಾಮಿಗಳ ಚರಣ ಕಮಲಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು

ನಾಗರಪಂಚಮಿಯ ಶುಭಾಶಯಗಳು 2020
24/07/2020

ನಾಗರಪಂಚಮಿಯ ಶುಭಾಶಯಗಳು 2020

24/07/2020

ಶುಭ ಶ್ರಾವಣ ...

20/07/2020

ಶುಭ ಶ್ರಾವಣ......

19/07/2020

#ಶ್ರೀ_ನಿರ್ಮಲಾನಂದನಾಥ_ಮಹಾಸ್ವಾಮೀಜಿಯವರಿಗೆ #51 ನೇ ಜನ್ಮ ದಿನದ ಶುಭಾಶಯಗಳು..

ಶ್ರೀ #ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾಥ ಪರಂಪರೆಯ 72 ನೇ ಪೀಠಾಧ್ಯಕ್ಷರಾಗಿ ಅನ್ನ-ಅಕ್ಷರ-ಆರೋಗ್ಯ-ಆಶ್ರಯ ದಾಸೋಹಿಗಳಾಗಿ ಭೈರವೈಕ್ಯ ಶ್ರೀ ಬಾಲಗಂಧರನಾಥ ಸ್ವಾಮೀಜಿಗಳ ಅಚ್ಚು ಮೆಚ್ಚಿನ ಶಿಷ್ಯರಾಗಿ ಅವರ ದಾರಿಯಲ್ಲಿಯೇ ಸಾಗಿದಾರೆ.

ಶ್ರೀ ನಿರ್ಮಾಲಾನಂದನಾಥ ಮಹಾಸ್ವಾಮೀಜಿ ಯವರು20 ಜುಲೈ1969 ರಲ್ಲಿ ಜನಿಸಿದರು.ಪೂರ್ವಾಶ್ರಮದಲ್ಲಿ ನಾಗರಾಜು ಎಂಬ ಹೆಸರಿನಿಂದ ಐಐಟಿ ಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.... #ಎಲ್ಲಾ_ಮಹಾ_ಜನತೆಯ_ಪರವಾಗಿ_ಹುಟ್ಟು_ಹಬ್ಬದ_ಆರ್ಥಿಕ_ಶುಭಾಶಯಗಳು_ಸ್ವಾಮೀಜಿ..

#ಜೈ_ಗುರುದೇವ್.🙏

ಓಂ ಶ್ರೀ ಶುಭ ಶ್ರಾವಣ.....
19/07/2020

ಓಂ ಶ್ರೀ ಶುಭ ಶ್ರಾವಣ.....

Address

Koppal

Website

Alerts

Be the first to know and let us send you an email when ಶ್ರೀ ಗವಿಮಠ ಕೊಪ್ಪಳ ಭಕ್ತವೃಂದ. posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀ ಗವಿಮಠ ಕೊಪ್ಪಳ ಭಕ್ತವೃಂದ.:

Share