ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ

  • Home
  • India
  • Koppal
  • ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ

ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ Contact information, map and directions, contact form, opening hours, services, ratings, photos, videos and announcements from ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ, Koppal.
(2)

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ 💐ಶ್ರೀ ಹುಲಿಗೆಮ್ಮ ದೇವಿ💐, ಹುಲಿಗಿ ಗ್ರಾಮದ ದೇವತೆಯಾಗಿದ್ದು, ಅವಳ ಹೆಸರಿನಿಂದ ಗ್ರಾಮದ ಹೆಸರು ಬಂದಿದೆ. ಅವಳು ರೇಣುಕಾ ಯೆಲ್ಲಮ್ಮ ದೇವಿಯ ಅವತಾರವೆಂದು ನಂಬಲಾಗಿದೆ ಮತ್ತು ಅವಳ ದೇವಸ್ಥಾನವು ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯದು.

ಜಗನ್ಮಾತೆ ವ್ಯಾಘ್ರಪುರಾಧೀಶ್ವರಿ ಶ್ರೀ ಹುಲಿಗೆಮ್ಮ ದೇವಿ ದರ್ಶನದಿಂದ ಎಲ್ಲರಿಗೂ ಶುಭವಾಗಲಿ 💐🙏ಉಧೋ ಹುಲಿಗೆಮ್ಮ ಉಧೋ.. 🚩
27/08/2026

ಜಗನ್ಮಾತೆ ವ್ಯಾಘ್ರಪುರಾಧೀಶ್ವರಿ ಶ್ರೀ ಹುಲಿಗೆಮ್ಮ ದೇವಿ ದರ್ಶನದಿಂದ ಎಲ್ಲರಿಗೂ ಶುಭವಾಗಲಿ 💐🙏ಉಧೋ ಹುಲಿಗೆಮ್ಮ ಉಧೋ.. 🚩

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಶ್ರೀ ಕ್ಷೇತ್ರ ಹುಲಿಗಿ 💐🙏🚩ಓಂ ಶ್ರೀ ಹುಲಿಗೆಮ್ಮ ದೇವಿ ನಮೋ ನಮಃ 🙏         #ಶ್ರೀಕ್ಷೇತ್ರ  #ಹುಲಿಗಿ
26/08/2026

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಶ್ರೀ ಕ್ಷೇತ್ರ ಹುಲಿಗಿ 💐🙏🚩
ಓಂ ಶ್ರೀ ಹುಲಿಗೆಮ್ಮ ದೇವಿ ನಮೋ ನಮಃ 🙏
#ಶ್ರೀಕ್ಷೇತ್ರ #ಹುಲಿಗಿ

ದಿನಾಂಕ 26-08-2026ರ  ಶ್ರೀ ಹುಲಿಗೆಮ್ಮ ದೇವಿ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ದೇವಿ ಅಮ್ಮನವರ ಇಂದಿನ ವಿಶೇಷ ಪೂಜಾ ಅಲಂಕಾರದ ದಿವ್ಯ ದರ್ಶನ 💐ಉಧೋ ...
26/08/2026

ದಿನಾಂಕ 26-08-2026ರ ಶ್ರೀ ಹುಲಿಗೆಮ್ಮ ದೇವಿ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ದೇವಿ ಅಮ್ಮನವರ ಇಂದಿನ ವಿಶೇಷ ಪೂಜಾ ಅಲಂಕಾರದ ದಿವ್ಯ ದರ್ಶನ 💐
ಉಧೋ ಹುಲಿಗೆಮ್ಮ 🙏💐ಉಧೋ ಯಲ್ಲಮ್ಮ 💐🙏
#ಹುಲಿಗಿ #ಸವದತ್ತಿ #ಸವದತ್ತಿಯಲ್ಲಮ್ಮ #ಅಮ್ಮ #ದೇವಿ

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳ | ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು | ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್...
26/08/2026

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳ | ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು |
ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ 🚩💐🙏
#ಧಾರ್ಮಿಕ #ದತ್ತಿ #ಇಲಾಖೆ #ಕೊಪ್ಪಳ

ಶ್ರೀ ಕ್ಷೇತ್ರ ಹುಲಿಗಿ 🙏🚩ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ          #ಕೊಪ್ಪಳ
26/08/2026

ಶ್ರೀ ಕ್ಷೇತ್ರ ಹುಲಿಗಿ 🙏🚩
ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ
#ಕೊಪ್ಪಳ

ಹುಲಿಗಿಯ ಜಗನ್ಮಾತೆ 🌹🪷🙏 ಶ್ರೀ ಹುಲಿಗೆಮ್ಮ ದೇವಿಯ🙏🪷🌹ಇಂದಿನ (26-08-2026)  ವಿಶೇಷ ಪೂಜಾ ಅಲಂಕಾರ💐🙏
26/08/2026

ಹುಲಿಗಿಯ ಜಗನ್ಮಾತೆ 🌹🪷🙏 ಶ್ರೀ ಹುಲಿಗೆಮ್ಮ ದೇವಿಯ🙏🪷🌹ಇಂದಿನ (26-08-2026) ವಿಶೇಷ ಪೂಜಾ ಅಲಂಕಾರ💐🙏

ದಿನಾಂಕ 26-08-2026 | | ಬುಧವಾರ | |  ವ್ಯಾಘ್ರಪುರಾಧೀಶ್ವರಿ ಶ್ರೀ ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿಯ ಇಂದಿನ ವಿಶೇಷ ಪೂಜಾ ಅಲಂಕಾರದ ದಿವ್ಯ ದ...
26/08/2026

ದಿನಾಂಕ 26-08-2026 | | ಬುಧವಾರ | |
ವ್ಯಾಘ್ರಪುರಾಧೀಶ್ವರಿ ಶ್ರೀ ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿಯ ಇಂದಿನ ವಿಶೇಷ ಪೂಜಾ ಅಲಂಕಾರದ ದಿವ್ಯ ದರ್ಶನದಿಂದ ಶುಭವಾಗಲಿ 💐🙏 ಉಧೋ ಉಧೋ ಹುಲಿಗೆಮ್ಮ ತಾಯಿ 💐🙏
#ಹುಲಿಗಿ #ಸವದತ್ತಿ #ದರ್ಶನ

ಜಗನ್ಮಾತೆ ವ್ಯಾಘ್ರಪುರಾಧೀಶ್ವರಿ ಶ್ರೀ ಹುಲಿಗೆಮ್ಮ ದೇವಿ ದರ್ಶನದಿಂದ ಎಲ್ಲರಿಗೂ ಶುಭವಾಗಲಿ 💐🙏ಶುಭ ಮುಂಜಾನೆ
26/08/2026

ಜಗನ್ಮಾತೆ ವ್ಯಾಘ್ರಪುರಾಧೀಶ್ವರಿ ಶ್ರೀ ಹುಲಿಗೆಮ್ಮ ದೇವಿ ದರ್ಶನದಿಂದ ಎಲ್ಲರಿಗೂ ಶುಭವಾಗಲಿ 💐🙏ಶುಭ ಮುಂಜಾನೆ

ವ್ಯಾಘ್ರಪುರಾಧೀಶ್ವರಿ ಶ್ರೀ ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿಯ ಕ್ಷೇತ್ರ 💐🙏 ಉಧೋ ಉಧೋ ಹುಲಿಗೆಮ್ಮ 🙏💐         #ಹುಲಿಗಿ  #ಸವದತ್ತಿ    #ದರ್ಶ...
25/08/2026

ವ್ಯಾಘ್ರಪುರಾಧೀಶ್ವರಿ ಶ್ರೀ ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿಯ ಕ್ಷೇತ್ರ
💐🙏 ಉಧೋ ಉಧೋ ಹುಲಿಗೆಮ್ಮ 🙏💐
#ಹುಲಿಗಿ #ಸವದತ್ತಿ #ದರ್ಶನ

ತುಂಗಭದ್ರಾ ಡ್ಯಾಂ ತುಂಬೋಕೆ ಕ್ಷಣಗಣನೆ…! ⏳ಉತ್ತರ ಕರ್ನಾಟಕ ರೈತರ ಜೀವನಾಡಿ ತುಂಗಭದ್ರಾ ಡ್ಯಾಮ್...ಮಳೆಗಾಲದ ಆರ್ಭಟದಿಂದ ತುಂಗಭದ್ರಾ ನದಿಯ ನೀರಿನ...
25/08/2026

ತುಂಗಭದ್ರಾ ಡ್ಯಾಂ ತುಂಬೋಕೆ ಕ್ಷಣಗಣನೆ…! ⏳
ಉತ್ತರ ಕರ್ನಾಟಕ ರೈತರ ಜೀವನಾಡಿ ತುಂಗಭದ್ರಾ ಡ್ಯಾಮ್...

ಮಳೆಗಾಲದ ಆರ್ಭಟದಿಂದ ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚಾಗುತ್ತಿದ್ದು, ತುಂಗಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗುವ ಕ್ಷಣಕ್ಕಾಗಿ ಎಲ್ಲರ ಕಾತರ ಹೆಚ್ಚಾಗಿದೆ!

ಡ್ಯಾಂ ತುಂಬಿದಾಗ ಕಾಣುವ ಆ ಅಪಾರ ಜಲರಾಶಿ, ಗೇಟ್‌ಗಳಿಂದ ಹೊರಬರುವ ನೀರಿನ ದೃಶ್ಯ ಮತ್ತು ಸುತ್ತಮುತ್ತಲಿನ ಪ್ರಕೃತಿಯ ಸೌಂದರ್ಯ ನಿಜಕ್ಕೂ ಅದ್ಭುತ!

ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ತುಂಗಭದ್ರಾ ಡ್ಯಾಂ ತುಂಬೋ ಆ ಸುಂದರ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ…! ❤️
Pic credit Nagaraj Kamalapur

Address

Koppal
583234

Opening Hours

Monday 6am - 7pm
Tuesday 5am - 8pm
Wednesday 6am - 7pm
Thursday 6am - 7pm
Friday 5am - 8pm
Saturday 6am - 7pm
Sunday 6am - 7pm

Alerts

Be the first to know and let us send you an email when ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ posts news and promotions. Your email address will not be used for any other purpose, and you can unsubscribe at any time.

Shortcuts

Share