Sri Durgaparmeshwari Temple

Sri Durgaparmeshwari Temple It is a famous temple in malnad, visit once & get God grace...

31/01/2023
ಆತ್ಮೀಯರೇ,ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಶ್ರೀ ಕ್ಷೇತ್ರ ಕುಂಚೂರು ದೇವಿಯ ಜಾತ್ರಾ ಮಹೋತ್ಸವ ಇಂದಿನಿಂದ ಪ್ರಾರಂಭವಾಗಿದೆ..‌ನೂತನವಾ...
26/01/2023

ಆತ್ಮೀಯರೇ,
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಶ್ರೀ ಕ್ಷೇತ್ರ ಕುಂಚೂರು ದೇವಿಯ ಜಾತ್ರಾ ಮಹೋತ್ಸವ ಇಂದಿನಿಂದ ಪ್ರಾರಂಭವಾಗಿದೆ..‌ನೂತನವಾಗಿ ಭಕ್ತರ ನರವಿನಿಂದ ಶ್ರೀ ಆಂಜನೇಯ ಸ್ವಾಮಿಯ ದೇವಾಲಯ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿದ್ದು ಹರಿಹರಪುರ ಶ್ರೀ ಮಠದ ಮಹಾಸ್ವಾಮಿಗಳ ಮೂಲಕ ಲೋಕಾರ್ಪಣೆಗೊಳ್ಳಲಿದೆ..
ಆಮಂತ್ರಣ ಪತ್ತಿಕೆ ಲಗತ್ತಿಸಲಾಗಿದೆ..
ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ‌ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ವಹಿವಾಟುದಾರರು ಸಮಿತಿ ಅಧ್ಯಕ್ಷರಾದ ಕೋಡ್ರು ಶ್ರೀನಿವಾಸಗೌಡರು ಕೋರಿದ್ದಾರೆ..

07/11/2022

ದಿನಾಂಕ 8/11/2022 ರ ಮಂಗಳವಾರ ಹುಣ್ಣುಮೆ ದಿನ ಚಂದ್ರಗ್ರಹಣವಿರುವುದರಿಂದ ಕುಂಚೂರು ಶ್ರೀ ದುರ್ಗಾಪರಮೇಶ್ವರಿ ಪರಮೇಶ್ವರಿ ಅಮ್ಮನವರ ದೇವಸ್ಥಾನ ದೀಪೋತ್ಸವವನ್ನು ದಿನಾಂಕ 9/11/2022ರ ಬುಧವಾರ ರಾತ್ರಿ ನಡೆಸಲಾಗುವುದು ಎಂದು ದೇವಸ್ಥಾನದ ಸೇವಾ ಸಮಿತಿ ತಿಳಿಸಿದೆ..
ಭಕ್ತಾದಿಗಳು ದಯಮಾಡಿ ಸಹಕರಿಸಬೇಕಾಗಿ ಕೋರಿಕೆ..

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಶ್ರೀ ಕ್ಷೇತ್ರ ಕುಂಚೂರು ಸನ್ನಿಧಿಯಲ್ಲಿ ನೂತನವಾಗಿ ಅಂಜನೀಪುತ್ರ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮ...
29/10/2022

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಶ್ರೀ ಕ್ಷೇತ್ರ ಕುಂಚೂರು ಸನ್ನಿಧಿಯಲ್ಲಿ ನೂತನವಾಗಿ ಅಂಜನೀಪುತ್ರ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಲಾಯಿತು..

08/10/2022

ಅಮ್ಮ❤❤❤

ಕೊಪ್ಪ ಸೈಕ್ಲಿಂಗ್ ಕ್ಲಬ್‌ನ ಸದಸ್ಯರು ಇಂದು ಮುಂಜಾನೆ ಕುಂಚೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಭೇಟಿ ನೀಡಿದರು.. ಈ ಸಂದರ್ಭದಲ...
29/09/2022

ಕೊಪ್ಪ ಸೈಕ್ಲಿಂಗ್ ಕ್ಲಬ್‌ನ ಸದಸ್ಯರು ಇಂದು ಮುಂಜಾನೆ ಕುಂಚೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಭೇಟಿ ನೀಡಿದರು.. ಈ ಸಂದರ್ಭದಲ್ಲಿ ಬೆಳಗಿನ ಸುಪ್ರಭಾತ ಗೀತೆಗಳನ್ನು ಹಾಡಿದರು.. ಶ್ರೀ ದೇವರು ನಿಮಗೆ ಆಯುರಾರೋಗ್ಯ ಸಕಲೈಶ್ವರ್ಯಗಳನ್ನು ನೀಡಲಿ..ಶುಭವಾಗಲಿ..

ಚನ್ನಕೇಶ್ವರ ಭಜನಾ ಮಂಡಳಿ ನಾಗಲಾಪುರ ತಂಡದ ವತಿಯಿಂದ ಇಂದು ಕುಂಚೂರು ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಭಜನಾ ಕಾರ...
28/09/2022

ಚನ್ನಕೇಶ್ವರ ಭಜನಾ ಮಂಡಳಿ ನಾಗಲಾಪುರ ತಂಡದ ವತಿಯಿಂದ ಇಂದು ಕುಂಚೂರು ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಸಿಕೊಡಲಾಯಿತು.. ಶ್ರೀ ದೇವಿಯು ನಿಮಗೆ ಸನ್ಮಂಗಳ ನೀಡಲಿ..

ಶ್ರೀ ಕ್ಷೇತ್ರ ಕುಂಚೂರು
20/04/2022

ಶ್ರೀ ಕ್ಷೇತ್ರ ಕುಂಚೂರು

ಕುಂಚೂರಿನಲ್ಲಿ ಅದ್ಧೂರಿಯಾಗಿ ನಡೆದ ರಥೋತ್ಸವ
07/02/2022

ಕುಂಚೂರಿನಲ್ಲಿ ಅದ್ಧೂರಿಯಾಗಿ ನಡೆದ ರಥೋತ್ಸವ

Koppa, Chikkamagaluru : ಕೊಪ್ಪ: ಕುಂಚೂರಿನಲ್ಲಿ ಅದ್ಧೂರಿಯಾಗಿ ನಡೆದ ರಥೋತ್ಸವ | Public App

06/02/2022

Address

KUNCHUR
Koppa
577126

Website

Alerts

Be the first to know and let us send you an email when Sri Durgaparmeshwari Temple posts news and promotions. Your email address will not be used for any other purpose, and you can unsubscribe at any time.

Share

Category