Shri Phalachandra Yajnakshetra

Shri Phalachandra Yajnakshetra Religious Organisation

24/11/2025
ಫಾಲಚಂದ್ರ ಯಜ್ಞ ಕ್ಷೇತ್ರದಲ್ಲಿ ಬೃಹತ್ ಯಜ್ಞ ಪ್ರಾರಂಭ ಆಗಲಿದ್ದು..ಆಸಕ್ತ ಭಕ್ತರಿಗೆ ಯಾಗ ಬಳಗ ಸೇರಿಕೊಳ್ಳಲು ಮುಕ್ತ ಅವಕಾಶ ಇರುತ್ತದೆ. ನೇರವಾಗಿ...
22/11/2025

ಫಾಲಚಂದ್ರ ಯಜ್ಞ ಕ್ಷೇತ್ರದಲ್ಲಿ ಬೃಹತ್ ಯಜ್ಞ ಪ್ರಾರಂಭ ಆಗಲಿದ್ದು..ಆಸಕ್ತ ಭಕ್ತರಿಗೆ ಯಾಗ ಬಳಗ ಸೇರಿಕೊಳ್ಳಲು ಮುಕ್ತ ಅವಕಾಶ ಇರುತ್ತದೆ. ನೇರವಾಗಿ ಸಂಪರ್ಕಿಸಲು ಕೊರಿದೆ 🙏🙏🙏

05/02/2025

ಫಾಲಚಂದ್ರ ಯಜ್ಞ ಕ್ಷೇತ್ರ. ಭಾರತೀ ತೀರ್ಥ ಸಭಾ ಭವನ.

02/05/2024

ಫಾಲಚಂದ್ರ ಯಜ್ಞ ಕ್ಷೇತ್ರ

28/07/2023
ಯಜ್ಞ ಕ್ಷೇತ್ರದಲ್ಲಿನ ಇಂದಿನ ಅಂಗಾರಕ ಸಂಕಷ್ಟ ಚತುರ್ಥಿ ಪೂಜೆಯ ಸಂದರ್ಭ
13/09/2022

ಯಜ್ಞ ಕ್ಷೇತ್ರದಲ್ಲಿನ ಇಂದಿನ ಅಂಗಾರಕ ಸಂಕಷ್ಟ ಚತುರ್ಥಿ ಪೂಜೆಯ ಸಂದರ್ಭ

30/08/2022

"ನಿಮಗೊ ಮತ್ತು ನಿಮ್ಮ ಕುಟುಂಬಕ್ಕೂ ಗೌರಿ ಗಣಪತಿ ಹಬ್ಬದ ಹಾರ್ದಿಕ ಶುಭಕಾಮನೆಗಳು"

"ಇಡುವ ಪ್ರತಿ ಹೆಜ್ಜೆಯಲ್ಲು ಗೆಲುವಾಗಿ, ಮಾಡುವ ಪ್ರತಿ ಕಾರ್ಯದಲ್ಲೂ ಜಯವಾಗಿ, ಬದುಕು ಯಶಸ್ಸಿನ ಪಯಣವಾಗಲಿ. ತಾಯಿ ಶ್ರೀಗೌರಿ ಮತ್ತು ವಿಘ್ನ ವಿನಾಶಕ ಗಣಪತಿ ನಿಮ್ಮೆಲ್ಲ ಮನೋಭೀಷ್ಟಗಳನ್ನು ನೆರವೇರಿಸಿ ಅನವರತ ಸಂತಸ, ಸಂತೃಪ್ತಿ, ಸಮೃದ್ದಿಯನ್ನು ನೀಡಲಿ. ನಗೆ ಬೆಳದಿಂಗಳು ನಿರಂತರವಿರಲಿ" -

ಸತೀಶ್ ಭಟ್.ಫಾಲಚಂದ್ರ ಯಜ್ಞ ಕ್ಷೇತ್ರ.ಕೊಪ್ಪ

30/12/2021

ಆತ್ಮೀಯರೇ..ಜನವರಿ 2022ರಿಂದ ನಮ್ಮ ಫಾಲಚಂದ್ರ ಯಜ್ಞ ಕ್ಷೇತ್ರದಲ್ಲಿ ಅಪರ ಕ್ರಿಯಾದಿಗಳನ್ನು ಮಾಡಿಸುವ ವ್ಯವಸ್ಥೆ ಇರುತ್ತದೆ. ನಿತ್ಯವಿಧಿ ಹಾಗೊ 9ರಿಂದ 14ವರೆಗಿನ ಎಲ್ಲ ಕರ್ಮಾಂಗ. ನಾರಾಯಣ ಬಲಿ ತಿಲ ಹೋಮ ಪ್ರೇತ ಸಂಸ್ಕಾರ ತ್ರಿಪಿಂಡಿ ಶ್ರಾದ್ಧ ಇತ್ಯಾಧಿ ಎಲ್ಲ ಕಾರ್ಯ ನೆಡೆಸುವ ವ್ಯವಸ್ಥೆ ಇರುತ್ತದೆ. ಊಟ ತಿಂಡಿ ಎಲ್ಲ ವ್ಯವಸ್ಥೆ ಇರುತ್ತದೆ. ಅಗತ್ಯ ಇರುವವರು ಸಂಪರ್ಕಿಸ ಬಹುದಾಗಿದೆ. 9448417125...6361273343

ಯಜ್ಞ ಕ್ಷೇತ್ರದಲ್ಲಿ ದೀಪೊತ್ಸವ
07/12/2021

ಯಜ್ಞ ಕ್ಷೇತ್ರದಲ್ಲಿ ದೀಪೊತ್ಸವ

ಯಜ್ಞ ಕ್ಷೇತ್ರದಲ್ಲಿ ಇಂದಿನ ಅಂಗಾರಕ ಸಂಕಷ್ಟಿ ಚತುರ್ಥಿಯ ಪೂಜೆ
23/11/2021

ಯಜ್ಞ ಕ್ಷೇತ್ರದಲ್ಲಿ ಇಂದಿನ ಅಂಗಾರಕ ಸಂಕಷ್ಟಿ ಚತುರ್ಥಿಯ ಪೂಜೆ

ಫಾಲಚಂದ್ರ ಯಜ್ಞ ಕ್ಷೇತ್ರದಲ್ಲಿ ನವರಾತ್ರಿ ಪಾರಾಯಣ
14/10/2021

ಫಾಲಚಂದ್ರ ಯಜ್ಞ ಕ್ಷೇತ್ರದಲ್ಲಿ ನವರಾತ್ರಿ ಪಾರಾಯಣ

Address

Bintravalli Melpal Road
Koppa
577126

Telephone

+919448417125

Website

Alerts

Be the first to know and let us send you an email when Shri Phalachandra Yajnakshetra posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shri Phalachandra Yajnakshetra:

Share