Friends circle Geleyara Balaga koppa

Friends circle Geleyara Balaga koppa Contact information, map and directions, contact form, opening hours, services, ratings, photos, videos and announcements from Friends circle Geleyara Balaga koppa, Hindu temple, Market Road, Koppa.

30/09/2022

ದೀಪೋತ್ಸವದ ತಯಾರಿಯಲ್ಲಿ ನಮ್ಮ ಕಾರ್ಯಕರ್ತರು

ಬಲೆ ಚಾ ಪರ್ಕ ತಂಡದೊಂದಿಗೆ ನಮ್ಮ ಗೆಳೆಯರ ಬಳಗ
30/09/2022

ಬಲೆ ಚಾ ಪರ್ಕ ತಂಡದೊಂದಿಗೆ ನಮ್ಮ ಗೆಳೆಯರ ಬಳಗ

ಕುಳ್ಳೆಪ್ಪು ತಂಡ ಕುಂದಾಪುರ ಇವರೊಂದಿಗೆ ನಮ್ಮ ಗೆಳೆಯರ ಬಳಗ
30/09/2022

ಕುಳ್ಳೆಪ್ಪು ತಂಡ ಕುಂದಾಪುರ ಇವರೊಂದಿಗೆ ನಮ್ಮ ಗೆಳೆಯರ ಬಳಗ

ಮಯೂರಿ ನಾಟ್ಯಕಲಾ ಕೇಂದ್ರ ಕೊಪ್ಪ ಇವರಿಗೆ ಗೆಳೆಯರ ಬಳಗದ ವತಿಯಿಂದ ಫಲಾತಾಂಬೂಲ ನೀಡುತ್ತಿರುವುದು.
30/09/2022

ಮಯೂರಿ ನಾಟ್ಯಕಲಾ ಕೇಂದ್ರ ಕೊಪ್ಪ ಇವರಿಗೆ ಗೆಳೆಯರ ಬಳಗದ ವತಿಯಿಂದ ಫಲಾತಾಂಬೂಲ ನೀಡುತ್ತಿರುವುದು.

30/09/2022
ನವರಾತ್ರಿ ಉತ್ಸವ 26-09-2022 ರಿಂದ 05-10-2022 ರ ವರೆಗೆ ವೈಭವದ ಉತ್ಸವ
25/09/2022

ನವರಾತ್ರಿ ಉತ್ಸವ
26-09-2022 ರಿಂದ 05-10-2022 ರ ವರೆಗೆ ವೈಭವದ ಉತ್ಸವ

ನವರಾತ್ರಿ ಉತ್ಸವಕ್ಕೆ ಚಂದ ವಸೂಲಿಗೆ ಹೋದ ಕ್ಷಣ...
23/09/2022

ನವರಾತ್ರಿ ಉತ್ಸವಕ್ಕೆ ಚಂದ ವಸೂಲಿಗೆ ಹೋದ ಕ್ಷಣ...

22/09/2022

ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ಮಾರ್ಕೆಟ್ ರಸ್ತೆ ಕೊಪ್ಪ.
2022 , 2023 ರ ..ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗದ ಅಧ್ಯಕ್ಷರಾಗಿ ಕೆ.ಎನ್.ಪ್ರಸನ್ನ ಶೆಟ್ಟಿ ಯವರು ಆಯ್ಕೆಯಾಗಿದ್ದಾರೆ.

ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗದ ನೂತನವಾಗಿ ಸಮಿತಿಯನ್ನು ಇಂದು ರಚನೆ ಮಾಡಲಾಯಿತು.
ಗೌರವ ಅಧ್ಯಕ್ಷರ:- ಜಯರಾಮ್.ಕೆ.ವಿ, ಸತೀಶ್ ಪ್ರಭು.
ಅಧ್ಯಕ್ಷರು _ಕೆ.ಎನ್. ಪ್ರಸನ್ನ ಶೆಟ್ಟಿ.
ಉಪಾಧ್ಯಕ್ಷರು:-ಅಶೋಕ ಶೆಟ್ಟಿ.ಸಂತೋಷ್ ಪ್ರಭು, ರವಿ.ದಿನೇಶ್ ಭಂಡಾರಿ‌
ಪ್ರದಾನ ಕಾರ್ಯದರ್ಶಿಗಳು:- ನಾಗಾರಾಜ್ ನಾಯಕ್
ಸಹ ಕಾರ್ಯದರ್ಶಿ:- ಸಂದೇಶ,ಕೆ.ಎಸ್, ರಾಮಲಿಂಗ(ಪುಟ್ಟ) , ಅಭಿಷೇಕ್.ಎಮ್.
ಖಜಾಂಚಿ:-ಸಂದೇಶ್ ಶೆಟ್ಟಿ, ಮಾನೋಜ್ ಕುಂದರ್,
ಧಾರ್ಮಿಕ ಸಲಹೆಗಾರರು.:-
ಶ್ರೀಪತಿ ಪ್ರಭು
ಯೋಗಿಶ್ ಶೆಟ್ಟಿ
ಪ್ರವೀಣ್ .ಎಸ್.ಕೆ
ಕುಮಾರ್.ಎಮ್.ಕೆ
ಹೆಮಂತ್ ಶೆಣೈ
ಪುಂಜರಾಜ್ ಸಿಂಗ್
ರವೀಂದ್ರ.

22/09/2022
ಕಿಗ್ಗ ಋಷ್ಯಶೃಂಗ ದೇವಸ್ಥಾನದಲ್ಲಿ ಸಮಿತಿಯ ಸದಸ್ಯರು
22/09/2022

ಕಿಗ್ಗ ಋಷ್ಯಶೃಂಗ ದೇವಸ್ಥಾನದಲ್ಲಿ ಸಮಿತಿಯ ಸದಸ್ಯರು

ಪ್ರಧಾನ ಅರ್ಚಕರು: ಕೃಷ್ಣಮೂರ್ತಿ ಭಟ್ ಹುಲುಮಕ್ಕಿ
22/09/2022

ಪ್ರಧಾನ ಅರ್ಚಕರು: ಕೃಷ್ಣಮೂರ್ತಿ ಭಟ್ ಹುಲುಮಕ್ಕಿ

ಶೃಂಗೇರಿ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಟಿ.ಡಿ.ರಾಜೇಗೌಡರು, ಶ್ರೀ ಬಲಮುರಿ ವೀರಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ...
22/09/2022

ಶೃಂಗೇರಿ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಟಿ.ಡಿ.ರಾಜೇಗೌಡರು, ಶ್ರೀ ಬಲಮುರಿ ವೀರಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಗಣಪತಿಯ ದರ್ಶನ ಪಡೆದರು.

Address

Market Road
Koppa
577126

Website

Alerts

Be the first to know and let us send you an email when Friends circle Geleyara Balaga koppa posts news and promotions. Your email address will not be used for any other purpose, and you can unsubscribe at any time.

Share

Category