ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ

  • Home
  • India
  • Kollegal
  • ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ

ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ Contact information, map and directions, contact form, opening hours, services, ratings, photos, videos and announcements from ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ, Hindu temple, Kollegal.

 #ಸುಕ್ಷೇತ್ರ  #ಶ್ರೀ_ಸಾಲೂರು_ಬೃಹನ್ಮಠ 🕉️ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ         ...
23/12/2024

#ಸುಕ್ಷೇತ್ರ #ಶ್ರೀ_ಸಾಲೂರು_ಬೃಹನ್ಮಠ 🕉️ ಮಲೆ ಮಹದೇಶ್ವರ ಬೆಟ್ಟ

ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ



22/12/2024

ಪ್ರಸಿದ್ದ #ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ #ದೀಪಾವಳಿ ಜಾತ್ರೆಯ ಸಂಭ್ರಮದ #ಮಹಾರಥೋತ್ಸವ ವಿಡಿಯೋ ಭಾಗ - 1 🔱

ಮಹಾರಥೋತ್ಸವ ಚಾಲನೆಗೆ ಮುನ್ನ ಛತ್ರಿ #ಚಾಮರ ಕಂಸಾಳೆ ವಾದ್ಯ ಮೇಳಗಳೊಂದಿಗೆ ಸಾಲೂರು ಮಠದ ಡಾ.|| ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರನ್ನು #ಬರಮಾಡಿಕೊಂಡ ಪ್ರಾರಂಭದ ಚಿತ್ರಣ ಹಾಗೂ ಮೊದಲ ಪೂಜೆ ವಿಘ್ನ ವಿನಾಶಕ ಗಣೇಶನಿಗೆ ಪೂಜೆ!

ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ #ವಿಜೃಂಭಣೆಯಿಂದ ವಿಶೇಷ ಪೂಜಾ #ಕೈಂಕರ್ಯದ ಸಂಪೂರ್ಣ ಚಿತ್ರಣ ನಿಮ್ಮ ಮುಂದೆ ವಿಡಿಯೋ ನೋಡಿ ಶೇರ್ ಮಾಡಿ 🔱

ಮಲೆ #ಮಹದೇಶ್ವರ ಬೆಟ್ಟದ ಇನ್ನಷ್ಟು ಮಾಹಿತಿಗಾಗಿ ಶ್ರೀ ಕ್ಷೇತ್ರದ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ 👇🏻

ಶ್ರೀ ಮಲೆ ಮಹದೇಶ್ವರ ಸ್ವಾಮಿ - ದಕ್ಷಿಣ ದ್ವಾರ ಹನೂರು ಕ್ಷೇತ್ರ

ಈ ರಾತ್ರಿ ಶ್ರೀ ಮಲೆ  #ಮಹದೇಶ್ವರಸ್ವಾಮಿ ಶ್ರೀಕ್ಷೇತ್ರದ  ಶ್ರೀ ಸಾಲೂರು  #ಬೃಹನ್ಮಠದಲ್ಲಿ ಇಂದು ಕಾರ್ತೀಕ ಮಾಸದ ಹುಣ್ಣಿಮೆಯ ಅಂಗವಾಗಿ ಪೂಜ್ಯ ಹಿ...
22/12/2024

ಈ ರಾತ್ರಿ ಶ್ರೀ ಮಲೆ #ಮಹದೇಶ್ವರಸ್ವಾಮಿ ಶ್ರೀಕ್ಷೇತ್ರದ ಶ್ರೀ ಸಾಲೂರು #ಬೃಹನ್ಮಠದಲ್ಲಿ ಇಂದು ಕಾರ್ತೀಕ ಮಾಸದ ಹುಣ್ಣಿಮೆಯ ಅಂಗವಾಗಿ ಪೂಜ್ಯ ಹಿರಿಯ ಶ್ರೀಗಳಾದ ಗುರುಸ್ವಾಮಿಜೀಗಳವರ ಸಾನ್ನಿಧ್ಯದಲ್ಲಿ ಶ್ರೀಮಠದಲ್ಲಿ ದೀಪೋತ್ಸವವನ್ನು ವಿಜೃಂಭಣೆಯಿಂದ #ಪೀಠಾಧಿಪತಿಗಳಾದ ಡಾ. ಶ್ರೀ #ಶಾಂತಮಲ್ಲಿಕಾರ್ಜುನ ಸ್ವಾಮಿಗಳವರು ಗದ್ದುಗೆ ಪೂಜೆ ನೆರವೇರಿಸಿದರು ಶ್ರೀ ಮಠದ ಸದ್ಭಕ್ತರು ಬೇಡಗಂಪಣ ಸಮುದಾಯದವರು ಶ್ರೀಮಠದ ಸಂಸ್ಥೆಯ ನೌಕರರ ವರ್ಗದವರು ಮಕ್ಕಳು ಇದ್ದರು.

01/08/2024
ಶ್ರೀ ಮಲೆ  #ಮಹದೇಶ್ವರ ಬೆಟ್ಟದ ಈ ದಿನ ಜನ್ಮದಿನದ ಪ್ರಯುಕ್ತ  #ಸನ್ನಿಧಾನದಲ್ಲಿ  ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಉತ್ಸವಗಳನ್ನು ನೆರವೇರಿ...
24/11/2023

ಶ್ರೀ ಮಲೆ #ಮಹದೇಶ್ವರ ಬೆಟ್ಟದ ಈ ದಿನ ಜನ್ಮದಿನದ ಪ್ರಯುಕ್ತ #ಸನ್ನಿಧಾನದಲ್ಲಿ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಉತ್ಸವಗಳನ್ನು ನೆರವೇರಿಸಲಾಯಿತು ಆನಂತರ ನೂತನವಾದ #ರುದ್ರಾಕ್ಷಿ ವಾಹನಕ್ಕೆ ವಿಶೇಷ ಪೂಜೆ ಪೂಜೆಯನ್ನು ಶ್ರೀಗಳ ನೇತೃತ್ವದಲ್ಲಿ ನೆರವೇರಿಸಲಾಯಿತು..
ಶ್ರೀ #ಸಾಲೂರು ಬೃಹನ್ಮಠದ ಪೀಠಾಧಿಪತಿಗಳು
ವಿದ್ವಾನ್ ಶ್ರೀ ಶ್ರೀ #ಶಾಂತಮಲ್ಲಿಕಾರ್ಜುನ ಸ್ವಾಮಿಗಳು,

ಶ್ರೀಗಳಿಗೆ #ಜನುಮದಿವಸದ ಭಕ್ತಿ ಸಮರ್ಪಣೆಗಳು, ಪೂಜ್ಯ ಗುರುಗಳನ್ನು ಪಡೆದ ನಾವೇ ಧನ್ಯರು

#ಜನುಮದಿನದ_ಶುಭಾಶಯಗಳು ಗುರುದೇವ 🙏

ಈ ದಿನ ರಾತ್ರಿ  #ಆಯುಧ ಪೂಜೆಯ ಪ್ರಯುಕ್ತ ಶ್ರೀ  #ಮಹದೇಶ್ವರ ಸ್ವಾಮಿಯ ದೇವಾಲಯದಲ್ಲಿ *ಬೇಡಗಂಪಣ* ಅರ್ಚಕರ ಹಿಂದಿನ ಸಂಪ್ರದಾಯದಂತೆ ವಿವಿಧ ಬಗೆಯ ಆ...
23/10/2023

ಈ ದಿನ ರಾತ್ರಿ #ಆಯುಧ ಪೂಜೆಯ ಪ್ರಯುಕ್ತ ಶ್ರೀ #ಮಹದೇಶ್ವರ ಸ್ವಾಮಿಯ ದೇವಾಲಯದಲ್ಲಿ *ಬೇಡಗಂಪಣ* ಅರ್ಚಕರ ಹಿಂದಿನ ಸಂಪ್ರದಾಯದಂತೆ ವಿವಿಧ ಬಗೆಯ ಆಯುಧಗಳನ್ನು *ಶ್ರೀ #ಶಾಂತಮಲ್ಲಿಕಾರ್ಜುನಸ್ವಾಮಿಗಳ* ನೇತೃತ್ವದಲ್ಲಿ ಶ್ರೀ ಸ್ವಾಮಿಯ ಮಜ್ಜನ ಬಾವಿಗೆ ಕೊಂಡೊಯ್ದು ವಿಶೇಷ ಪೂಜೆ ಮಾಡಿ ದೇವಾಲಯಕ್ಕೆ ತರಲಾಯಿತು.

ಕೃಪೆ : ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ

ಶ್ರೀ ಮಠದ ಆವರಣದಲ್ಲಿ ಶ್ರೀ ಮಠದ  #ವಾಹನಗಳಿಗೆ ಆಯುಧ ಪೂಜೆಯು ಶ್ರೀಗಳ ಸಾನಿಧ್ಯದಲ್ಲಿ ನೆರವೇರಿಸಲಾಯಿತು..ಕೃಪೆ : ಸುಕ್ಷೇತ್ರ ಶ್ರೀ ಸಾಲೂರು ಬೃಹ...
23/10/2023

ಶ್ರೀ ಮಠದ ಆವರಣದಲ್ಲಿ ಶ್ರೀ ಮಠದ #ವಾಹನಗಳಿಗೆ ಆಯುಧ ಪೂಜೆಯು ಶ್ರೀಗಳ ಸಾನಿಧ್ಯದಲ್ಲಿ ನೆರವೇರಿಸಲಾಯಿತು..

ಕೃಪೆ : ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ

ಕರ್ನಾಟಕ ಉಚ್ಚ  #ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಬಸವರಾಜು ಅವರು ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ  #ದೇವಸ್ಥಾನದ ನವರಾತ್ರಿ ವಿ...
22/10/2023

ಕರ್ನಾಟಕ ಉಚ್ಚ #ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಬಸವರಾಜು ಅವರು ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ #ದೇವಸ್ಥಾನದ ನವರಾತ್ರಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ಶ್ರೀ ಸಾಲೂರು ಬೃಹನ್ಮಠಕ್ಕೆ ಭೇಟಿ ನೀಡಿದರು.

ಕೃಪೆ : ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ

21 - 10 - 2023ರ ಈ ದಿನ ರಾತ್ರಿ  #ನವರಾತ್ರಿ ಉತ್ಸವದ ಪ್ರಯುಕ್ತ ಏಳನೇ ದಿನದಂದು ಶ್ರೀ ಸ್ವಾಮಿಯ  #ಉಯ್ಯಾಲೋತ್ಸವವು *ಶ್ರೀ ಶಾಂತ ಮಲ್ಲಿಕಾರ್ಜು...
21/10/2023

21 - 10 - 2023ರ ಈ ದಿನ ರಾತ್ರಿ #ನವರಾತ್ರಿ ಉತ್ಸವದ ಪ್ರಯುಕ್ತ ಏಳನೇ ದಿನದಂದು ಶ್ರೀ ಸ್ವಾಮಿಯ #ಉಯ್ಯಾಲೋತ್ಸವವು *ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ* #ಬೇಡಗಂಪಣ ಅರ್ಚಕರಿಂದ ಪೂಜಾ ಕೈಂಕರ್ಯ ನೆರವೇರಿಸಿದರು.

@ಕೃಪೆ : ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ

20 - 10 - 2023 ಈ ದಿನ ರಾತ್ರಿ ಶ್ರೀ ಮಲೆ  #ಮಹದೇಶ್ವರ ಬೆಟ್ಟದ ಸನ್ನಿಧಾನದಲ್ಲಿ *6ನೇ ದಿನದ* ನವರಾತ್ರಿ ಪ್ರಯುಕ್ತ *ಉಯ್ಯಾಲೋತ್ಸವ* ಸೇವೆಯನ್ನ...
20/10/2023

20 - 10 - 2023 ಈ ದಿನ ರಾತ್ರಿ ಶ್ರೀ ಮಲೆ #ಮಹದೇಶ್ವರ ಬೆಟ್ಟದ ಸನ್ನಿಧಾನದಲ್ಲಿ *6ನೇ ದಿನದ* ನವರಾತ್ರಿ ಪ್ರಯುಕ್ತ *ಉಯ್ಯಾಲೋತ್ಸವ* ಸೇವೆಯನ್ನು *ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ* ಬೇಡಗಂಪಣ ಅರ್ಚಕರಿಂದ ಪೂಜಾ ಕೈಂಕರ್ಯ ನೆರವೇರಿಸಿದರು.

ಕೃಪೆ : ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ

ಈ ದಿನ ರಾತ್ರಿ 18 - 10 - 2023 ರ ಶ್ರೀ ಮಲೆ  #ಮಹದೇಶ್ವರ ಬೆಟ್ಟದ ಸನ್ನಿಧಾನದಲ್ಲಿ  4ನೇ ದಿನದ ನವರಾತ್ರಿ ಪ್ರಯುಕ್ತ  #ಉಯ್ಯಾಲೋತ್ಸವ  #ಸೇವೆಯ...
18/10/2023

ಈ ದಿನ ರಾತ್ರಿ 18 - 10 - 2023 ರ ಶ್ರೀ ಮಲೆ #ಮಹದೇಶ್ವರ ಬೆಟ್ಟದ ಸನ್ನಿಧಾನದಲ್ಲಿ 4ನೇ ದಿನದ ನವರಾತ್ರಿ ಪ್ರಯುಕ್ತ #ಉಯ್ಯಾಲೋತ್ಸವ #ಸೇವೆಯನ್ನು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರಿಂದ ಪೂಜಾ ಕೈಂಕರ್ಯ ನೆರವೇರಿಸಿದರು.

ಕೃಪೆ : ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ

Address

Kollegal
571440

Website

Alerts

Be the first to know and let us send you an email when ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಮಲೆ ಮಹದೇಶ್ವರ ಸ್ವಾಮಿ ಬೆಟ್ಟ posts news and promotions. Your email address will not be used for any other purpose, and you can unsubscribe at any time.

Share

Category