Sri Vishwakarma Swarnakarara Kshemabhivruddhi Sanga, KGF

Sri Vishwakarma Swarnakarara Kshemabhivruddhi Sanga, KGF SRI VISHWAKARMA SWARNAKARARA KSHEMABHIVRUDDHI SANGA (R) KGF TALUK.

ವಿಶ್ವಕರ್ಮ ಬಂಧುಗಳೇ: ನಮ್ಮ ಸಂಘದ ಸದಸ್ಯರಾದ ಗೋಪಿನಾಥ್ ಮತ್ತು ಅವರ ಧರ್ಮಪತ್ನಿಯಾದ ಶ್ಯಾಮಲಾ ರವರು ರಸ್ತೆಯ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ..ಇ...
11/04/2023

ವಿಶ್ವಕರ್ಮ ಬಂಧುಗಳೇ: ನಮ್ಮ ಸಂಘದ ಸದಸ್ಯರಾದ ಗೋಪಿನಾಥ್ ಮತ್ತು ಅವರ ಧರ್ಮಪತ್ನಿಯಾದ ಶ್ಯಾಮಲಾ ರವರು ರಸ್ತೆಯ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ..

ಇವರ ತತ್ಸಂಬಂಧ ಅಂತ್ಯಕ್ರಿಯೆ ಇಂದು 11/03/2023 ನಾಗಕುಪ್ಪ ಗ್ರಾಮ ಶ್ರೀನಿವಾಸ್ಸಂದ್ರ ಪಂಚಾಯಿತಿ, ಕೆ.ಜಿ.ಎಫ್ ತಾಲೂಕು ದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.

ಕುಲಬಾಂಧವರು ಸಕಾಲಕ್ಕೆ ಹಾಜರಾಗಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೊರಬೇಕಾಗಿ ವಿನಂತಿ.🙏🙏🙏

ಶ್ರೀ ವಿಶ್ವಕರ್ಮ ಸ್ವರ್ಣಕಾರರ ಕ್ಷೇಮಾಭಿವೃದ್ಧಿ ಸಂಘ

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ  *ಹರಿಶ್ ಆಚಾರಿ* ರವರು ದೈವಾದೀನರಾಗಿದ್ದಾರೆ.🙏🙏🙏*ಪ್ರಧಾನ ಕಾರ್ಯದರ್ಶಿ**ಶ್ರೀ ವಿಶ್ವಕರ್ಮ ಸ್ವರ್...
03/04/2023

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ *ಹರಿಶ್ ಆಚಾರಿ* ರವರು ದೈವಾದೀನರಾಗಿದ್ದಾರೆ.
🙏🙏🙏

*ಪ್ರಧಾನ ಕಾರ್ಯದರ್ಶಿ*
*ಶ್ರೀ ವಿಶ್ವಕರ್ಮ ಸ್ವರ್ಣಕಾರರ ಕ್ಷೇಮಾಭಿವೃದ್ಧಿ ಸಂಘ, ಕೆ.ಜಿ.ಎಫ್*

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ ಸಂಪತ್ ಕುಮಾರ್ ರವರ ತಾಯಿ ಶ್ರೀಮತಿ ಶಾಂತಮ್ಮ ರವರು ದೈವಾದೀನರಾಗಿದ್ದಾರೆ.ಇವರ ತತ್ಸಂಬಂಧ ಅಂತ್ಯಕ್...
01/04/2023

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ ಸಂಪತ್ ಕುಮಾರ್ ರವರ ತಾಯಿ ಶ್ರೀಮತಿ ಶಾಂತಮ್ಮ ರವರು ದೈವಾದೀನರಾಗಿದ್ದಾರೆ.
ಇವರ ತತ್ಸಂಬಂಧ ಅಂತ್ಯಕ್ರಿಯೆಯ ವಿವರಗಳು ಶೀಘ್ರದಲ್ಲೇ ತಿಳಿಸಲಾಗುವುದು.
🙏🙏🙏

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ *ರಾಮಚಂದ್ರಾಚಾರಿ* ರವರ ಮಗನಾದ *ಬಾಲಾಚಾರಿ* ರವರು ದೈವಾದೀನರಾಗಿದ್ದಾರೆ.ಇವರ ತತ್ಸಂಬಂಧ ಅಂತ್ಯಕ್ರ...
07/06/2022

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ *ರಾಮಚಂದ್ರಾಚಾರಿ* ರವರ ಮಗನಾದ *ಬಾಲಾಚಾರಿ* ರವರು ದೈವಾದೀನರಾಗಿದ್ದಾರೆ.
ಇವರ ತತ್ಸಂಬಂಧ ಅಂತ್ಯಕ್ರಿಯೆಯ ವಿವರಗಳು ಶೀಘ್ರದಲ್ಲೇ ತಿಳಿಸಲಾಗುವುದು.
ಕುಲಬಾಂಧವರು ಸಕಾಲಕ್ಕೆ ಹಾಜರಾಗಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೊರಬೇಕಾಗಿ ವಿನಂತಿ.🙏🙏🙏

*ಪ್ರಧಾನ ಕಾರ್ಯದರ್ಶಿ*
*ಶ್ರೀ ವಿಶ್ವಕರ್ಮ ಸ್ವರ್ಣಕಾರರ ಕ್ಷೇಮಾಭಿವೃದ್ಧಿ ಸಂಘ*

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ ಮನೋಹರ್ ಆಚಾರಿ ರವರ ಮಗನಾದ ಅರುಣ್ ರವರು ದೈವಾದೀನರಾಗಿದ್ದಾರೆ.ಇವರ ತತ್ಸಂಬಂಧ ಅಂತ್ಯಕ್ರಿಯೆಯ ವಿವ...
31/05/2022

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ ಮನೋಹರ್ ಆಚಾರಿ ರವರ ಮಗನಾದ ಅರುಣ್ ರವರು ದೈವಾದೀನರಾಗಿದ್ದಾರೆ.
ಇವರ ತತ್ಸಂಬಂಧ ಅಂತ್ಯಕ್ರಿಯೆಯ ವಿವರಗಳು ಶೀಘ್ರದಲ್ಲೇ ತಿಳಿಸಲಾಗುವುದು.
ಕುಲಬಾಂಧವರು ಸಕಾಲಕ್ಕೆ ಹಾಜರಾಗಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೊರಬೇಕಾಗಿ ವಿನಂತಿ.🙏🙏🙏

ಪ್ರಧಾನ ಕಾರ್ಯದರ್ಶಿ
ಶ್ರೀ ವಿಶ್ವಕರ್ಮ ಸ್ವರ್ಣಕಾರರ ಕ್ಷೇಮಾಭಿವೃದ್ಧಿ ಸಂಘ

https://youtu.be/OZixcFWwZGc
23/05/2022

https://youtu.be/OZixcFWwZGc

DISTRICT ONE AND ONLY TRUE & TRANSPARENT ONLINE CHANNEL.FOR DAILY NEWS, AMAZING FACTS, HISTORICAL PLACES AND MANY MORE LIKE AND SUBSCRIBE ...

Today We, KGF Sri Vishwakarma Swarnakarara Skemabhivruddhi Sangha met Karnataka State BJP Vice President, state presiden...
22/05/2022

Today We, KGF Sri Vishwakarma Swarnakarara Skemabhivruddhi Sangha met Karnataka State BJP Vice President, state president of Akhila Karnataka Vishwakarma Mahasabha & Member of Karnataka Legislative Council Mr. K P Nanjundi at Vidhana Soudha, Shasakara Bhavana, Bangalore.

Sri Vishwakarma Swarnakarara Skemabhivruddhi Sangha's President Ramesh Achari, Ex President RamKrishna, Vice President Nagarajachari, General Secretary Suman KM & Treasurer Manjunath were present...

https://youtu.be/mmn3_6uCF7U
19/05/2022

https://youtu.be/mmn3_6uCF7U

DISTRICT ONE AND ONLY TRUE & TRANSPARENT ONLINE CHANNEL.FOR DAILY NEWS, AMAZING FACTS, HISTORICAL PLACES AND MANY MORE LIKE AND SUBSCRIBE ...

11/05/2022
ಎಮ್ಮೇನತ್ತ ಗ್ರಾಮದಲ್ಲಿ, ಪೋತಲೂರಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ಹಾಗೂ ಶಾಂತಿ ಪೂಜೆ ಕಾರ್ಯಕ್ರಮ..
24/04/2022

ಎಮ್ಮೇನತ್ತ ಗ್ರಾಮದಲ್ಲಿ, ಪೋತಲೂರಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವ ಹಾಗೂ ಶಾಂತಿ ಪೂಜೆ ಕಾರ್ಯಕ್ರಮ..

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ ರವಿಚಾರಿ ರವರ ಮಗನಾದ ಹರಿಶ್ ಆಚಾರಿ ದೈವಾದೀನರಾಗಿದ್ದಾರೆ.ಇವರ ತತ್ಸಂಬಂಧ ಅಂತ್ಯಕ್ರಿಯೆ ದಿನಾಂಕ 2...
20/04/2022

ವಿಶ್ವಕರ್ಮ ಬಂಧುಗಳೇ : ನಮ್ಮ ಸಂಘದ ಸದಸ್ಯರಾದ ರವಿಚಾರಿ ರವರ ಮಗನಾದ ಹರಿಶ್ ಆಚಾರಿ ದೈವಾದೀನರಾಗಿದ್ದಾರೆ.
ಇವರ ತತ್ಸಂಬಂಧ ಅಂತ್ಯಕ್ರಿಯೆ ದಿನಾಂಕ 20/04/2022 09:30am ಗಂಟೆಗೆ ಕೋಲಾರ ಜಿಲ್ಲೆ, ಕೆಜಿಎಫ್ ತಾಲೂಕು, ಗಾಂಧಿನಗರದಲ್ಲಿರುವ ರುದ್ರಭೂಮಿಯಲ್ಲಿ ನಡೆಯಲಿದೆ.
ಕುಲಬಾಂಧವರು ಸಕಾಲಕ್ಕೆ ಹಾಜರಾಗಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೊರಬೇಕಾಗಿ ವಿನಂತಿ.🙏🙏🙏

ಪ್ರಧಾನ ಕಾರ್ಯದರ್ಶಿ
ಶ್ರೀ ವಿಶ್ವಕರ್ಮ ಸ್ವರ್ಣಕಾರರ ಕ್ಷೇಮಾಭಿವೃದ್ಧಿ ಸಂಘ

Address

3rd Cross
Kolar Gold Fields
563122

Opening Hours

Monday 10am - 7pm
Tuesday 10am - 3pm
Wednesday 10am - 7pm
Thursday 10am - 7pm
Friday 10am - 7pm
Saturday 10am - 7pm
Sunday 10am - 3pm

Telephone

+917892563199

Website

Alerts

Be the first to know and let us send you an email when Sri Vishwakarma Swarnakarara Kshemabhivruddhi Sanga, KGF posts news and promotions. Your email address will not be used for any other purpose, and you can unsubscribe at any time.

Share