Sadguru samsthanam yalagi.

Sadguru samsthanam yalagi. ಸಚ್ಚಿದಾನಂದ ರೂಪಾಯ ಯೋಗಿವರ್ಯಾಯ ಮೂರ್ತಯೇ ಮಮ ಆತ್ಮ ಗುರು ವರ್ಯಾಯ ಶ್ರೀ ರಾಮಪ್ಪಯ್ಯ ಯತೇ ನಮ:

Big shout out to my newest top fans! 💎 Shreesh Haidale, Sharanakumar YalagiDrop a comment to welcome them to our communi...
03/04/2025

Big shout out to my newest top fans! 💎 Shreesh Haidale, Sharanakumar Yalagi

Drop a comment to welcome them to our community,

ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ 75ನೇ ವರ್ಷದ...
03/04/2025

ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ 75ನೇ ವರ್ಷದ ವರ್ಧಂತಿ ಮಹೋತ್ಸವದಂದು ಭಕ್ತಿಪೂರ್ವಕ ಪ್ರಣಾಮಗಳು.🙏

ಯುಗಾದಿಯ ಪ್ರಯುಕ್ತ ಇಂದು ಶ್ರೀ ಮಠದಲ್ಲಿ ಗುರುಗಳಿಂದ ಪಂಚಾಂಗ ಶ್ರವಣ ನಡೆಯಿತು..🙏
30/03/2025

ಯುಗಾದಿಯ ಪ್ರಯುಕ್ತ ಇಂದು ಶ್ರೀ ಮಠದಲ್ಲಿ ಗುರುಗಳಿಂದ ಪಂಚಾಂಗ ಶ್ರವಣ ನಡೆಯಿತು..🙏

24/03/2025

ಶ್ರೀ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ ವಿಭೂಷಿತ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಧಾರವಾಡದ ಶ್ರೀ ಶಂಕರ ಮಠದಲ್ಲಿ ಶ್ರೀ ಅಮೃತೇಶ ಮಹಾರಾಜರಿಗೆ ಆಶೀರ್ವದಿಸಿದ ಕ್ಷಣ..🙏

ಧಾರವಾಡದ ವಿಜಯಯಾತ್ರೆಯ ನಿಮಿತ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ ವಿಭೂಷಿತ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮ...
22/03/2025

ಧಾರವಾಡದ ವಿಜಯಯಾತ್ರೆಯ ನಿಮಿತ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಅನಂತಶ್ರೀ ವಿಭೂಷಿತ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಯಾಳಗಿಯ ಶ್ರೀ ಸದ್ಗುರು ರಾಮಪ್ಪಯ್ಯ ಸ್ವಾಮಿ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಶ್ರೀ ಅಮೃತೇಶ ಮಹಾರಾಜರ ಶ್ರೀ ಸದ್ಗುರು ನಿವಾಸಕ್ಕೆ ಆಗಮಿಸಿ, ಆಶೀರ್ವದಿಸಿದರು..🙏🙏

17/03/2025

ಶ್ರೀ ಜಗದ್ಗುರು ಶಂಕರಾಚಾರ್ಯ ಅನಂತ ಶ್ರೀ ವಿಭೂಷಿತ ಶೃಂಗೇರಿ ಜಗದ್ಗುರು ಶ್ರೀ ಶ್ರೀ 'ವಿಧುಶೇಖರ ಭಾರತೀ' ಮಹಾಸ್ವಾಮಿಗಳವರು ವಿಜಯಪುರ ವಿಜಯಯಾತ್ರೆ ಸಂದರ್ಭದಲ್ಲಿ ಯಾಳಗಿಯ ಶ್ರೀ ಸದ್ಗುರು ರಾಮಪ್ಪಯ್ಯ ಸ್ವಾಮಿ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಶ್ರೀ 'ಅಮೃತೇಶ' ಮಹಾರಾಜರಿಗೆ ಆಶೀರ್ವದಿಸಿದ ಕ್ಷಣ..🙏

ವಿಜಯಪುರದಲ್ಲಿ ನಡೆದ ವಿಜಯಯಾತ್ರೆಯ ಕಾರ್ಯಕ್ರಮದಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಅನಂತ ಶ್ರೀ ವಿಭೂಷಿತ ಶೃಂಗೇರಿ ಜಗದ್ಗುರು ಶ್ರೀ ಶ್ರೀ 'ವ...
16/03/2025

ವಿಜಯಪುರದಲ್ಲಿ ನಡೆದ ವಿಜಯಯಾತ್ರೆಯ ಕಾರ್ಯಕ್ರಮದಲ್ಲಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಅನಂತ ಶ್ರೀ ವಿಭೂಷಿತ ಶೃಂಗೇರಿ ಜಗದ್ಗುರು ಶ್ರೀ ಶ್ರೀ 'ವಿಧುಶೇಖರ ಭಾರತೀ' ಮಹಾಸ್ವಾಮಿಗಳವರು ಯಾಳಗಿಯ ಶ್ರೀ ಸದ್ಗುರು ರಾಮಪ್ಪಯ್ಯ ಸ್ವಾಮಿ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಶ್ರೀ 'ಅಮೃತೇಶ' ಮಹಾರಾಜರಿಗೆ ಫಲ, ಮಂತ್ರಾಕ್ಷತೆಯನ್ನು ನೀಡಿ, ಸನ್ಮಾನ ಮಾಡಿ ಆಶೀರ್ವದಿಸಿದರು..🙏

16/03/2025

ಶ್ರೀ ಸದ್ಗುರು ರಾಮಪ್ಪಯ್ಯ ಸ್ವಾಮಿ ಮಹಾಸಂಸ್ಥಾನದ ನೂತನ ಶಿಷ್ಯಸ್ವೀಕಾರ ಕಾರ್ಯಕ್ರಮಕ್ಕೆ ಬೆಲಗೂರಿನ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ ಪೀಠದ ಪೀಠಾಧ್ಯಕ್ಷರಾದ ಶ್ರೀ 'ವಿಜಯಮಾರುತಿ ಶರ್ಮ' ಗುರುಗಳು ಕಾರ್ಯಕ್ರಮಕ್ಕೆ ಆಗಮಿಸುತ್ತೇವೆ ಎಂದು ಹೇಳಿ ಆಶೀರ್ವದಿಸಿದರು..🙏🙏

ಶ್ರೀ ಸದ್ಗುರು ರಾಮಪ್ಪಯ್ಯ ಸ್ವಾಮಿ ಮಹಾಸಂಸ್ಥಾನ ಮಠದ ನೂತನ ಶಿಷ್ಯ ಸ್ವೀಕಾರ ಸಮಾರಂಭಕ್ಕೆ, ಚಿಂತಾಮಣಿ ಮಠದ ಶ್ರೀ ಶ್ರೀ ಶಿವಾನಂದ ಭಾರತೀ ಮಹಾಸ್ವಾ...
16/03/2025

ಶ್ರೀ ಸದ್ಗುರು ರಾಮಪ್ಪಯ್ಯ ಸ್ವಾಮಿ ಮಹಾಸಂಸ್ಥಾನ ಮಠದ ನೂತನ ಶಿಷ್ಯ ಸ್ವೀಕಾರ ಸಮಾರಂಭಕ್ಕೆ, ಚಿಂತಾಮಣಿ ಮಠದ ಶ್ರೀ ಶ್ರೀ ಶಿವಾನಂದ ಭಾರತೀ
ಮಹಾಸ್ವಾಮಿಗಳಿಗೆ ನಿವೇದನಾ ಪತ್ರವನ್ನು ನೀಡಿ ಪ್ರಾರ್ಥಿಸಲಾಯಿತು..
ಗುರುಗಳು ಫಲ ಮಂತ್ರಾಕ್ಷತೆಯನ್ನು ಕೊಟ್ಟು ಬರುವುದಾಗಿ ಆಶ್ವಾಸನೆ ನೀಡಿದರು..🙏

ಶ್ರೀ ಸದ್ಗುರು ರಾಮಪ್ಪಯ್ಯ ಸ್ವಾಮಿ ಮಹಾಸಂಸ್ಥಾನ ಮಠದ ನೂತನ ಶಿಷ್ಯ ಸ್ವೀಕಾರ ಸಮಾರಂಭಕ್ಕೆ, ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷೀ ನೃಸ...
16/03/2025

ಶ್ರೀ ಸದ್ಗುರು ರಾಮಪ್ಪಯ್ಯ ಸ್ವಾಮಿ ಮಹಾಸಂಸ್ಥಾನ ಮಠದ ನೂತನ ಶಿಷ್ಯ ಸ್ವೀಕಾರ ಸಮಾರಂಭಕ್ಕೆ, ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷೀ ನೃಸಿಂಹ ಪೀಠದ ಶ್ರೀ ಶ್ರೀ ಸಚ್ಚಿದಾನಂದ ಶ್ರೀಗಳಿಗೆ ನಿವೇದನಾ ಪತ್ರವನ್ನು ನೀಡಿ ಪ್ರಾರ್ಥಿಸಲಾಯಿತು..
ಗುರುಗಳು ಫಲ ಮಂತ್ರಾಕ್ಷತೆಯನ್ನು ಕೊಟ್ಟು ಬರುವುದಾಗಿ ಆಶ್ವಾಸನೆ ನೀಡಿದರು..🙏

ಶ್ರೀ ಚಂದ್ರಶೇಖರ ಮಹಾರಾಜರು ಮತ್ತು ಅವರ ಶಿಷ್ಯವೃಂದ ಹರಿಹರಪುರಕ್ಕೆ ತೆರಳಿ, ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ, ಶ್ರೀ ಶ್ರೀ ಸ...
22/12/2024

ಶ್ರೀ ಚಂದ್ರಶೇಖರ ಮಹಾರಾಜರು ಮತ್ತು ಅವರ ಶಿಷ್ಯವೃಂದ ಹರಿಹರಪುರಕ್ಕೆ ತೆರಳಿ, ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ, ಶ್ರೀ ಶ್ರೀ ಸಚ್ಚಿದಾನಂದ ಶ್ರೀಗಳ ದರ್ಶನವನ್ನು ಪಡೆದುಕೊಂಡರು..🙏🙏

ಶೃಂಗೇರಿ ಮತ್ತು ಹರಿಹರಪುರಕ್ಕೆ ತೆರಳಿ ಶ್ರೀ ಶಾರದಾಂಬಾ ಹಾಗೂ ಶ್ರೀ ಲಕ್ಷ್ಮೀ ನೃಸಿಂಹ ಸ್ವಾಮಿಯ ದರ್ಶನ ಪಡೆದ ಶ್ರೀ ಸಂಸ್ಥಾನದ ಪೀಠಾಧ್ಯಕ್ಷರಾದ ಶ...
22/12/2024

ಶೃಂಗೇರಿ ಮತ್ತು ಹರಿಹರಪುರಕ್ಕೆ ತೆರಳಿ ಶ್ರೀ ಶಾರದಾಂಬಾ ಹಾಗೂ ಶ್ರೀ ಲಕ್ಷ್ಮೀ ನೃಸಿಂಹ ಸ್ವಾಮಿಯ ದರ್ಶನ ಪಡೆದ ಶ್ರೀ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಮಹಾರಾಜರು ಹಾಗೂ ಅವರ ಶಿಷ್ಯವೃಂದ..🙏🙏

Address

Kembhavi
585216

Alerts

Be the first to know and let us send you an email when Sadguru samsthanam yalagi. posts news and promotions. Your email address will not be used for any other purpose, and you can unsubscribe at any time.

Share