KedarPeetha

KedarPeetha KedarNath, uttar khand India place of Bhagavan shiva birth place. ಕೇದಾರನಾಥ ಊಖಿ ಮಠ, ಶಿವನ‌ಜನ್ಮ ಸ್ಥಳ, ಬೀಮಶಂಕರ ಲಿಂಗ

Happy Ugadi ಪರಾಭವ ನಾಮ ಸಂವತ್ಸರದ ಹೊಸ ವರುಷದ ಶುಭಾಶಯಗಳು 💐💐💐💐💐💥💥💥💥💥
19/03/2026

Happy Ugadi

ಪರಾಭವ ನಾಮ ಸಂವತ್ಸರದ ಹೊಸ ವರುಷದ ಶುಭಾಶಯಗಳು
💐💐💐💐💐💥💥💥💥💥

08/03/2026

ಶ್ರೀಮದ್ #ಕೇದಾರ ಜಗದ್ಗುರುಗಳು #ಉತ್ತರಾಧಿಕಾರ ವಿವಾದಕ್ಕೆ ತೆರೆಯಳಬೇಕು, ಇದು ದುರುದ್ದೇಶದಿಂದ ವಿವಾದ ಮಾಡುತ್ತಿದ್ದು, #ಬದ್ರಿನಾಥ #ಕೇದಾರನಾಥ ದೇವಾಲಯ ಕಮಿಟಿ ಸಹ, ಉತ್ತರಾಧಿಕಾರ ನೀಡುವುದು ಜಗದ್ಗುರುಗಳ ಹಕ್ಕು ಎಂದು ಸ್ಪಷ್ಟ ಪಡಿಸಿದ್ದು ಎಂದು ಹೇಳಿದ್ದಾರೆ

श्री बदरीनाथ केदारनाथ मंदिर समिति Badrinath Kedarnath Temple Committee (बीकेटीसी - BKTC) ने स्पष्ट किया है कि भगवान केदारनाथ मंदिर की

रूप छड़ी और मुकुट शीतकालीन गद्दीस्थल श्री ओंकारेश्वर मंदिर उखीमठ में ही है

धार्मिक समारोह में शामिल होने के बाद

रावल भीमाशंकर लिंग ने रूप छड़ी एवं मुकुट को बीकेटीसी कार्यालय में विधिवत रूप से जमा करा दिया है।इस तरह रूपछड़ी एवं मुकुट गायब होने की खबर पूरी तरह भ्रामक है।

बीकेटीसी के अनुसार श्री केदारनाथ धाम के रावल भीमाशंकर लिंग धार्मिक कार्यक्रमों में परंपरा के अनुसार मुकुट और रूप छड़ी के साथ शामिल हो सकते हैं। इसी परंपरा के तहत वर्ष 2016 में महाराष्ट्र के नांदेड़ में आयोजित धार्मिक कार्यक्रम में भी वह मुकुट और रूप छड़ी के साथ शामिल हुए थे।

समिति ने बताया कि इसी क्रम में इस वर्ष नांदेड़ में 5 फरवरी से 12 फरवरी तक नांदेड़ ( महाराष्ट्र) में आयोजित शिव कथा तथा विश्व शांति यज्ञ धार्मिक समारोह में भी रावल भीमाशंकर लिंग मुकुट और रूप छड़ी के साथ शामिल हुए। वर्तमान में भीमाशंकर लिंग ही श्री केदारनाथ धाम के रावल हैं, इसलिए वह धार्मिक परंपराओं के तहत इन प्रतीकों के साथ कार्यक्रमों में सम्मिलित हुए।

बीकेटीसी ने कहा कि कार्यक्रम के बाद उनके द्वारा मुकुट और रूप छड़ी को सुरक्षित रूप से शीतकालीन गद्दीस्थल श्री ओंकारेश्वर मंदिर के कार्यालय में जमा कर दिया गया है। Shri Badrinath Kedarnath Temples Committee

 #ಶಿವನಹಳ್ಳಿ  #ವೈರಾಗ್ಯಧಾಮಕ್ಕೆ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿದ ದಾವಣಗೆರೆ ಶಾಸಕರು ಹಾಗೂ ಸಂಸದರಾದ ಶ್ರೀಮತಿ ಶ್ರೀ ಪ್ರಭಾ ಮಲ್ಲಿಕಾರ್ಜುನ...
06/03/2026

#ಶಿವನಹಳ್ಳಿ #ವೈರಾಗ್ಯಧಾಮಕ್ಕೆ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿದ ದಾವಣಗೆರೆ ಶಾಸಕರು ಹಾಗೂ ಸಂಸದರಾದ ಶ್ರೀಮತಿ ಶ್ರೀ ಪ್ರಭಾ ಮಲ್ಲಿಕಾರ್ಜುನ ದಂಪತಿಗಳು #ಕೇದಾರಪೀಠ ಜಗದ್ಗುರುಗಳಾದ ಶ್ರೀ ಶ್ರೀಮದ್ ಹಿಮವತ್ #ವೈರಾಗ್ಯಸಿಂಹಾಸನಾಧೀಶ್ವರ 1008 ಜಗದ್ಗುರು ಡಾ. #ಭೀಮಾಶಂಕರ ಭಗವತ್ಪಾದರರು ಹಾಗು #ಕೇದಾರಪೀಠದ #ಉತ್ತರಾಧಿಕಾರಿಗಳು #ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು

🙏🙏🙏🙏🙏
02/03/2026

🙏🙏🙏🙏🙏

ಹಾವೇರಿ ಜಿಲ್ಲೆ  #ಆಲದಗೇರಿ ಹಾಗೂ  #ಲಿಂಗದಹಳ್ಳಿ ಗ್ರಾಮಗಳಲ್ಲಿ ಜಗದ್ಗುರು  #ಕೇದಾರ ಮಹಾಸನ್ನಿಧಿಯವರು  #ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಆಚರಿ...
01/03/2026

ಹಾವೇರಿ ಜಿಲ್ಲೆ #ಆಲದಗೇರಿ ಹಾಗೂ #ಲಿಂಗದಹಳ್ಳಿ ಗ್ರಾಮಗಳಲ್ಲಿ ಜಗದ್ಗುರು #ಕೇದಾರ ಮಹಾಸನ್ನಿಧಿಯವರು #ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಆಚರಿಸಿದರು
🙏🙏🙏🙏🙏

             ನಾಂದೇಡದಲ್ಲಿ ನಡೆದ  #ವಿಶ್ವಶಾಂತಿ  #ಮಹಾಯಜ್ನ  #ಪೂರ್ಣಾಹುತಿ
12/02/2026



ನಾಂದೇಡದಲ್ಲಿ ನಡೆದ #ವಿಶ್ವಶಾಂತಿ #ಮಹಾಯಜ್ನ #ಪೂರ್ಣಾಹುತಿ


Enjoy the videos and music you love, upload original content, and share it all with friends, family, and the world on YouTube.

 #ಕೇದಾರಪೀಠ  #ಉತ್ತರಾಧಿಕಾರಿ ದಾವಣಗೆರೆ ಜಿಲ್ಲೆಯ  #ಕಣ್ವಕುಪ್ಪೆ‌  #ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳಾಗಿ ಅಧಿಕಾರ ವಹಿ...
12/02/2026

#ಕೇದಾರಪೀಠ #ಉತ್ತರಾಧಿಕಾರಿ ದಾವಣಗೆರೆ ಜಿಲ್ಲೆಯ #ಕಣ್ವಕುಪ್ಪೆ‌ #ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
🙏🙏🙏🙏🙏

ಕೇದಾರ ಪೀಠದ ಜಗದ್ಗುರು ಮಹಾ ಸನ್ನಿಧಿಯವರ ಪೀಠಾರೋಹಣದ ರಜತ ಮಹೋತ್ಸವ ಕಾರ್ಯಕ್ರಮ. ನಾಂದೇಡ, ಮಹಾರಾಷ್ಟ್ರ🙏
11/02/2026

ಕೇದಾರ ಪೀಠದ ಜಗದ್ಗುರು ಮಹಾ ಸನ್ನಿಧಿಯವರ ಪೀಠಾರೋಹಣದ ರಜತ ಮಹೋತ್ಸವ ಕಾರ್ಯಕ್ರಮ. ನಾಂದೇಡ, ಮಹಾರಾಷ್ಟ್ರ🙏

06/02/2026

ನಾಂದೇಡದಲ್ಲಿ ನಡೆದಿರುವ ಕಾರ್ಯಕ್ರಮಗಳು
🙏🙏🙏🙏🙏🙏

28/01/2026

Yaaga, Jagadguru Maha
🙏🙏🙏🙏🙏🙏
Shree Vedamurthy Ji is Inviting All.

Date: Feb 5 2026 To Feb 12 2026
Place : Dash Mukh Ashram, Gopal Nagar, Nanded

10/01/2026

#ವಿಶ್ವಶಾಂತಿ #ಮಹಾಯಜ್ನ #ಮಹಾರಾಷ್ಟ್ರ #ನಾಂದೇಡ

 #ರಂಭಾಪುರಿ  #ಮಹಾಸನ್ನಿಧಾನ  #ಆಶೀರ್ವಚನ💐💐💐💐💐ರಂಭಾಪುರಿ    ಸನ್ನಿಧಿ 70 ನೇ ಜನ್ಮದಿನ  ಹಾಗೂ ಲಿಂಗೈಕ್ಯ ಸಿದ್ದಲಿಂಗ ಜಗದ್ಗುರುಗಳ ಸ್ಮರಣೆJan ...
09/01/2026

#ರಂಭಾಪುರಿ #ಮಹಾಸನ್ನಿಧಾನ #ಆಶೀರ್ವಚನ
💐💐💐💐💐
ರಂಭಾಪುರಿ ಸನ್ನಿಧಿ 70 ನೇ ಜನ್ಮದಿನ ಹಾಗೂ ಲಿಂಗೈಕ್ಯ ಸಿದ್ದಲಿಂಗ ಜಗದ್ಗುರುಗಳ ಸ್ಮರಣೆ
Jan 07 2026

Please Watch share and Subscribe
🙏🏻
https://youtu.be/USmWgdn1vc4

#ರಂಭಾಪುರಿ ಮಹಾಸನ್ನಿಧಾನದ #ಆಶೀರ್ವಚನ ರಂಭಾಪುರಿ ಸನ್ನಿಧಿ 70 ನೇ ಜನ್ಮದಿನ ಹಾಗೂ ಲಿಂಗೈಕ್ಯ ಸಿದ್ದಲಿಂಗ ಜಗದ್ಗುರುಗಳ ಸ್ಮರಣೆJan 07 2026https:...

Address

Kedarnath
246256

Alerts

Be the first to know and let us send you an email when KedarPeetha posts news and promotions. Your email address will not be used for any other purpose, and you can unsubscribe at any time.

Share