27/10/2025
ಶ್ರೀ ಬ್ರಹ್ಮ ಬೈದೆರ್ಕಳ ಹೊಸ ಗರಡಿ ಪಣಿಯೂರು ಇಲ್ಲಿನ ಸಂಪೂರ್ಣ ಜೀರ್ಣೋದ್ದಾರದ ಪೂರ್ವಭಾವಿಯಾಗಿ ಗ್ರಾಮಸ್ಥರಿಂದ ಮುಷ್ಠಿ ಕಾಣಿಕೆ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಆದಿ ಗರಡಿ ಪಣಿಯೂರುನಲ್ಲಿ ಗ್ರಾಮಸ್ಥರಿಂದ ಹೂವಿನ ಪೂಜೆ ಸೇವೆ, ಬೆಟ್ಟಿಗೆ ಶ್ರೀ ವೆಂಕಟರಾಜ್ ತಂತ್ರಿಗಳ ಮಾರ್ಗದರ್ಶನದಲ್ಲಿ ಬೆಳಪು ಪಣಿಯೂರು ಗ್ರಾಮದ ಸ್ಥಳ ವಂದಿಗರು, ಹತ್ತು ಸಮಸ್ತರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ನೆರವೇರಿಸಲಾಯ್ತು