Mugu Shri Subraya Deva Devasthana

Mugu Shri Subraya Deva Devasthana Contact information, map and directions, contact form, opening hours, services, ratings, photos, videos and announcements from Mugu Shri Subraya Deva Devasthana, Hindu temple, Mugu, Kasaragod.

ಇಂದು ಮಹಾ ಶ್ರಮದಾನ, ಕೆಲಸ ಭರದಿಂದ ಸಾಗುತ್ತಿದೆ
08/06/2025

ಇಂದು ಮಹಾ ಶ್ರಮದಾನ, ಕೆಲಸ ಭರದಿಂದ ಸಾಗುತ್ತಿದೆ

06/06/2025

ಆತ್ಮೀಯ ಭಗವದ್ಭಕ್ತರೆ..... ನಮ್ಮ ಮುಗು ಶ್ರಿ ಸುಬ್ರಾಯ ದೇವ ದೇವಸ್ಥಾನದಲ್ಲಿ 18/5/2025 ತಾರೀಕಿನಂದು ಬಲಾಲಯ ಪ್ರತಿಷ್ಠೆ ನಡೆದಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇನ್ನೂ ಆದಷ್ಟು ಬೇಗ ದೇವರನ್ನು ಮೂಲಾಲಯ ಪ್ರತಿಷ್ಠೆ ಮಾಡಿ ,ಬ್ರಹ್ಮಕಲಶೋತ್ಸವ ವನ್ನು ಕಾಣುವ ಆಸೆ ಪ್ರತೀ ಭಕ್ತನದ್ದು . ಆ ನಿಟ್ಟಿನಲ್ಲಿ ಇದೇ ಬರುವ ಆದಿತ್ಯವಾರ (8/6/2025)ಬೃಹತ್ ಕರಸೇವೆ ಯನ್ನು ಆಯೋಜಿಸಲಾಗಿದೆ . ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಿ 🙏🙏🙏🙏🙏🙏🙏

03/06/2025
https://www.facebook.com/share/1UWtuVa3ir/?mibextid=wwXIfr
18/05/2025

https://www.facebook.com/share/1UWtuVa3ir/?mibextid=wwXIfr

40 ವರ್ಸೊರ್ದ್ ಬೊಕ್ಕ ಜೀರ್ಣೋದ್ಧಾರ ಬೊಕ್ಕ ಪುನರ್ ಪ್ರತಿಷ್ಟೆ| ಶ್ರೀ ಸುಬ್ರಾಯ ದೇವ ದೇವಸ್ಥಾನ ಮುಗುಸಂತಾನಬಾಗ್ಯಗ್ ರಂಗಪೂಜೆ ಮುಲ್ಪ ....

18/05/2025
18/05/2025

ಇಂದಿನ ಪೂಜಾ ಕಾರ್ಯಗಳು. .

Address

Mugu
Kasaragod
671321

Website

Alerts

Be the first to know and let us send you an email when Mugu Shri Subraya Deva Devasthana posts news and promotions. Your email address will not be used for any other purpose, and you can unsubscribe at any time.

Share

Category