Shree talebailu narasimha devara mata.

Shree talebailu narasimha devara mata. Contact information, map and directions, contact form, opening hours, services, ratings, photos, videos and announcements from Shree talebailu narasimha devara mata., Hindu temple, Kasaragod.

ಜೀರ್ಣೋದ್ದಾರದ ಹಂತದಲ್ಲಿರುವ  #ಪ್ರಸಿದ್ಧ_ಶತ್ರು_ನಿಗ್ರಹ_ನರಸಿಂಹ_ಕ್ಷೇತ್ರ_ಶ್ರೀ_ತಲೆಬೈಲು            ಮಠಕ್ಕೆ ಅನುಗ್ರಹ ಪ್ರಾರ್ಥನೆ ನಡೆಸುವ ...
07/07/2026

ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರು_ನಿಗ್ರಹ_ನರಸಿಂಹ_ಕ್ಷೇತ್ರ_ಶ್ರೀ_ತಲೆಬೈಲು
ಮಠಕ್ಕೆ ಅನುಗ್ರಹ ಪ್ರಾರ್ಥನೆ ನಡೆಸುವ ಉದ್ದೇಶದಿಂದ ಕರ್ನಾಟಕದ ಖ್ಯಾತ ರಂಗಕರ್ಮಿ #ಶ್ರೀಯುತ_ಅಡ್ಡಂಡ_ಕಾರ್ಯಪ್ಪ_ದಂಪತಿಗಳು ಆಗಮಿಸಿದ್ದರು. ಅವರೊಂದಿಗೆ ಹಲವಾರು ವಿಷಯಗಳ ಕುರಿತು ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿದೆವು. ಬಲಪಂಥೀಯ ರಂಗಕರ್ಮಿಯೊಬ್ಬ ಕರ್ನಾಟಕದಲ್ಲಿ ಅನುಭವಿಸಿದ,ಅನುಭವಿಸುತ್ತಿರುವ ಸಂಕಷ್ಟಗಳ ಸರಮಾಲೆಯನ್ನು ಅವರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರೆ ಹಿಂದುತ್ವದ ಹೆಸರಿನಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿದ ಪಕ್ಷವೊಂದು ತಾನು ಅಧಿಕಾರದಲ್ಲಿದ್ದಾಗ ರಾಷ್ಟ್ರೀಯವಾದಿಗಳನ್ನು ನಡೆಸಿಕೊಂಡ ರೀತಿಯ ಬಗ್ಗೆ ತಿಳಿದು ಆ ರಾಜಕಾರಣಿಗಳ ಬಗ್ಗೆ ಅದೊಂದು ರೀತಿಯ ಅಸಹ್ಯಕರ ಭಾವನೆ ಮೂಡಿದ್ದಂತೂ ಸುಳ್ಳಲ್ಲಾ...
ಇವರ ರಾಜಕಾರಣಕ್ಕೆ,ಅಧಿಕಾರದ ಹಾದಿಗೆ,ಸುಖದ ಸುಪ್ಪತ್ತಿಗೆಯಲ್ಲಿ ನಲಿದು ತೊಲೆದಾಡಲು ಹಿಂದೂ ರಾಷ್ಟ್ರೀಯವಾದಿಗಳ ಅಗತ್ಯವಿದೆ ಆದರೆ ಅಧಿಕಾರದ ಕುರ್ಚಿಯಲ್ಲಿ ಕುಳಿತ ನಂತರ ಇವರ ನೀಚ ರಾಜಕೀಯವು ಕರ್ನಾಟಕದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಬಹುದೊಡ್ಡ ಚಳುವಳಿಯನ್ನೇ ಮುಗಿಸಿಬಿಡಲು ಹಿಂದೆ ಮುಂದೆ ನೋಡುವುದಿಲ್ಲ ಎಂಬ ಆತಂಕದ ಭಾವವೊoದು ಆವರಿಸಿದ್ದಂತು ಸತ್ಯ ..... ಹೊಂದಾಣಿಕೆಯ ರಾಜಕೀಯದ ಕಥೆಗಳು,ತಮ್ಮ ಕುರ್ಚಿ ಉಳಿಸಿಕೊಳ್ಳುವ ಸ್ವಾರ್ಥ ಆಕಾಂಕ್ಷೆಗಳ ಕುರಿತು,ಆರ್ ಎಸ್ ಎಸ್ ಮತ್ತು ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ತನ್ನ ಕುಟುಂಬದವರಿಗೆ ಅಧಿಕಾರ ಸಿಗಬೇಕೆಂಬ ಹಪಾಹಪಿತನ, ಇವೆಲ್ಲವುಗಳಿಂದ ದೇವದುರ್ಲಭ ಕಾರ್ಯಕರ್ತರು ಮಾನಸಿಕವಾಗಿ ಅದೆಷ್ಟು ನೊoದಿರಬಹುದು ಎಂಬುದು ಕಾರ್ಯಪ್ಪನವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.ಈ ವಿಷಯದಲ್ಲಿ ಕಾರ್ಯಪ್ಪನವರಿಗೂ ಅಪಾರ ವೇದನೆ ಇದೆ. ಇನ್ನಾದರೂ ರಾಷ್ಟ್ರೀಯವಾದಿ ಪಕ್ಷವಾದ ಭಾಜಪವು ತನ್ನೊಳಗಿನ ನೀಚ,ಕೆಳಮಟ್ಟದ ರಾಜಕಾರಣವನ್ನು ಬಿಟ್ಟು ದೇವದುರ್ಲಭ ಕಾರ್ಯಕರ್ತರೊoದಿಗೆ ಪಕ್ಷದ ತತ್ವ ಸಿದ್ದಾಂತಕ್ಕನುಗುಣವಾಗಿ ರಾಜ್ಯಾದ್ಯಂತ ಸಂಘಟನೆ ಮಾಡುವುದರ ಮುಖಾಂತರ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಲಿ ಎಂಬುದೇ ನಮ್ಮ ಆಶಯ.

21/05/2026

ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರು_ನಿಗ್ರಹ_ನರಸಿಂಹ_ಕ್ಷೇತ್ರ_ತಲೆಬೈಲು ಮಠಕ್ಕೆ ಕಾಸರಗೋಡು ಜಿಲ್ಲೆ ತ್ರಿಕ್ಕರಿಪುರ್ ವಿಧಾನಸಭಾ ಕ್ಷೇತ್ರದ BJP ಅಧ್ಯಕ್ಷ ಶಿಬಿನ್ ತ್ರಿಕ್ಕರಿಪ್ಪುರ ತಮ್ಮ ತಂಡದೊಂದಿಗೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಅನುಗ್ರಹ ಪ್ರಾರ್ಥನೆ ನಡೆಸಿದರು.

04/05/2026

ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರು_ನಿಗ್ರಹ_ನರಸಿಂಹ_ಕ್ಷೇತ್ರ_ತಲೆಬೈಲು ಮಠಕ್ಕೆ ಕಾಸರಗೋಡು ಜಿಲ್ಲೆ ತ್ರಿಕ್ಕರಿಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶ್ರೀ ಸಂದೀಪ್ ವಾರಿಯರ್ ಇಂದು ಮುಂಜಾನೆ ಚುನಾವಣಾ ಮತ ಎಣಿಕೆಗೆ ಮೊದಲು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಅನುಗ್ರಹ ಪ್ರಾರ್ಥನೆ ನಡೆಸಿದರು.

17/04/2026

ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರು_ನಿಗ್ರಹ_ನರಸಿಂಹ_ಕ್ಷೇತ್ರ_ತಲೆಬೈಲು ಮಠಕ್ಕೆ ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಾಲಿನಿ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೀತಾ ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಅನುಗ್ರಹ ಪ್ರಾರ್ಥನೆ ನಡೆಸಿದರು.

https://youtu.be/1N_8Z3WS4Cg?si=zpFvVH6kjOFqImsF
08/04/2026

https://youtu.be/1N_8Z3WS4Cg?si=zpFvVH6kjOFqImsF

ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ತಲೆಬೈಲು ನರಸಿಂಹ ದೇವರ ಮಠದ ಇತಿಹಾಸ ಹಾಗು ಪೂಜಾ ವಿಷಯದ ಬಗ್ಗೆ ಶ್ರೀ ಮಠದ ಪ್ರತಿನಿಧಿಯವರಿಂದ ಮಾ.....

20/03/2026

ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರು_ನಿಗ್ರಹ_ನರಸಿಂಹ_ಕ್ಷೇತ್ರ_ತಲೆಬೈಲು ಮಠಕ್ಕೆ ಕಾಸರಗೋಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ, ಅಶ್ವಿನಿ M L ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಅನುಗ್ರಹ ಪ್ರಾರ್ಥನೆ ನಡೆಸಿದರು.

15/02/2026

ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರುನಿಗ್ರಹ_ಕ್ಷೇತ್ರ
#ಶ್ರೀ_ತಲೆಬೈಲು_ನರಸಿಂಹ_ದೇವರ ಮಠದ ಜೀರ್ಣೋದ್ದಾರ ನಿಧಿಗೆ #ರಾಮಕೃಷ್ಣ_ಭಟ್_ಅಕ್ಷಯ ಇವರು 15000 ರೂ ನಿಧಿ ಸಮರ್ಪಣೆ ಮಾಡಿದರು. ಶ್ರೀ ಮಠದ ಕಾರ್ಯದರ್ಶಿ ಅಚ್ಯುತ ಮಣಿಯಾಣಿ ಸ್ವೀಕರಿಸಿದರು..

02/02/2026

ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರುನಿಗ್ರಹ_ಕ್ಷೇತ್ರ
#ಶ್ರೀ_ತಲೆಬೈಲು_ನರಸಿಂಹ_ದೇವರ ಮಠದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಯಶೋದಾ ತಲೆಬೈಲು, ಉಪಾಧ್ಯಕ್ಷರಾಗಿ ಚುನಾಯಿತರಾದ ರವೀಂದ್ರ ರೈ ಗೋಸಾಡ ಇವರು ಅನುಗ್ರಹ ಪ್ರಾರ್ಥನೆ ನಡೆಸಿ ಪ್ರಸಾದ ಸ್ವೀಕರಿಸಿದರು...

31/01/2026

ಜೀರ್ಣೋದ್ದಾರದ ಹಂತದಲ್ಲಿರುವ #ಪ್ರಸಿದ್ಧ_ಶತ್ರುನಿಗ್ರಹ_ಕ್ಷೇತ್ರ
#ಶ್ರೀ_ತಲೆಬೈಲು_ನರಸಿಂಹ_ದೇವರ ಮಠದಲ್ಲಿ ಕಾರಡ್ಕ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಜನನಿ ಎಂ, ಉಪಾಧ್ಯಕ್ಷರಾಗಿ ಚುನಾಯಿತರಾದ ದಾಮೋದರ ಎಂ. ಹಾಗು BJP ಯ ಪದಾಧಿಕಾರಿಗಳು ಅನುಗ್ರಹ ಪ್ರಾರ್ಥನೆ ನಡೆಸಿ ಪ್ರಸಾದ ಸ್ವೀಕರಿಸಿದರು...

Address

Kasaragod

Website

Alerts

Be the first to know and let us send you an email when Shree talebailu narasimha devara mata. posts news and promotions. Your email address will not be used for any other purpose, and you can unsubscribe at any time.

Shortcuts

Share

Category