Sri Mahishamardini Temple Gosada

Sri Mahishamardini Temple Gosada Sri Mahishamardini Prasanna

09/12/2022
08/12/2022
ಗೋಸಾಡ ಶ್ರೀ ಮಹಿಷಮರ್ದಿನೀ ದೇವಸ್ಥಾನಕ್ಕೆ ಭೇಟಿ ನೀಡಿ ಅನುಗ್ರಹ ಪಡೆದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಡ್ವ ಕೆ ಶ್ರೀಕಾಂತ್....
04/04/2021

ಗೋಸಾಡ ಶ್ರೀ ಮಹಿಷಮರ್ದಿನೀ ದೇವಸ್ಥಾನಕ್ಕೆ ಭೇಟಿ ನೀಡಿ ಅನುಗ್ರಹ ಪಡೆದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಡ್ವ ಕೆ ಶ್ರೀಕಾಂತ್..

ಗೋಸಾಡ ಶ್ರೀ ಮಹಿಷಮರ್ದಿನೀ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಅಹೋರಾತ್ರಿ ದುಡಿದ ಎಲ್ಲಾ ಸ್ವಯಂಸೇವಕ ಬಂಧುಗಳಿಗೂ, ದೇವಸ್ಥಾನದ...
13/02/2020

ಗೋಸಾಡ ಶ್ರೀ ಮಹಿಷಮರ್ದಿನೀ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಅಹೋರಾತ್ರಿ ದುಡಿದ ಎಲ್ಲಾ ಸ್ವಯಂಸೇವಕ ಬಂಧುಗಳಿಗೂ, ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ತನು-ಮನ-ಧನಗಳಿಂದ ಸಹಕರಿಸಿದ ಎಲ್ಲಾ ಊರ-ಪರವೂರ ಬಂಧುಗಳಿಗೂ ಅನಂತ ಅನಂತ ವಂದನೆಗಳು. ಇನ್ನು ಮುಂದಕ್ಕೂ ತಮ್ಮ ಸಹಾಯ ಸಹಕಾರಗಳನ್ನು ಬಯಸುತ್ತೇವೆ. ತಾಯಿ ಮಹಿಷಮರ್ದಿನೀ ಅಮ್ಮ ನಮ್ಮೆಲ್ಲರನ್ನೂ ಅನುಗ್ರಹಿಸಲಿ..

13/02/2020

Gosada temple jeernoddara samithi
LUCKY COUPON results

Bumper prize 5111

1st prize 3355
2nd prize 5391
3rd prize 5251
4th prize 4251
5th prize 1747
6th prize 5242
7th prize 2055
8th prize 4331
9th prize 3034
10th prize 2093

ಗೋಸಾಡ ಶ್ರೀ ಮಹಿಷಮರ್ದಿನೀ ಅಮ್ಮ..
13/02/2020

ಗೋಸಾಡ ಶ್ರೀ ಮಹಿಷಮರ್ದಿನೀ ಅಮ್ಮ..

ಗೋಸಾಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನಡೆಯುತ್ತಿರುವ ವೈದಿಕ ಕಾರ್ಯಕ್ರಮಗಳು..
11/02/2020

ಗೋಸಾಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನಡೆಯುತ್ತಿರುವ ವೈದಿಕ ಕಾರ್ಯಕ್ರಮಗಳು..

ವೈದಿಕ ಕಾರ್ಯಕ್ರಮಗಳು..
10/02/2020

ವೈದಿಕ ಕಾರ್ಯಕ್ರಮಗಳು..

ಗೋಸಾಡ ಮಹಿಷಮರ್ದಿನೀ ದೇವಸ್ಥಾನದ ಸಾಂಸ್ಕೃತಿಕ ವೇದಿಕೆ, ಅನ್ನಪ್ರಸಾದದ ಕೌಂಟರ್‌, ಸೇವಾ ಕೌಂಟರ್..
08/02/2020

ಗೋಸಾಡ ಮಹಿಷಮರ್ದಿನೀ ದೇವಸ್ಥಾನದ ಸಾಂಸ್ಕೃತಿಕ ವೇದಿಕೆ, ಅನ್ನಪ್ರಸಾದದ ಕೌಂಟರ್‌, ಸೇವಾ ಕೌಂಟರ್..

ಗೋಸಾಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ವೈದಿಕ ಕಾರ್ಯಕ್ರಮಗಳು..
08/02/2020

ಗೋಸಾಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ವೈದಿಕ ಕಾರ್ಯಕ್ರಮಗಳು..

ಮತ ಸೌಹಾರ್ದತೆಗೆ ಮತ್ತೆ ಸಾಕ್ಷಿಯಾದ ಗೋಸಾಡ ದೇವಸ್ಥಾನ:     ಗೋಸಾಡ ಶ್ರೀ ಮಹಿಷಮರ್ದಿನೀ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಸಮೀಪದ ಚೆರುಣಿ ಜುಮ್ಮ...
07/02/2020

ಮತ ಸೌಹಾರ್ದತೆಗೆ ಮತ್ತೆ ಸಾಕ್ಷಿಯಾದ ಗೋಸಾಡ ದೇವಸ್ಥಾನ:
ಗೋಸಾಡ ಶ್ರೀ ಮಹಿಷಮರ್ದಿನೀ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಸಮೀಪದ ಚೆರುಣಿ ಜುಮ್ಮಾ ಮಸೀದಿಯ ಪದಾಧಿಕಾರಿಗಳು ಹಸಿರುವಾಣಿ ಸಮರ್ಪಿಸಿ ಬಳಿಕ ಅನ್ನ ಪ್ರಸಾದವನ್ನು ಸೇವಿಸಿ ಮತ ಸೌಹಾರ್ದತೆ ಮೆರೆದರು..

Address

Gosada, Movvar Post
Kasaragod
671543

Website

Alerts

Be the first to know and let us send you an email when Sri Mahishamardini Temple Gosada posts news and promotions. Your email address will not be used for any other purpose, and you can unsubscribe at any time.

Share

Category