Muliyar Shree Subrahmanyaswamy Kshetra

Muliyar Shree  Subrahmanyaswamy Kshetra Muliyar Shree Subrahmanyaswamy Temple, Muliyar Village, P.O.Muliyar, 671542, Kasaragod Dist, Kerala State, India. P.No.. 04994251011, 09846014452.

POOJAA TIMINGS
NADE BAAGILU TEREYUVUDU : 06.00 AM
ABHISHEKA POOJA ................ : 06.30 AM
USHA POOJA .......................... : 07.30 AM
MADHYAHNA POOJA .............. : 12.00 AM
NADE BAAGILU TEREYUVUDU : 06.30 PM
RATRE POOJE ....................... : 07.00 PM

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ  ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನ               ಕಾಸರಗೋಡಿನ ಮುಳಿಯಾರು ಶ್ರೀ ಸುಬ್ರಹ್ಮಣ್ಯ...
30/05/2026

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನ
ಕಾಸರಗೋಡಿನ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಪ್ರತಿಷ್ಠಾ ದಿನ ಮಹೋತ್ಸವ ಸಂಪನ್ನವಾಯಿತು. ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಕಾರ್ಯಕ್ರಮಗಳು 29.5.2026. ಶುಕ್ರವಾರ ಸಂಪನ್ನವಾಗಿ ಜರಗಿದವು.
ಬೆಳಗೆ 7 ರಿಂದ ಕ್ರಮಾನುಗತವಾಗಿ ಉಷ ಪೂಜೆ , ಗಣಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶ್ರೀ ದೇವರ ಬಲಿ, ದರ್ಶನಬಲಿ, ಬಟ್ಟಲು ಕಾಣಿಕೆ ಮಂತ್ರಾಕ್ಷತೆ ಇವು ಜರಗಿದವು.
ರಾತ್ರಿ ಶ್ರೀರಂಗ ಪೂಜೆ ಜರಗಿತು.
ಶ್ರೀ ಗಿರೀಶ ಅಡಿಗ ಕರಿಚೇರಿ ಅವರಿಂದ ದೇವರ ದರ್ಶನಬಲಿ ಜರಗಿದವು. ಪ್ರಧಾನ ಅರ್ಚಕ ಶ್ರೀ ಅನಂತಪದ್ಮನಾಭ ಮಯ್ಯ ವೈದಿಕ ವಿಭಾಗ ಕಾರ್ಯನಿರ್ವಹಿಸಿದರು.
ಶ್ರೀ ಸೀತಾರಾಮ ಬಳ್ಳುಳ್ಳಾಯ ಸಮಾರಂಭ ಸಂಯೋಜನೆ ಮಾಡಿದರು.

Address

P. O. MULIYAR,, Kasaragod Dist State
Kasaragod
671542

Telephone

04994 251011

Website

Alerts

Be the first to know and let us send you an email when Muliyar Shree Subrahmanyaswamy Kshetra posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Muliyar Shree Subrahmanyaswamy Kshetra:

Shortcuts

Share