Shree Mahavishnu Temple, Noojibettu

Shree Mahavishnu Temple, Noojibettu ಕುಂಬಳೆ ಸೀಮೆಯ ವಂದನೀಯ ನೂಜಿಬೆಟ್ಟು ಶ್ರೀ ?

ದೇವಾಲಯಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅವು ನಮ್ಮ ಮಾನ ಬಿಂದುಗಳಾಗಿವೆ. ದೇವಾಸ್ಥಾನಗಳಲ್ಲಿ ನಡೆಯುವ ಪೂಜೆ ಉತ್ಸಾವಾದಿಗಳಲ್ಲಿ ಸಹಭಾಗಿತ್ವ ಹೊಂದಿದಾಗ ಲಭಿಸುವ ಪುಣ್ಯದ ಜೊತೆ ಜೊತೆಗೆ, ಸನ್ಮಸ್ಸಿನ ಸಜ್ಜನರಿಗೆ ಯೋಗ್ಯ ಸಂಸ್ಕಾರಗಳನ್ನು ನೀಡುವ ಶ್ರದ್ದಾಭಕ್ತಿಯ ಕೇಂದ್ರಗಳಾಗಿವೆ.

31/08/2026

🕉️ಶ್ರೀ ಮಹಾವಿಷ್ಣು ದೇವಸ್ಥಾನ ನೂಜಿಬೆಟ್ಟು🕉️

ಆತ್ಮೀಯ ಭಗವದ್ಭಕ್ತರೆ,

ಶ್ರೀಕೃಷ್ಣ ಜನ್ಮಾಷ್ಟಮಿ ದಿನವಾದ ತಾರೀಕು 4-9-2026 ಶುಕ್ರವಾರದಂದು ಶೀ ಕ್ಷೇತ್ರದಲ್ಲಿ ಸಂಜೆ ಗಂಟೆ *6-30 ರಿಂದ ಶ್ರೀ ದೇವರಿಗೆ ಆರ್ಘ್ಯ ಸಮರ್ಪಣೆ, ಕಾರ್ತೀಕ ಪೂಜೆ ಮತ್ತು 7-00 ಗಂಟೆಗೆ ಮಹಾ ಪೂಜೆ* ನಡೆಯಲಿರುವುದು . ಭಗವದ್ಭ್ಕ್ತಕ್ತರಾದ ತಾವೆಲ್ಲರೂ ಹೆಚ್ಛಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೆಕಾಗಿ ವಿನಮ್ಮ್ರ ವಿನಂತಿ

ಸೂಚನೆ:
ಆರ್ಘ್ಯ ಸಮರ್ಪಣೆಗೆ ಹಾಲು-ಸಿಯಾಳ ತರುವವರು ಸಂಜೆ ಗಂಟೆ 6-30ಕ್ಕೆ ತಳುಪಿಸಬೆಕು
ಕಾರ್ತಿಕ ಪೂಜಾ ಸೇವೆ ಮಾಡಿಸುವವರು 6-30ಕ್ಕೆ ಬರಬೇಕು
ಇತಿ
ಆಡಳಿತ ಸಮಿತಿ

30/08/2026
29/08/2026

Sona Shanivara 2

29 Aug 2026

1st Sona Shanivara 2026
22/08/2026

1st Sona Shanivara 2026

1st Sona Shanivara 2026
22/08/2026

1st Sona Shanivara 2026

Address

Noojibettu , Parappa Delampady Post, Mulleria Via
Kasaragod
671543

Alerts

Be the first to know and let us send you an email when Shree Mahavishnu Temple, Noojibettu posts news and promotions. Your email address will not be used for any other purpose, and you can unsubscribe at any time.

Shortcuts

Share