Mahalingeshwara Temple Nettanige ,kasaragod,kerala

Mahalingeshwara Temple Nettanige ,kasaragod,kerala Nettanigey Mahalingeswara Temple Situadted in Nettanigey, Mulleria, Kasaragod District

ಖರಾಸುರನು ಹಿಮಾಲಯದಲ್ಲಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡನಂತೆ. ಲೋಕದಲ್ಲಿ ನಿತ್ಯವೂ ಶಿವಾರಾಧನೆ ನಡೆಯುವಂತಿರಲಿ ಎಂದು ವರ ಕೇಳಿದನಂತೆ. ಅದಕ್ಕೊಪ್ಪಿದ ಶಿವ ಮೂರು ಶಿವಲಿಂಗಗಳನ್ನು ಆತನಿಗೆ ನೀಡಿ ಗುಹಾ ಮಾರ್ಗದಲ್ಲಿ ನಿನ್ನೂರಿಗೆ ಹೋಗು. ಮಧ್ಯದಲ್ಲಿ ಎಲ್ಲೂ ತಲೆ ಎತ್ತಿ ನೋಡಬೇಡ. ನೋಡಿದರೆ ಅಲ್ಲಿ ಈ ಲಿಂಗಗಳು ನೆಲೆಯಾಗುತ್ತವೆ ಎಂದು ವರ ನೀಡಿದ. ಖರನು ಒಂದು ಶಿವಲಿಂಗವನ್ನು ಎಡಗೈಯಲ್ಲಿ, ಇನ್ನೊಂದನ್ನು ಬಲಗೈಯಲ್ಲಿ, ಮೂರನೆಯದನ್ನು ಬಾಯಲ್ಲಿ ಇರಿಸಿಕೊಂಡು ಕಾಶಿಯಿಂದ ಗುಹಾ ಮಾರ್ಗದಲ್ಲಿ ಸಾಗುತ್ತಾನೆ. ದಕ್ಷಿಣ ಭಾರತ ತಲುಪಿದಾಗ ಆತನಿಗೆ ತನ್ನೂರು ತಲುಪಿದ ಭಾವನೆ ಉಂಟಾಗಿ ಶಿವಧ್ಯಾನದಿಂದ ವಿಮುಖನಾಗಿ ಮೇಲೆ ನೋಡುತ್ತಾನೆ. ಇದ್ದಕ್ಕಿದ್ದಂತೆ ಶಿವಲಿಂಗದ ಭಾರ ಹೆಚ್ಚಾಗಿ ಆತನ ಹಿಡಿತದಿಂದ ಜಾರುತ್ತದೆ. ಆಗ ಕೇಳಿ ಬಂದ ಅಶರೀರವಾಣಿಯ ಪ್ರಕಾರ ಶಿವಗಣನಾದ ಗುಳಿಗನು ಶಂಖಪಾಲನ ರೂಪದಲ್ಲಿ ಮಾರ್ಗ ತೋರುತ್ತಾನೆ. ಖರನು ಎಡಗೈ ಲಿಂಗವನ್ನು ಬೆಟ್ಟಂಪಾಡಿಯಲ್ಲಿ, ಬಲಗೈ ಲಿಂಗವನ್ನು ಆಲಂಕೂಡ್ಲುವಿನಲ್ಲಿ ಪ್ರತಿಷ್ಠಾಪಿಸುತ್ತಾನೆ. ಬಾಯೊಳಗಿದ್ದ ಶಿವಲಿಂಗವೂ ಮಾಯವಾದ ಸ್ಥಳದಿಂದ ಒಂದು ಹರದಾರಿಯಷ್ಟು ಪೂರ್ವ ಬಯಲಿನ ಮಧ್ಯೆ ಪ್ರತ್ಯಕ್ಷ ವಾಗುತ್ತದೆ. ಆ ಸ್ಥಳವೇ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಕಾಶಿಯಿಂದ ಹೊರಟ ಖರನು ಗವಿಯಿಂದ ಹೊರಗೆ ಬಂದ ಸ್ಥಳವೇ ಚೆಂಡೆತ್ತಡ್ಕದ ಜಾಂಬ್ರಿ ಗುಹೆ ಇರುವ ಸ್ಥಳ.

Address

Nettanigey Post, Mulleria Via
Kasaragod
671543

Opening Hours

Monday 4:01am - 9pm
Tuesday 4am - 9pm
Wednesday 4am - 9pm
Thursday 4am - 9pm
Friday 4am - 9pm
Saturday 5am - 9pm
Sunday 4am - 9pm

Telephone

919020300004

Website

Alerts

Be the first to know and let us send you an email when Mahalingeshwara Temple Nettanige ,kasaragod,kerala posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Mahalingeshwara Temple Nettanige ,kasaragod,kerala:

Shortcuts

Share

Category