Shri Krishna bhajana mandira

Shri Krishna bhajana mandira Shri Krishna Bhajana Mandira Vaninagar

ನಿನ್ನೆ ಎಡನೀರು ಮಠ ದ ಯತಿವರ್ಯರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ನೇತೃತ್ವದಲ್ಲಿ ವಾಣೀನಗ...
09/12/2024

ನಿನ್ನೆ ಎಡನೀರು ಮಠ ದ ಯತಿವರ್ಯರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ನೇತೃತ್ವದಲ್ಲಿ ವಾಣೀನಗರ ಸೇವಾ ಬಸ್ತಿ (ಕೋಲನಿ) ಗಳ ಮನೆ ಸಂಪರ್ಕ ಅಭಿಯಾನ ನಡೆಯಿತು. ಸೇವಾ ಬಸ್ತಿಯಲ್ಲಿರುವ ಎಲ್ಲಾ ಮನೆಗಳಲ್ಲಿ ಯೂ ಶ್ರೀಗಳು ದೀಪ ಬೆಳಗಿ ಆಶೀರ್ವದಿಸಿದರು. ಕಾರ್ಯಕ್ರಮ ದಲ್ಲಿ ಶ್ರೀ ಕೃಷ್ಣ ಭಜನಾ ಸಂಘ ಹಾಗೂ ಶ್ರೀ ಕೃಷ್ಣ ಮಹಿಳಾ ಭಜನಾ ಸಂಘದ ಭಜಕರು ಕಾರ್ಯಕ್ರಮದುದ್ದಕ್ಕೂ ಭಜನೆಯನ್ನ ಹಾಡಿಕೊಂಡು ಅಭಿಯಾನವನ್ನ ಯಶಸ್ವಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಜ್ಜನ ಬಂಧುಗಳಿಗೆ ಧನ್ಯವಾದಗಳು

ಶ್ರೀ ಕೃಷ್ಣ ಭಜನಾ ಮಂದಿರದ 20ನೇ ಭಜನಾ ವಾರ್ಷಿಕೋತ್ಸವ ದಿನ ಫಲಪುಷ್ಪಗಳಿಂದ ಶೃಂಗಾರಗೊಂಡ ನಮ್ಮ ಊರ ಶ್ರೀಕೃಷ್ಣ
30/08/2024

ಶ್ರೀ ಕೃಷ್ಣ ಭಜನಾ ಮಂದಿರದ 20ನೇ ಭಜನಾ ವಾರ್ಷಿಕೋತ್ಸವ ದಿನ ಫಲಪುಷ್ಪಗಳಿಂದ ಶೃಂಗಾರಗೊಂಡ ನಮ್ಮ ಊರ ಶ್ರೀಕೃಷ್ಣ

23/04/2024
23/04/2024
ಆದರದ ಸ್ವಾಗತ
21/01/2024

ಆದರದ ಸ್ವಾಗತ

ಓಣಂ ಆಚರಣೆಯ ಅಂಗವಾಗಿ ಪೂಕಳಂ ಮಾಡಲಾಯಿತು
10/09/2022

ಓಣಂ ಆಚರಣೆಯ ಅಂಗವಾಗಿ ಪೂಕಳಂ ಮಾಡಲಾಯಿತು

21/08/2022

Address

Kasaragod

Website

Alerts

Be the first to know and let us send you an email when Shri Krishna bhajana mandira posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shri Krishna bhajana mandira:

Share

Category