16/07/2026
🙏 ಸರ್ವ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ವಿನಮ್ರ ಮನವಿ 🙏
ಈ ಬಾರಿ ಮಳೆಯ ಕೊರತೆಯಿಂದ ನಮ್ಮ ಊರು ಹಾಗೂ ರೈತ ಸಮುದಾಯ ಸಂಕಷ್ಟವನ್ನು ಎದುರಿಸುತ್ತಿದೆ. ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಭಗವಂತನ ಕೃಪೆ ಕೋರಿ, ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಪ್ರಯುಕ್ತ ಬೊಂಡಾಭಿಷೇಕ ಬೆಳಿಗ್ಗೆ 11:00 ಗಂಟೆಗೆ ಆಯೋಜಿಸಲಾಗಿದೆ.
ಈ ಪವಿತ್ರ ಅಭಿಷೇಕದಲ್ಲಿ ಎಲ್ಲಾ ಗ್ರಾಮಸ್ಥರು, ಭಕ್ತಾದಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಒಟ್ಟಾಗಿ ದೇವರಲ್ಲಿ ಉತ್ತಮ ಮಳೆಯಿಗಾಗಿ ಪ್ರಾರ್ಥಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಅಭಿಷೇಕಕ್ಕೆ ತಮ್ಮಿಂದ ಸಾಧ್ಯವಾದವರು ಒಂದು ಅಥವಾ ಹೆಚ್ಚಿನ ಎಳನೀರಿನ (ಬೋಂಡ) ಕಾಣಿಕೆಯನ್ನು ತಂದು ಸಮರ್ಪಿಸಿ, ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವಂತೆ ವಿನಂತಿಸುತ್ತೇವೆ.
📍 ಸ್ಥಳ: ಕಣಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ
🕚 ಸಮಯ: ಬೆಳಿಗ್ಗೆ 11:00 ಗಂಟೆ
ದಿನಾಂಕ: 17-07-2026
“ಸರ್ವರ ಪ್ರಾರ್ಥನೆಗೆ ದೇವರ ಅನುಗ್ರಹ ಲಭಿಸಲಿ. ಉತ್ತಮ ಮಳೆಯಾಗಿ ನಾಡು ಸುಭಿಕ್ಷವಾಗಲಿ.” 🙏🌧️
⸻
🙏 Humble Request to All Villagers and Devotees 🙏
Due to the lack of rainfall this season, our village and farming community are facing difficulties. With faith and devotion, a Bonda Abhisheka has been organized at Kanajar Shri Brahmalingeshwara Temple on the occasion of Sankranthi at 11:00 AM, praying for abundant rainfall and the well-being of everyone.
We sincerely invite all villagers, devotees, and well-wishers to participate in this sacred offering and join together in praying to Lord Shri Brahmalingeshwara for timely rains, prosperity, and the welfare of all.
Those who are willing and able are kindly requested to bring one or more tender coconuts (bondas) from their own side as an offering for the Abhisheka. Your contribution, however small, will be greatly appreciated.
📍 Venue: Kanajar Shri Brahmalingeshwara Temple
🕚 Time: 11:00 AM
Date : 17-07-2026
“May our collective prayers be blessed with timely rainfall, prosperity, and happiness for all.” 🙏🌧️