Sri Vishnumurthy Temple, Chikkalbettu Hirgana

Sri Vishnumurthy Temple, Chikkalbettu Hirgana Contact information, map and directions, contact form, opening hours, services, ratings, photos, videos and announcements from Sri Vishnumurthy Temple, Chikkalbettu Hirgana, Hindu temple, Chikkalbettu hirgana, Karkal.

24/12/2022
28/11/2022

ದಿನಾಂಕ 3/12/2022 ಶನಿವಾರ ಸಂಜೆ 6 ಗಂಟೆಗೆ ಸರಿಯಾಗಿ ಶ್ರೀಯುತ ಪ್ರಸಾದ್ ತಂತ್ರಿ ಅವರ ನೇತೃತ್ವದಲ್ಲಿ ಚಿಕ್ಕಲ್ ಬೆಟ್ಟು ಶ್ರೀ ಮಹಾವಿಷ್ಣು ಮೂರ್ತಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಭೆ ಜರಗಲಿದೆ . ದೇವಸ್ಥಾನದ ಜೀರ್ಣೋದ್ಧಾರದ ಮನವಿ ಪತ್ರ ಮುದ್ರಣವಾಗಿದ್ದು ದೇವಸ್ಥಾನದ ಜೀರ್ಣೋದ್ಧಾರದ ಈ ಸಭೆಗೆ ಜೀರ್ಣೋದ್ಧಾರ ಸಮಿತಿ , ಆಡಳಿತ ಮಂಡಳಿ , ಭಜನಾ ಮಂಡಳಿ , ಮಹಿಳಾ ಭಜನಾ ಮಂಡಳಿ ಹಾಗೂ ಹಿರ್ಗಾನ ಸಮಸ್ತ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕಾಗಿ ಜೀರ್ಣೋದ್ಧಾರ ಸಮಿತಿಯಿಂದ ವಿಜ್ಞಾಪನೆ

12/02/2021

ಶ್ರೀ ಮಹಾಮಾಯಿ ಭಜನ ಮಂಡಳಿ ಮರ್ಣೆಯ ಭಜನ ಮಂಗಲೋತ್ಸವದಲ್ಲಿ (11/02/2021) ಚಿಕ್ಕಲ್ ಬೆಟ್ಟು ಶ್ರೀ ಮಹಾವಿಷ್ಣು ಮೂರ್ತಿ ಭಜನ ಮಂಡಳಿಯ ಕುಣಿತ ಭಜನೆ..😍😍🚩

01/02/2021

ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಶ್ರೀ ಕ್ಷೇತ್ರ ಚಿಕ್ಕಲ್ ಬೆಟ್ಟು ಶ್ರೀ ಮಹಾಗಣಪತಿ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ತಾರೀಕು 31/01/2021 ರಂದು ರಾತ್ರಿ ಧ್ವಜಾವರೋಹಣದ ಮೊದಲು ಸಂಭ್ರಮದ ಉತ್ಸವ ಬಲಿ ನಡೆಯಿತು

ಸಂಪೂರ್ಣ ವಿಷ್ಣುಸಹಸ್ರನಾಮ ಬರೆಯಲಾಗಿದೆ ಈ ಕೆಳಗಿನ ಚಿತ್ರದಲ್ಲಿ. Zoom ಮಾಡಿ ನೋಡಿ. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂವಿಶ್ವಾಧಾರಂ ಗಗನ ...
01/02/2021

ಸಂಪೂರ್ಣ ವಿಷ್ಣುಸಹಸ್ರನಾಮ ಬರೆಯಲಾಗಿದೆ ಈ ಕೆಳಗಿನ ಚಿತ್ರದಲ್ಲಿ. Zoom ಮಾಡಿ ನೋಡಿ.

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಬಿರ್ಧ್ಯಾನಗಮಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ...

🙏🏻🙏🏻🙏🏻

31/01/2021

ಶ್ರೀ ಮಹಾಗಣಪತಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಚಿಕ್ಕಲ್ ಬೆಟ್ಟು, ಹಿರ್ಗಾನ
ವಾರ್ಷಿಕೋತ್ಸವದಂದು ಶ್ರೀ ಮಹಾವಿಷ್ಣು ಮೂರ್ತಿ ದೇವರಿಗೆ #ಲಕ್ಷ_ತುಳಸಿ_ಅರ್ಚನೆ...🙏🙏

ಮಕರ ಹುಣ್ಣಿಮೆ ಯಂದು ಮಹಾವಿಷ್ಣು ಮೂರ್ತಿ ದೇವಸ್ಥಾನ ಚಿಕ್ಕಲ್ಬೆಟ್ಟು ಕಂಗೊಳಿಸಿದ್ದು ಹೀಗೆ
29/01/2021

ಮಕರ ಹುಣ್ಣಿಮೆ ಯಂದು ಮಹಾವಿಷ್ಣು ಮೂರ್ತಿ ದೇವಸ್ಥಾನ ಚಿಕ್ಕಲ್ಬೆಟ್ಟು ಕಂಗೊಳಿಸಿದ್ದು ಹೀಗೆ

Address

Chikkalbettu Hirgana
Karkal
576117

Website

Alerts

Be the first to know and let us send you an email when Sri Vishnumurthy Temple, Chikkalbettu Hirgana posts news and promotions. Your email address will not be used for any other purpose, and you can unsubscribe at any time.

Share

Category