Pervaje Shree Mahalingeshwara Devasthana

Pervaje Shree Mahalingeshwara Devasthana ಕಾರ್ಕಳ ಗ್ರಾಮ ದೇವರು

04/02/2024
24/01/2024
https://youtu.be/GYBYAYbV_hE 👈👆( Subscribe , Like & Share)☀️🔥🔥🔥🔥🔥🔥🔥☀️*ಕಾರ್ಕಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ  ನವರ...
03/10/2022

https://youtu.be/GYBYAYbV_hE 👈
👆( Subscribe , Like & Share)
☀️🔥🔥🔥🔥🔥🔥🔥☀️
*ಕಾರ್ಕಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಎಡಪದವು ಬಿ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಚಂಡಿಕಾಹೋಮವು ನಡೆಯಿತು*

*ಚಂಡಿಕಾ ಹೋಮದ ಪಾರ್ಥನೆ , ಮಹಾಪೂಜೆ , ಪೂರ್ಣಾಹುತಿ ಮತ್ತು ಅನಂತಪದ್ಮನಾಭ ದೇವರ ಮಧ್ಯಾಹದ ಮಹಾಪೂಜೆಯ ವಿಶೇಷ ಚಿತ್ರಣ.02/10/2022*
☀️🔥🔥🔥🔥🔥🔥🔥☀️

Subscribe our Channel and Like ,Share the videoಕಾರ್ಕಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಎಡಪದವು ಬಿ ಸುಬ್ರಹ್ಮಣ್ಯ ತಂತ್ರ...

https://youtu.be/qTS-Xwf1G4k 👈👆(Subscribe , Like & Share)🕉️☀️☀️☀️☀️☀️☀️☀️🕉️ಕಾರ್ಕಳ ತಾಲೂಕು ಮಾಳ ಎಡಪಾಡಿ ಕಾಳಕಾಮ ಶ್ರೀ ಪರಶುರಾಮ ...
06/06/2022

https://youtu.be/qTS-Xwf1G4k 👈
👆(Subscribe , Like & Share)
🕉️☀️☀️☀️☀️☀️☀️☀️🕉️
ಕಾರ್ಕಳ ತಾಲೂಕು ಮಾಳ ಎಡಪಾಡಿ ಕಾಳಕಾಮ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಪರಶುರಾಮ ಜಯಂತೀ ಪ್ರಯುಕ್ತ ಶ್ರಿ ದೇವಾಲಯದ ಸಹಯೋಗದೊಂದಿಗೆ ದಿವಂಗತ ಶ್ರೀಯುತ ಗಣೇಶ್ ಚಿಪಳೂಣಕರ್ ಇವರ ಸ್ಮರಣಾರ್ಥ ಇವರ ಮಕ್ಕಳ ಸಂಯೋಜನೆ ಯೊಂದಿಗೆ ಶ್ರೀನೃತ್ಯಾಲಯ (ಲಿ.) ಕಾರ್ಕಳ ಇದರ ನೃತ್ಯಗುರು ವಿದ್ವಾನ್ ಶ್ರೀ ಸುಬ್ರಹ್ಮಣ್ಯ ನಾವಡ ಇವರ ಶಿಷ್ಯವೃಂದದವರಿಂದ *ಭರತನಾಟ್ಯ ನೃತ್ಯ ವೈವಿಧ್ಯ* ಕಾರ್ಯಕ್ರಮ - ಭಾಗ ೨
🕉️☀️☀️☀️☀️☀️☀️☀️🕉️

Subscribe our Channel and Like ,Share the videoಕಾರ್ಕಳ ತಾಲೂಕು ಮಾಳ ಎಡಪಾಡಿ ಕಾಳಕಾಮ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಪರಶುರಾಮ ಜಯಂತೀ ಪ್ರಯುಕ್ತ ಶ್ರಿ ದೇವಾಲ....

https://youtu.be/vd_ox3ErupQ 👈👆( Subscribe , Like & Share)🔥🙏🙏🙏🙏🙏🙏🙏🔥*ಮಂಗಳೂರು ಸುರತ್ಕಲ್ ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನ ...
05/06/2022

https://youtu.be/vd_ox3ErupQ 👈
👆( Subscribe , Like & Share)
🔥🙏🙏🙏🙏🙏🙏🙏🔥
*ಮಂಗಳೂರು ಸುರತ್ಕಲ್ ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನ ಕ್ಷೇತ್ರದ ಕಿರು ಚಿತ್ರಣ*
🔥🙏🙏🙏🙏🙏🙏🙏🔥

Subscribe our Channel and Like ,Share the videoಮಂಗಳೂರು ಸುರತ್ಕಲ್ ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನ ಕ್ಷೇತ್ರದ ಕಿರು ಚಿತ್ರಣ ...

https://youtu.be/ggjyp7R847Y 👈👆(Subscribe , Like & Share)🎤🕉️🕉️🕉️🕉️🕉️🕉️🕉️🎤*ಕಾರ್ಕಳ ತಾಲೂಕು ಮಾಳ ಎಡಪಾಡಿ ಶ್ರೀ ಕಾಳಕಾಮ ಪರಶುರಾಮ ದ...
04/06/2022

https://youtu.be/ggjyp7R847Y 👈
👆(Subscribe , Like & Share)

🎤🕉️🕉️🕉️🕉️🕉️🕉️🕉️🎤
*ಕಾರ್ಕಳ ತಾಲೂಕು ಮಾಳ ಎಡಪಾಡಿ ಶ್ರೀ ಕಾಳಕಾಮ ಪರಶುರಾಮ ದೇವಸ್ಥಾನದಲ್ಲಿ ಪರಶುರಾಮ ಜಯಂತೀ ಪ್ರಯುಕ್ತ ಶ್ರಿ ದೇವಾಲಯದ ಸಹಯೋಗದೊಂದಿಗೆ ದಿವಂಗತ ಶ್ರೀಯುತ ಗಣೇಶ್ ಚಿಪಳೂಣಕರ್ ಇವರ ಸ್ಮರಣಾರ್ಥ ಇವರ ಮಕ್ಕಳ ಸಂಯೋಜನೆ ಯೊಂದಿಗೆ ಶ್ರೀನೃತ್ಯಾಲಯ (ಲಿ.) ಕಾರ್ಕಳ ಇದರ ನೃತ್ಯಗುರು ವಿದ್ವಾನ್ ಶ್ರೀ ಸುಬ್ರಹ್ಮಣ್ಯ ನಾವಡ ಇವರ ಶಿಷ್ಯವೃಂದದವರಿಂದ *ಭರತನಾಟ್ಯ ನೃತ್ಯ ವೈವಿಧ್ಯ* *ಕಾರ್ಯಕ್ರಮ 04/05/2022 ಭಾಗ ೧*
🎤🕉️🕉️🕉️🕉️🕉️🕉️🕉️🎤

Subscribe our Channel and Like ,Share the videoಕಾರ್ಕಳ ತಾಲೂಕು ಮಾಳ ಎಡಪಾಡಿ ಕಾಳಕಾಮ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಪರಶುರಾಮ ಜಯಂತೀ ಪ್ರಯುಕ್ತ ಶ್ರಿ ದೇವಾಲ....

https://youtu.be/tb61uVtZP7c 👈👆(subscribe , Like & Share)🚩🔥🔥🔥🔥🔥🔥🔥🚩*ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಂಗಪೂಜೆ 10.05.202...
03/06/2022

https://youtu.be/tb61uVtZP7c 👈
👆(subscribe , Like & Share)

🚩🔥🔥🔥🔥🔥🔥🔥🚩
*ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಂಗಪೂಜೆ 10.05.2022*
🚩🔥🔥🔥🔥🔥🔥🔥🚩

Subscribe our Channel and Like ,Share the videoಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಂಗಪೂಜೆ 10.05.2022 ...

https://youtu.be/cxlIzwR-Xwo 👈👆( Subscribe , Like & Share)🙏🕉️🕉️🕉️🕉️🕉️🕉️🕉️🙏*ಕಾರ್ಕಳ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್...
01/06/2022

https://youtu.be/cxlIzwR-Xwo 👈
👆( Subscribe , Like & Share)

🙏🕉️🕉️🕉️🕉️🕉️🕉️🕉️🙏
*ಕಾರ್ಕಳ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಮಹೋತ್ಸವ ಅವಭೃತೋತ್ಸವದ ಉತ್ಸವ ಬಲಿ 18/04/2022*
🙏🕉️🕉️🕉️🕉️🕉️🕉️🕉️🙏

Subscribe our Channel and Like ,Share the videoಕಾರ್ಕಳ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಮಹೋತ್ಸವ ಅವಭೃತೋತ್ಸವದ ಉತ್ಸವ ಬಲಿ 18/04/2022.....

https://youtu.be/-ceYw-SFgr4 👈👆( Subscribe , Like & Share)                               *4/5*🎤🎼🎹🪗🪘🪗🎹🎼🎤*ಕಾರ್ಕಳ ಕೆರ್ವಾಶೆ ...
31/05/2022

https://youtu.be/-ceYw-SFgr4 👈
👆( Subscribe , Like & Share)

*4/5*
🎤🎼🎹🪗🪘🪗🎹🎼🎤
*ಕಾರ್ಕಳ ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹಾರಥೋತ್ಸವದ ಪ್ರಯುಕ್ತ ಶ್ರೀ ವೆಂಕಟೇಶ ಜಿ ಚಿಪ್ಲೂಣ್ಕರ್ ಶಿಷ್ಯವೃಂದದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ 19/04/2022 - ಭಾಗ ೪*
🎤🎼🎹🪗🪘🪗🎹🎼🎤

Subscribe our Channel and Like ,Share the videoಕಾರ್ಕಳ ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹಾರಥೋತ್ಸವದ ಪ್ರಯುಕ್ತ ಶ್ರೀ ವೆಂಕಟೇಶ ಜ...

https://youtu.be/wgzGy-wgdl8 👈👆( Subscribe , Like & Share)🎤🎼🎹🪗🚩🪗🎹🎼🎤*ಕಾರ್ಕಳ ತಾಲೂಕು ಮಾಳ ಎಡಪಾಡಿ ಕಾಳಕಾಮ ಶ್ರೀ ಪರಶುರಾಮ ದೇವಸ್ಥಾ...
30/05/2022

https://youtu.be/wgzGy-wgdl8 👈
👆( Subscribe , Like & Share)

🎤🎼🎹🪗🚩🪗🎹🎼🎤
*ಕಾರ್ಕಳ ತಾಲೂಕು ಮಾಳ ಎಡಪಾಡಿ ಕಾಳಕಾಮ ಶ್ರೀ ಪರಶುರಾಮ ದೇವಸ್ಥಾನಕ್ಕೆ ಅದಮಾರು ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದಂಗಳವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಸ್ಎಸ್ಎಲ್ ಪರಿಕ್ಷೆಯಲ್ಲಿ 99.36% ಅಂಕ ಪಡೆದ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಡ ಶಾಲೆಯ ವಿದ್ಯಾರ್ಥಿ ವೆಂಕಟೇಶ್ ಜಿ ಚಿಪ್ಲೂಣ್ಕರ್ ಇವರ ಸಂಗೀತ ಶಿಷ್ಯೆ ಕುಮಾರಿ ಸಿಂಧೂ ಗೆ ಪ್ರತಿಭಾಪುರಸ್ಕಾರವನ್ನು ನಡೆಸಲಾಯಿತು.20/05/2022*

*ಈ ಸಂದರ್ಭದಲ್ಲಿ ಕಾರ್ಕಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನ ಪ್ರಧಾನ ಅರ್ಚಕರಾದ ಡಾ|| ಕೆ ವಿ ಶಂಕರನಾರಾಯಣ ಭಟ್ , ಪರಶುರಾಮ ದೇವಸ್ಥಾನದ ಮೊಕ್ತೇಸರರಾದ ಮಧುಸೂದನ ಜೋಶಿ , ನಿವೃತ ತಹಶಿಲ್ದಾರ್ ಶಾಂತರಾಮ ಚಿಪ್ಲೂಣ್ಕರ್ , ಸಂಗೀತ ಗುರುಗಳಾದ ವೆಂಕಟೇಶ್ ಜಿ‌ಪ್ಲೂಣ್ಕರ್ , ವೃಂದಾ ಬೋಡಸ್ ಮತ್ತಿತರರು ಉಪಸ್ಥಿತರಿದ್ದರು*
🎤🎼🎹🪗🚩🪗🎹🎼🎤

Subscribe our Channel and Like ,Share the videoಕಾರ್ಕಳ ತಾಲೂಕು ಮಾಳ ಎಡಪಾಡಿ ಕಾಳಕಾಮ ಶ್ರೀ ಪರಶುರಾಮ ದೇವಸ್ಥಾನಕ್ಕೆ ಅದಮಾರು ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ...

https://youtu.be/DE8IW5fIz14 👈👆( Subscribe , Like & Share)                               *3/5*🎤🎼🎹🪗🪘🪗🎹🎼🎤*ಕಾರ್ಕಳ ಕೆರ್ವಾಶೆ ...
29/05/2022

https://youtu.be/DE8IW5fIz14 👈
👆( Subscribe , Like & Share)
*3/5*
🎤🎼🎹🪗🪘🪗🎹🎼🎤
*ಕಾರ್ಕಳ ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹಾರಥೋತ್ಸವದ ಪ್ರಯುಕ್ತ ಶ್ರೀ ವೆಂಕಟೇಶ ಜಿ ಚಿಪ್ಲೂಣ್ಕರ್ ಶಿಷ್ಯವೃಂದದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ 19/04/2022* -
*🚩ಭಾಗ ೩🚩*
🎤🎼🎹🪗🪘🪗🎹🎼🎤

Subscribe our Channel and Like ,Share the videoಕಾರ್ಕಳ ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹಾರಥೋತ್ಸವದ ಪ್ರಯುಕ್ತ ಶ್ರೀ ವೆಂಕಟೇಶ ಜ...

https://youtu.be/eGKQA9VEfws 👈👆( Subscribe , Like & Share)🔥⚛️⚛️⚛️⚛️⚛️⚛️⚛️🔥*ಕಾರ್ಕಳ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್...
28/05/2022

https://youtu.be/eGKQA9VEfws 👈
👆( Subscribe , Like & Share)

🔥⚛️⚛️⚛️⚛️⚛️⚛️⚛️🔥
*ಕಾರ್ಕಳ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಮಹೋತ್ಸವದ ದೈವ ದೇವರ ಬೇಟಿ 18/04/2022*
🔥⚛️⚛️⚛️⚛️⚛️⚛️⚛️🔥

Subscribe our Channel and Like ,Share the videoಕಾರ್ಕಳ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಮಹೋತ್ಸವದ ದೈವ ದೇವರ ಬೇಟಿ 18/04/2022 ...

Address

Pervaje Road
Karkal
574104

Opening Hours

Monday 6am - 2pm
4pm - 8:30pm
Tuesday 6am - 1pm
5pm - 8pm
Wednesday 6am - 1pm
5pm - 8pm
Thursday 6am - 1pm
5pm - 8pm
Friday 6am - 1pm
5pm - 8pm
Saturday 6am - 1pm
5pm - 8pm
Sunday 6am - 1pm
5pm - 8pm

Website

Alerts

Be the first to know and let us send you an email when Pervaje Shree Mahalingeshwara Devasthana posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Pervaje Shree Mahalingeshwara Devasthana:

Share