19/03/2026
ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಿಂದ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌼
ಶ್ರೀ ವೆಂಕಟರಮಣ ಸ್ವಾಮಿಯ ಕೃಪಾಕಟಾಕ್ಷದಿಂದ
ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯ ಹೆಚ್ಚಾಗಲಿ.
ಈ ನೂತನ ವರ್ಷವು ನಿಮಗೆ ಎಲ್ಲ ವಿಧದ ಶುಭಫಲಗಳನ್ನು ನೀಡಲಿ. 🙏✨