Keresanthe Sri Mahalakshmi Devi Temple . ಕೆರೆಸಂತೆ ಶ್ರೀಮಹಾಲಕ್ಷ್ಮಿ ಸನ್ನಿಧಿ

  • Home
  • India
  • Kadur
  • Keresanthe Sri Mahalakshmi Devi Temple . ಕೆರೆಸಂತೆ ಶ್ರೀಮಹಾಲಕ್ಷ್ಮಿ ಸನ್ನಿಧಿ

Keresanthe Sri Mahalakshmi Devi Temple . ಕೆರೆಸಂತೆ ಶ್ರೀಮಹಾಲಕ್ಷ್ಮಿ ಸನ್ನಿಧಿ ಕೆರೆಸಂತೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕೆರೆಸಂತೆ ಕಡೂರ್ ತಾ ಚಿಕ್ಕಮಗಳೂರು ಜಿಲ್ಲೆ .
ಶ್ರೀ ಲಕ್ಕಮ್ಮ ದೇವಿ ಮೂಲ

ಅಮ್ಮನವರು
29/08/2024

ಅಮ್ಮನವರು

ಭಕ್ತಿಪೂರ್ವಕ ಆಮಂತ್ರಣ🌸
07/06/2024

ಭಕ್ತಿಪೂರ್ವಕ ಆಮಂತ್ರಣ🌸

25/05/2024
ಜೂನ್ 11 ರಿಂದ 14 ರ ವರೆಗೆ ದೇವಾಲಯದ  ಬ್ರಹ್ಮಕಲಶೋತ್ಸವ ,ಪುನರ್ಪ್ರತಿಷ್ಠಾಪನೆ ಹಾಗೂ 14 ರಂದು ಜಾತ್ರಾಮಹೋತ್ಸವ ನೆರವೇರಲಿದೆ...ಸರ್ವರಿಗೂ ಸುಸ್...
25/05/2024

ಜೂನ್ 11 ರಿಂದ 14 ರ ವರೆಗೆ ದೇವಾಲಯದ ಬ್ರಹ್ಮಕಲಶೋತ್ಸವ ,ಪುನರ್ಪ್ರತಿಷ್ಠಾಪನೆ ಹಾಗೂ 14 ರಂದು ಜಾತ್ರಾಮಹೋತ್ಸವ ನೆರವೇರಲಿದೆ...
ಸರ್ವರಿಗೂ ಸುಸ್ವಾಗತ💐💐💐💐
#ಕೆರೆಸಂತೆ_ಜಾತ್ರೆ_2024

ಜೀರ್ಣೋದ್ಧಾರ ವೇಳೆಯಲ್ಲಿ ಸಿಕ್ಕ ಅವಶೇಷಗಳು....
02/01/2024

ಜೀರ್ಣೋದ್ಧಾರ ವೇಳೆಯಲ್ಲಿ ಸಿಕ್ಕ ಅವಶೇಷಗಳು....

04/06/2023

ನರಸಿಂಹ ಜಯಂತಿ ಪ್ರಯುಕ್ತ ಶ್ರೀ ಸ್ವಾಮಿಯ ಪ್ರಹ್ಲಾದ ಪರಿಪಾಲನೆ ಅಲಂಕಾರ....

ಕೆರೆಸಂತೆ ಶ್ರೀ ಮಹಾಲಕ್ಷ್ಮಿ ಅಮ್ಮನವರು ಬಾಲಮಂದಿರ ದಲ್ಲಿ
02/06/2023

ಕೆರೆಸಂತೆ ಶ್ರೀ ಮಹಾಲಕ್ಷ್ಮಿ ಅಮ್ಮನವರು ಬಾಲಮಂದಿರ ದಲ್ಲಿ

Re-Construction work is  going on... P.S.The darshana, pooja and abhisheka sevapooja are available in the temple ,devote...
02/06/2023

Re-Construction work is going on...
P.S.
The darshana, pooja and abhisheka sevapooja are available in the temple ,devotees can come and perform their pooja...
For further information contact temple.
8310297023

ಓಂ ಶುಭಂ ಕರೋತಿ ಕಲ್ಯಾಣಂ, ಆರೋಗ್ಯಂ ಧನ ಸಂಪದಃ ಶತ್ರು ಬುದ್ಧಿ ವಿನಾಶಾಯ ದೀಪಂ ಜ್ಯೋತಿ ನಮೋಸ್ತುತೆ||ಶ್ರೀ ಮಹಾಲಕ್ಷ್ಮಿ ದೇವಿಯವರ 905 ನೇ ವರ್ಷದ...
27/11/2022

ಓಂ ಶುಭಂ ಕರೋತಿ ಕಲ್ಯಾಣಂ, ಆರೋಗ್ಯಂ ಧನ ಸಂಪದಃ ಶತ್ರು ಬುದ್ಧಿ ವಿನಾಶಾಯ ದೀಪಂ ಜ್ಯೋತಿ ನಮೋಸ್ತುತೆ||

ಶ್ರೀ ಮಹಾಲಕ್ಷ್ಮಿ ದೇವಿಯವರ 905 ನೇ ವರ್ಷದ ವಿಷ್ಣು ಕಾರ್ತೀಕ ದೀಪೋತ್ಸವ ಮಹೋತ್ಸವ..
ಮನಸ್ಸಿನ ಅಂಧಕಾರವನ್ನು ತೊಡೆದು ಜ್ಞಾನದ ಪ್ರಭೆಯ ಬೆಳಗಿಸಲು ಬನ್ನಿ ಕೆರೆಸಂತೆ ಕಾರ್ತೀಕ ದೀಪೋತ್ಸವಕ್ಕೆ...
ಶ್ರೀ ಕ್ಷೇತ್ರ Keresanthe Sri Mahalakshmi Devi Temple . ಕೆರೆಸಂತೆ ಶ್ರೀಮಹಾಲಕ್ಷ್ಮಿ ಸನ್ನಿಧಿ .

18/11/2022

ಕೆರೆಸಂತೆ ಶ್ರೀ ಮಹಾಲಕ್ಷ್ಮಿ ದೇವಿಯವರ ವಿಷ್ಣು ಕಾರ್ತೀಕ ದೀಪೋತ್ಸವವು ದಿನಾಂಕ 08 /12/ 22 ರ ಹುಣ್ಣಿಮೆ ಯಂದು ನೆರವೇರಲಿದೆ.
#ಕೆರೆಸಂತೆ_ಕಾರ್ತೀಕ_22

27/05/2022

Keresanthe Sri Mahalakshmi Ammanavaru

Address

Keresanthe Sri Mahalakshmi Temple , Sri Keresanthe, Keresanthe Road, Keresanthe
Kadur
577548

Alerts

Be the first to know and let us send you an email when Keresanthe Sri Mahalakshmi Devi Temple . ಕೆರೆಸಂತೆ ಶ್ರೀಮಹಾಲಕ್ಷ್ಮಿ ಸನ್ನಿಧಿ posts news and promotions. Your email address will not be used for any other purpose, and you can unsubscribe at any time.

Share