03/03/2025
“As the golden sun dips behind the sacred temple, it feels as though the universe itself bows in reverence to the divine. The towering temple of Sri Sri Sri Sadguru Pundalingeshwara Shivayogi, spire rises like a prayer, reaching toward the heavens, while the presence of serene and godly figure of Sri Sri Sri Sadguru Chinmayamurti Trimurti Maharaj is a reminder of the ever-watchful grace of the divine. In this holy space, time stands still—inviting the heart to surrender, to offer devotion with every breath, and to find the eternal presence of God within. This scene whispers of the soul’s journey home, where faith and love are the true paths to divine union.” “ಪವಿತ್ರ ದೇವಾಲಯದ ಹಿಂದೆ ಸೂರ್ಯನು ಮುಳುಗುತ್ತಾ, ವಿಶ್ವವೇ ದೇವರ ಸಮ್ಮುಖದಲ್ಲಿ ವಿನಮ್ರವಾಗಿ ಮಸ್ತಕತಗ್ಗುವಂತೆ ತೋರುತ್ತದೆ. ಶ್ರೀ ಶ್ರೀ ಶ್ರೀ ಸದ್ಗುರು ಪುಂಡಲಿಂಗ ಶಿವಯೋಗಿಗಳ ಭವ್ಯವಾದ ಗೋಪುರ, ಭಕ್ತರ ಪ್ರಾರ್ಥನೆಯಂತೆಯೇ, ಆಕಾಶದೆತ್ತರವಾಗಿದೆ , ಮತ್ತು ಶ್ರೀ ಶ್ರೀ ಶ್ರೀ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಮಹಾರಾಜರ ಶಾಂತ ಹಾಗೂ ದೈವೀಕ ಅಸ್ಥಿತ್ವವು ದೇವರ ಸದಾಕಾಲದ ಕೃಪೆಯ ನೆನಪನ್ನು ನೀಡುತ್ತದೆ. ಈ ಪವಿತ್ರ ಸ್ಥಳದಲ್ಲಿ, ಸಮಯವು ನಿಂತಂತೆ—ಹೃದಯವನ್ನು ಶರಣಾಗತದ ಕಡೆ ಕರೆದೊಯ್ಯುತ್ತಾ, ಪ್ರತಿ ಉಸಿರಿನಲ್ಲೂ ಭಕ್ತಿಯನ್ನು ಅರ್ಪಿಸಲು ಆಹ್ವಾನಿಸುತ್ತಾ, ದೇವರ ಶಾಶ್ವತ ಸನ್ನಿಧಾನವನ್ನು ಒಳಗೊಳಿಸಲು ಸಹಾಯ ಮಾಡುತ್ತದೆ. ಈ ದೃಶ್ಯವು ಆತ್ಮ ದರ್ಶನದ ಸ್ಪಂದನೆಯನ್ನು ನೀಡುತ್ತದೆ, ಇಲ್ಲಿ ಭಕ್ತಿ ಮತ್ತು ಪ್ರೇಮವು ದೇವರೊಂದಿಗೆ ಏಕತೆಯ ನಿಜವಾದ ಪಥಗಳಾಗಿವೆ.”