Sri Appavara Katte

Sri Appavara Katte Sri Kshretra Sri Ibharampura Appavara Katte , the Adobe Sannidhana of Chaturbhuja Venugopala Krishna and Sri Ibharampura Appavaru .

Ibharampura Appavaru, also known as Krishnacharya, was a highly revered saint , Aparoksh Gyani and devotee of Raghavendra Swamy, a prominent figure in the Dvaita philosophy.

ಶ್ರೀ ಇಭರಾಮಪುರ ಅಪ್ಪಾವರ 157ನೇ ಆರಾಧನಾ ಮಹೋತ್ಸವ
04/08/2026

ಶ್ರೀ ಇಭರಾಮಪುರ ಅಪ್ಪಾವರ 157ನೇ ಆರಾಧನಾ ಮಹೋತ್ಸವ

II ಶ್ರೀ ಅಪ್ಪಾವರ ಕೃಪ IIಶ್ರೀ ಅಪ್ಪಾವರ ಕಟ್ಟೆ, ಇಭರಾಮಪುರ ಕ್ಷೇತ್ರದಲ್ಲಿ ದಿನಾಂಕ 20.04.2026 ಸೋಮವಾರ ಅಕ್ಷಯ ತೃತೀಯ ಪುಣ್ಯ ಪರ್ವಕಾಲದಲ್ಲಿ ...
10/04/2026

II ಶ್ರೀ ಅಪ್ಪಾವರ ಕೃಪ II

ಶ್ರೀ ಅಪ್ಪಾವರ ಕಟ್ಟೆ, ಇಭರಾಮಪುರ ಕ್ಷೇತ್ರದಲ್ಲಿ ದಿನಾಂಕ 20.04.2026 ಸೋಮವಾರ ಅಕ್ಷಯ ತೃತೀಯ ಪುಣ್ಯ ಪರ್ವಕಾಲದಲ್ಲಿ ಶ್ರೀಗಂಧ ಲೇಪನ ಮೊದಲಾದ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಪೂರ್ಣ ಸೇವೆ
ರೂ. 501/-

ಸೇವೆ ಸಲ್ಲಿಸಿದ ಭಕ್ತರು ತಮ್ಮ ಹೆಸರು,ಗೋತ್ರ,ನಕ್ಷತ್ರ, ರಾಶಿ ಹಾಗೂ ಸಂಪೂರ್ಣ ಅಂಚೆ ವಿಳಾಸವನ್ನು ಕೆಳಕಂಡ ವಾಟ್ಸ್ ಆಪ್ ನಂಬರ್ ಗೆ ಕಳುಹಿಸಬೇಕಾಗಿ ವಿನಂತಿ 9493846468.

ಇಭರಾಮಪುರ ರಾಮಚಂದ್ರಾಚಾರ್
ವಂಶಸ್ಥರು ಹಾಗೂ ಅರ್ಚಕರು
ಅಪ್ಪಾವರ ಕಟ್ಟೆ, ಇಭರಾಮಪುರ
+91 - 7396111216, 9948814796

II Sri Appavara Krupa II

On the occasion of Akshaya Triteeya we are performing SRIGANDHA LEPANA at Sri Appavara Katte Ibharamapura on 20.04.2026 Monday.

Sampoorna Seva
Rs. 501/-

Devotees are requested to send their Name, Gotra, Nakshatra and Postal address to the given whats app number *9493846468*

Ibharamapura Ramachandrachar
Descendant and Priest
Appavara Katte, Ibharaamapura
+91 - 7396111216, 9948814796

Address

Appavara Katte
Ibharampuram
518343

Alerts

Be the first to know and let us send you an email when Sri Appavara Katte posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Appavara Katte:

Shortcuts

Share