Mururamma Temple

Mururamma Temple Mururamma Hindu Temple

23/04/2023

ಮೂರೂರಮ್ಮನ ಮೂಲ ಸನ್ನಿಧಾನ 🙏💐

23/03/2022
💐💐ಹುಣಸೂರಿನ ಅದಿದೇವತೆ ಶ್ರೀ ದೇವಿ ಮೂರೂರಮ್ಮನವರಿಗೆ  ಇಂದು ಶುಕ್ರವಾರದ ವಿಶೇಷ ಪೂಜೆ ಅಲಂಕಾರಗಳು 🙏🙌 ದೇಹಿ ಎಂದು ಬಂದವರಿಗೆ ಅವರ ಮನೆಯಲ್ಲಿ ತು...
29/01/2021

💐💐ಹುಣಸೂರಿನ ಅದಿದೇವತೆ ಶ್ರೀ ದೇವಿ ಮೂರೂರಮ್ಮನವರಿಗೆ ಇಂದು ಶುಕ್ರವಾರದ ವಿಶೇಷ ಪೂಜೆ ಅಲಂಕಾರಗಳು 🙏🙌 ದೇಹಿ ಎಂದು ಬಂದವರಿಗೆ ಅವರ ಮನೆಯಲ್ಲಿ ತುಂಬಿ ತುಳುಕಾಡುವ ಹುಣಸೂರಿನ ಅಧಿದೇವತೆ ಮೂರೂರಮ್ಮ ನವರು 🙏ನೀವೂ ಬನ್ನಿ ನಿಮ್ಮ ಬಂಧು ಮಿತ್ರರನ್ನು ಕರೆತನ್ನಿ 🙌

🇮🇳🇮🇳ನಾಡಿನ ಸಮಸ್ತ ಜನತೆಗೆ 72 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏💐🇮🇳🇮🇳
25/01/2021

🇮🇳🇮🇳ನಾಡಿನ ಸಮಸ್ತ ಜನತೆಗೆ 72 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏💐🇮🇳🇮🇳

ಹುಣಸೂರಿನ ಅಧಿದೇವತೆ ಶ್ರೀ ದೇವಿ  ಮೂರೂರಮ್ಮನವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಗಣಪತಿ ದೇವಾಲಯಕ್ಕೆ ಇಂದು ವಿಘ್ನೇಶ್ವ...
21/01/2021

ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮನವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಗಣಪತಿ ದೇವಾಲಯಕ್ಕೆ ಇಂದು ವಿಘ್ನೇಶ್ವರನ ಶಿಲಾ ಮೂರ್ತಿಯನ್ನು ತರಲಾಯಿತು 🙏🙏 ಈ 1 ಸಮಯದಲ್ಲಿ ಝೀ ಕನ್ನಡದ ರಾಘವೇಂದ್ರ ಹುಣಸೂರು ರವರ ತಾಯಿಯವರು ಉಪಸ್ಥಿತರಿದ್ದರು 💐💐

ಹುಣಸೂರಿನ ಅಧಿದೇವತೆ ಶ್ರೀ ದೇವಿ  ಮೂರೂರಮ್ಮ ದೇವಸ್ಥಾನದ ವತಿಯಿಂದ 👉💐ಪದ್ಮವಿಭೂಷಣ ಕರ್ನಾಟಕರತ್ನ ತ್ರಿವಿಧ ದಾಸೋಹಿ🙏🙏 ಪರಮಪೂಜ್ಯ ಶ್ರೀ ಶಿವಕುಮಾರ...
21/01/2021

ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮ ದೇವಸ್ಥಾನದ ವತಿಯಿಂದ 👉💐ಪದ್ಮವಿಭೂಷಣ ಕರ್ನಾಟಕರತ್ನ ತ್ರಿವಿಧ ದಾಸೋಹಿ🙏🙏 ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯ ನಮನಗಳು 🙏🙏💐🌸

💐🌺ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮ ನವರಿಗೆ ಇಂದು ಮಕರ ಸಂಕ್ರಾಂತಿಯ ವಿಶೇಷ ಪೂಜೆ 🙏🙏🌿🌾🌵🌱
14/01/2021

💐🌺ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮ ನವರಿಗೆ ಇಂದು ಮಕರ ಸಂಕ್ರಾಂತಿಯ ವಿಶೇಷ ಪೂಜೆ 🙏🙏🌿🌾🌵🌱

🌾🌿💐ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮ ನವರ ದೇವಸ್ಥಾನದ ವತಿಯಿಂದ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ...
14/01/2021

🌾🌿💐ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮ ನವರ ದೇವಸ್ಥಾನದ ವತಿಯಿಂದ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು 🙏🌾💐🌾🌿

ಶ್ರೀ ಕ್ಷೇತ್ರದ ಆವರಣದಲ್ಲಿ ಇರುವಂತಹ ನಾಗ ಪ್ರತಿಷ್ಠಾಪನೆ  ಶಿಲಾ ಮೂರ್ತಿಗಳು 🙏
07/01/2021

ಶ್ರೀ ಕ್ಷೇತ್ರದ ಆವರಣದಲ್ಲಿ ಇರುವಂತಹ ನಾಗ ಪ್ರತಿಷ್ಠಾಪನೆ ಶಿಲಾ ಮೂರ್ತಿಗಳು 🙏

15/12/2020

ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮ ನವರು

🙏🙏ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ 🙏🙏🙏🙏 ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮನ...
15/12/2020

🙏🙏ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ 🙏🙏🙏🙏 ಹುಣಸೂರಿನ ಅಧಿದೇವತೆ ಶ್ರೀ ದೇವಿ ಮೂರೂರಮ್ಮನವರು 😍

Address

Hunsur
571105

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Alerts

Be the first to know and let us send you an email when Mururamma Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Mururamma Temple:

Share

Category