Sri GuruSiddarameshwara Swamy Temple, Yalanad

Sri GuruSiddarameshwara Swamy Temple, Yalanad Contact information, map and directions, contact form, opening hours, services, ratings, photos, videos and announcements from Sri GuruSiddarameshwara Swamy Temple, Yalanad, Hindu temple, Yalanadu, Huliyar.

ಆಯುಧಪೂಜಾ ಕಾರ್ಯ ಯಳನಾಡು ದಸರಾ 💐💐💐🙏
02/10/2025

ಆಯುಧಪೂಜಾ ಕಾರ್ಯ ಯಳನಾಡು ದಸರಾ 💐💐💐🙏

 #ಶ್ರೀ  #ಗುರುಸಿದ್ದರಾಮೇಶ್ವರಸ್ವಾಮಿಯವರ  #ದಸರಮಹೋತ್ಸವದ  #ಶ್ರೀಮುಖ  2025🙏🙏🙏 #ಸರ್ವಭಕ್ತರಿಗೂ  #ಅದರ  #ಸುಸ್ವಾಗತ 💐💐💐🙏
02/10/2025

#ಶ್ರೀ #ಗುರುಸಿದ್ದರಾಮೇಶ್ವರಸ್ವಾಮಿಯವರ #ದಸರಮಹೋತ್ಸವದ #ಶ್ರೀಮುಖ 2025🙏🙏🙏

#ಸರ್ವಭಕ್ತರಿಗೂ #ಅದರ #ಸುಸ್ವಾಗತ 💐💐💐🙏

02/11/2024

Dasara Mahothsava 2024💐💐

ಶ್ರೀ ಗುರು ಸಿದ್ದರಾಮೇಶ್ವರಸ್ವಾಮಿಯವರ "ಮಹಾರಥೋತ್ಸವ "(ದೊಡ್ಡಜಾತ್ರೆ) - ಯಳನಾಡು, ದಿನಾಂಕ: 11 ರಿಂದ 22 ಮೇ 2016ರ ಆಹ್ವಾನ ಪತ್ರಿಕೆ.ಭಕ್ತಾದಿ...
28/04/2016

ಶ್ರೀ ಗುರು ಸಿದ್ದರಾಮೇಶ್ವರಸ್ವಾಮಿಯವರ "ಮಹಾರಥೋತ್ಸವ "(ದೊಡ್ಡಜಾತ್ರೆ) - ಯಳನಾಡು, ದಿನಾಂಕ: 11 ರಿಂದ 22 ಮೇ 2016ರ ಆಹ್ವಾನ ಪತ್ರಿಕೆ.

ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಕುಂಬತರಲು ಎಲ್ಲಾರಿತಿಯ ಸಿದ್ಧತೆಗಳು ನಡೆಯುತ್ತಿರುವ ದ್ರಶ್ಯ. ಪೆನಗೊಂಡಕ್ಕೆ ಹೊರಟು ನಿಂತಿರುವ ನಮ್ಮೂರಿನ ಬಸವ.
28/04/2016

ಕುಂಬತರಲು ಎಲ್ಲಾರಿತಿಯ ಸಿದ್ಧತೆಗಳು ನಡೆಯುತ್ತಿರುವ ದ್ರಶ್ಯ.
ಪೆನಗೊಂಡಕ್ಕೆ ಹೊರಟು ನಿಂತಿರುವ ನಮ್ಮೂರಿನ ಬಸವ.

ಭಕ್ತಾದಿಗಳಲ್ಲಿ ವಿನಂತಿ.ದಿನಾಂಕ: 28/04/2016 ಬೆಳಿಗ್ಗೆ 10 ಗಂಟೆಗೆ"ಕುಂಬಳತರಲು ಯಳನಾಡುವಿನಿಂದ ಆಂಧ್ರದ ಪೆನಗೊಂಡಕ್ಕೆ" ಕಳುಹಿಸಿಕೊಡುವ ವಿಶೇಷ...
27/04/2016

ಭಕ್ತಾದಿಗಳಲ್ಲಿ ವಿನಂತಿ.
ದಿನಾಂಕ: 28/04/2016 ಬೆಳಿಗ್ಗೆ 10 ಗಂಟೆಗೆ

"ಕುಂಬಳತರಲು ಯಳನಾಡುವಿನಿಂದ ಆಂಧ್ರದ ಪೆನಗೊಂಡಕ್ಕೆ" ಕಳುಹಿಸಿಕೊಡುವ ವಿಶೇಷ ಕಾರ್ಯಕ್ರಮವಿರುತ್ತದೆ.

ದಯವಿಟ್ಟು ಎಲ್ಲಾ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿಕೊಳ್ಳುತ್ತೆವೆ.

ಶರಣು ಬನ್ನಿ12 ವರ್ಷಕೊಮ್ಮೆ ನಡೆಯುವ, ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿಯವರ ಮಹಾರಥೋತ್ಸವ (ದೊಡ್ಡಜಾತ್ರೆ)ಮಹೋತ್ಸವ, ಯಳನಾಡು ಆಹ್ವಾನ ಪ್ರತಿ.
22/04/2016

ಶರಣು ಬನ್ನಿ
12 ವರ್ಷಕೊಮ್ಮೆ ನಡೆಯುವ,
ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿಯವರ ಮಹಾರಥೋತ್ಸವ (ದೊಡ್ಡಜಾತ್ರೆ)ಮಹೋತ್ಸವ, ಯಳನಾಡು ಆಹ್ವಾನ ಪ್ರತಿ.

Welcome
22/04/2016

Welcome

Address

Yalanadu
Huliyar
572218

Alerts

Be the first to know and let us send you an email when Sri GuruSiddarameshwara Swamy Temple, Yalanad posts news and promotions. Your email address will not be used for any other purpose, and you can unsubscribe at any time.

Share

Category