ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ತಮ್ಮಡಿಹಳ್ಳಿ

  • Home
  • India
  • Huliyar
  • ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ತಮ್ಮಡಿಹಳ್ಳಿ

ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ತಮ್ಮಡಿಹಳ್ಳಿ ಶ್ರೀ ಗುರು ಸಿದ್ಧರಾಮೇಶ್ವರ ಸ್ವಾಮಿ ದೇವಾಲಯ, ತಮ್ಮಡಿಹಳ್ಳಿ, ಹುಳಿಯಾರು ಹೋಬಳಿ,ಚಿ.ನಾ ಹಳ್ಳಿ ತಾ ,ತುಮಕೂರು ಜಿಲ್ಲೆ

ಶ್ರೀ ಚಾಮುಂಡೇಶ್ವರಿ  ವರ್ಧಂತಿಯ ಪ್ರಯುಕ್ತ ಅಮ್ಮನವರ ಅದ್ದೂರಿ ವೈಭವದ ಉತ್ಸವ🙏
18/07/2026

ಶ್ರೀ ಚಾಮುಂಡೇಶ್ವರಿ ವರ್ಧಂತಿಯ ಪ್ರಯುಕ್ತ ಅಮ್ಮನವರ ಅದ್ದೂರಿ ವೈಭವದ ಉತ್ಸವ🙏

13/07/2026

ಶುಭ ಸೋಮವಾರ🙏

ಶ್ರೀ ಚಾಮುಂಡೇಶ್ವರಿ ವರ್ಧಂತಿಯ ಪ್ರಯುಕ್ತ ದಿನಾಂಕ 5-08-2026 ನೇ ಬುಧುವಾರ ಸಂಜೆ 7 ಗಂಟೆಗೆ ಅಮ್ಮನವರ ವೈಭವದ ಉತ್ಸವ ನೆರವೇರಲಿದೆ🙏ಸಕಲ ಭಕ್ತದಿಗ...
10/07/2026

ಶ್ರೀ ಚಾಮುಂಡೇಶ್ವರಿ ವರ್ಧಂತಿಯ ಪ್ರಯುಕ್ತ ದಿನಾಂಕ 5-08-2026 ನೇ ಬುಧುವಾರ ಸಂಜೆ 7 ಗಂಟೆಗೆ ಅಮ್ಮನವರ ವೈಭವದ ಉತ್ಸವ ನೆರವೇರಲಿದೆ🙏
ಸಕಲ ಭಕ್ತದಿಗಳಿಗೂ ಹೃತ್ಪೂರ್ವಕ ಸುಸ್ವಾಗತ🙏

09/07/2026

ಇಂದು ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿಯವರ ರುದ್ರಭೀಷೇಕದ ಪ್ರಯುಕ್ತ ಕೆರಗೋಡಿ ರಂಗಾಪುರ ಸುಕ್ಷೇತ್ರದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾ ಸ್ವಾಮೀಜಿಯವರು ತಮ್ಮಡಿಹಳ್ಳಿ ಗ್ರಾಮಕ್ಕೆ ಆಗಮಿಸಿ ಭಕ್ತರನ್ನು ಆಶೀರ್ವದಿಸಿದರು🙏

ನಾಳೆ ಜೂಲೈ 9 ನೇ ತಾರೀಖು ಗುರುವಾರ ತಮ್ಮಡಿಹಳ್ಳಿ ಗ್ರಾಮಕ್ಕೆ ಕೆರಗೋಡಿ ರಂಗಾಪುರದ ಸುಕ್ಷೇತ್ರದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾ ಸ್ವಾಮೀಜಿಯ...
08/07/2026

ನಾಳೆ ಜೂಲೈ 9 ನೇ ತಾರೀಖು ಗುರುವಾರ ತಮ್ಮಡಿಹಳ್ಳಿ ಗ್ರಾಮಕ್ಕೆ ಕೆರಗೋಡಿ ರಂಗಾಪುರದ ಸುಕ್ಷೇತ್ರದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾ ಸ್ವಾಮೀಜಿಯವರು ನಮ್ಮೂರಿಗೆ ಬೆಳಗ್ಗೆ 6 ಗಂಟೆಗೆ ಆಗಮಿಸುತ್ತಾರೆ, ಶ್ರೀ ಸ್ವಾಮಿಯವರ ರುದ್ರಾಭಿಷೇಕ ನಂತರ ಪೂಜಾ ಫಲಹಾರ ಸೇವಾ ಮತ್ತು ಬಂದ ಭಕ್ತರು ಮತ್ತು ಗ್ರಾಮಸ್ಥರಿಗೆ ದೇವಸ್ಥಾನದಲ್ಲಿ ದಾಸೋಹ ಕಾರ್ಯಕ್ರಮ ಕೂಡ ಇರುತ್ತದೆ🙏🙏🙏
ಶರಣು ಬನ್ನಿ🙏

Address

Thammadihalli, Yalanadu Post
Huliyar
572218

Website

Alerts

Be the first to know and let us send you an email when ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯ, ತಮ್ಮಡಿಹಳ್ಳಿ posts news and promotions. Your email address will not be used for any other purpose, and you can unsubscribe at any time.

Shortcuts

Share

Category