26/11/2020
ಓಂ ನಮಃ ಶಿವಾಯ್..
ನಮ್ಮ ಹುಬ್ಬಳ್ಳಿ ರೈಲು ನಿಲ್ದಾಣ ಇನ್ನು ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ 🙏.. ಶ್ರೀ ಸಿದ್ದಾರೂಢ ಹೆಸರಿನೂಂದಿಗೆ ಸಂಪೂರ್ಣವಾಯಿತು 🙏
ಇದಕ್ಕೆ ಕಾರಣಿಬುತರಾದ ಹುಬ್ಬಳ್ಳಿಯ ಧಾರವಾಡ ಜನತೆಯ ಹಾಗೂ ಅಪಾರ ಶ್ರೀ ಸಿದ್ದಾರೂಡ ಭಕ್ತರ ಪರವಾಗಿ ಅನಂತ ಅನಂತ ಧನ್ಯವಾದಗಳು,,,🙏🚩